ಖರಗೋನ (ಮಧ್ಯಪ್ರದೇಶ) ಇಲ್ಲಿ ಕ್ರೈಸ್ತ ಪಂಥ ಸ್ವೀಕರಿಸಿದ್ದ 22 ಜನರು ಪುನಃ ಹಿಂದೂ ಧರ್ಮ ಸ್ವೀಕರಿಸಿದರು !
ದೇಶದಲ್ಲಿ ಪ್ರತಿದಿನ ಸಾವಿರಾರು ಹಿಂದೂಗಳ ಮತಾಂತರವಾಗುತ್ತಿರುವಾಗ ಎಲ್ಲೆಡೆ ಮತಾಂತರ ನಿಷೇಧü ಕಾನೂನು ಜಾರಿ ಮಾಡದಿರುವುದು, ಇದು ಪರೋಕ್ಷವಾಗಿ ಮತಾಂತರಕ್ಕೆ ಕುಮ್ಮಕ್ಕು ನೀಡಿದಂತೆ ಅಲ್ಲವೇ ? ಹಿಂದೂಗಳು ಸಹ ಸಂಘಟಿತರಾಗಿ ಈ ಕಾನೂನನ್ನು ಆದಷ್ಟು ಬೇಗನೆ ತರಲು ಒತ್ತಾಯಿಬೇಕು !