ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೇಳಿದ ಪ್ರಶ್ನೆಗೆ ಸೂಕ್ಷ್ಮ-ಜ್ಞಾನವನ್ನು ಪಡೆಯುವ ಸಾಧಕಿ ನೀಡಿದ ಜ್ಞಾನಮಯ ಉತ್ತರ !
ಸಾಧಕನಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದಾಗ, ಅವನಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಈಶ್ವರನಿಗೆ ಅಪೇಕ್ಷಿತವಾದ ಪ್ರಯತ್ನವಾಗತೊಡಗುತ್ತದೆ. ಅನಂತರ ಅವನ ಮೇಲೆ ಶ್ರೀ ಗುರುಗಳ ಕೃಪೆಯಾಗಿ ಅವನಿಗೆ ಪುನಃ ಸೂಕ್ಷ್ಮ ಜ್ಞಾನವು ಪ್ರಾಪ್ತವಾಗತೊಡಗುತ್ತದೆ.’