ಕೇರಳದಲ್ಲಾದ ಮೊಪಲಾ ಗಲಭೆ ಇದು ‘ಜಿಹಾದ್‌’ವೇ ಆಗಿತ್ತು ! – ನ್ಯಾಯವಾದಿ ಕೃಷ್ಣ ರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ

೧೯೨೧ ರಲ್ಲಿ ನಡೆದಿರುವ ಮೋಪಲಾ ಗಲಭೆಗೆ ಮೊದಲನೆಯ ಮಹಾಯುದ್ಧದಿಂದ ನಂಟಿದೆ. ಈ ಗಲಭೆಯಲ್ಲಿ ಸರಕಾರಿ ಸಿಬ್ಬಂದಿಗಳು, ಪೋಲಿಸರು ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಮೇಧ ಮಾಡಲಾಗಿತ್ತು.

ಭಗವಂತನನ್ನು ಭೇಟಿಯಾಗಲು ಭಕ್ತನ ಮನೋಭಾವ ಹೇಗಿರಬೇಕು ?

ಭಕ್ತನು ಭಗವಂತನಿಗೆ  (ಪಾಂಡುರಂಗನಿಗೆ) ಯಾವುದರಿಂದ ಆನಂದವಾಗುತ್ತದೆ, ಆ ರೀತಿಯಲ್ಲಿ ವರ್ತಿಸುವುದು ಆವಶ್ಯಕವಿದೆ. ಇದಕ್ಕಾಗಿ ಅವನು ಭಾವಸ್ಥರದಲ್ಲಿದ್ದು ಪ್ರತಿಯೊಂದು ಕಾರ್ಯವನ್ನು ಮಾಡಬೇಕು.

ಖರ್ಚಿನ ತುಲನೆಯಲ್ಲಿ ಸಮಷ್ಟಿಗೆ ಆಗುವ ಲಾಭ ಮುಖ್ಯ !

ಲಾಭವನ್ನು ನೋಡಿದಾಗ ‘ಮಹರ್ಷಿಗಳು ಇದನ್ನು ಏಕೆ ಮಾಡಲು ಹೇಳುತ್ತಿದ್ದಾರೆ?’ ಎಂಬುದು ಗಮನಕ್ಕೆ ಬರುತ್ತದೆ.’

ಗುರುಬೋಧನೆ

ಸ್ವಾಮಿಗಳ ಚರಣಗಳನ್ನು ಧೃಢವಾಗಿ ಹಿಡಿದರೆ ವ್ಯವಹಾರದಲ್ಲಿನ ದುಃಖವು ನಾಶವಾಗಿ ಇನ್ಯಾರ ಚರಣಗಳನ್ನು ಹಿಡಿಯಬೇಕಾಗುವುದಿಲ್ಲ

ಹನುಮಾನ ಜಯಂತಿ

೧೨.೪.೨೦೨೫ ರಂದು ಅಂದರೆ ಚೈತ್ರ ಹುಣ್ಣಿಮೆಯಂದು ಹನುಮಾನ ಜಯಂತಿ ಮಹೋತ್ಸವವಿದೆ ! ಈ ದಿನ ಅರುಣೋದಯದಲ್ಲಿಯೇ ಹನುಮಂತನನ್ನು ಪೂಜಿಸಿ.

ಕರ್ಮದ ವಿಷಯದಲ್ಲಿ ಸ್ವಾಮಿ ವಿವೇಕಾನಂದರ ಬೋಧನೆ

ಪ್ರತಿಯೊಂದು ಕರ್ಮದ ಫಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮಿಶ್ರಣ ಇರುತ್ತದೆ. ಯಾವುದೇ ಸತ್ಕರ್ಮದಲ್ಲಿ ಕೆಟ್ಟದರ ಸ್ವಲ್ಪ ಅಂಶ ಇರುತ್ತದೆ. ಎಲ್ಲಿ ಅಗ್ನಿ ಅಲ್ಲಿ ಹೊಗೆ, ಹಾಗೆ ಕರ್ಮಕ್ಕೆ ಸದಾ ಏನಾದರೂ ಕೆಟ್ಟ ಅಂಶಗಳು ಅಂಟಿಕೊಂಡಿರುತ್ತದೆ.

ಗುರುಬೋಧ

ಪ್ರಶ್ನೆಗಳು ಮುಗಿಯುವುದೆಂದಿಲ್ಲ; ಏಕೆಂದರೆ ದೇಹವೇ ಒಂದು ದೊಡ್ಡ ಪಶ್ನಾರ್ಥಕ ಚಿಹ್ನೆಯಾಗಿದೆ. ಹೇಗೆ, ಯಾವಾಗ, ಏಕೆ ಮತ್ತು ಎಲ್ಲಿ (How, When, Why and Where) ಈ ಶಬ್ದಗಳ ಆಧಾರದಲ್ಲಿ ಮನುಷ್ಯನು ಕರ್ಮ ನಡೆಸುತ್ತಾ ಇರುತ್ತಾನೆ.

ಆತ್ಮಸಾಕ್ಷಾತ್ಕಾರವಿಲ್ಲದೆ ಮತ್ತು ಭಗವಂತನ ಕೃಪೆಯಿಲ್ಲದೆ ಸೂಕ್ಷ್ಮದೇಹ ಮತ್ತು ವಾಸನಾದೇಹಗಳ ವಿಸರ್ಜನೆ ಆಗದು !

‘ಮೃತ್ಯುವಾದಾಗ, ಸೂಕ್ಷ್ಮ ದೇಹವು ಹೊರಬರುತ್ತದೆ. ಆಕಾಶ, ವಾಯು ಮತ್ತು ಅಗ್ನಿ ಎಂಬ ಮೂರು ತತ್ತ್ವಗಳಿಂದ ಸೂಕ್ಷ್ಮ ದೇಹವು ರೂಪುಗೊಂಡಿದೆ. ವಾಸನಾ ಇದುವೇ ಅದರ ಜೀವನವಾಗಿದೆ. ವಾಸನಾ ನಾಶವಾದಾಗ ಈ ದೇಹವೂ ಕೊನೆಗೊಳ್ಳುತ್ತದೆ. ಇದೇ ಮುಕ್ತಿಯಾಗಿದೆ !

ಅನಂತಪಟ್ಟು ಹೆಚ್ಚಿನ ಒಳ್ಳೆಯ ಹಾಗೂ ದೊಡ್ಡ ಕಾರ್ಯ ಯಾವುದು ?

ಮನುಷ್ಯನು ಪ್ರಕೃತಿಯ ಮುಂದೆ ಹೋಗುವ ಪ್ರಯತ್ನವನ್ನು ಮಾಡುತ್ತಿರುವ ತನಕ ಅವನು ಮನುಷ್ಯನಾಗಿರುತ್ತಾನೆ. ಈ ಪ್ರಕೃತಿ ‘ಬಾಹ್ಯ’ ಅಂದರೆ ಹೊರಗಿನ ಹಾಗೂ ‘ಅಂತರ್’ ಅಂದರೆ ಒಳಗಿನ ಎಂಬ ಎರಡು ವಿಧದ್ದಾಗಿದೆ.

ಸುಖ-ದು:ಖ

ಸ್ವಾವಲಂಬಿ ವ್ಯಕ್ತಿಯು ಎಷ್ಟು ಸುಖಿ ಮತ್ತು ಪ್ರಸನ್ನನಾಗಿರುತ್ತಾನೆಯೋ, ಅಷ್ಟು ಪರಾವಲಂಬಿ ವ್ಯಕ್ತಿಯು ಪ್ರಸನ್ನನ್ನಾಗಿರಲು ಸಾಧ್ಯವಿಲ್ಲ.