Temple Funds HP Govt Free Scheme: ಯೋಜನೆಗಳಿಗೆ ದೇವಸ್ಥಾನದ ಬಳಿ ಕೈ ಚಾಚಿದ ಹಿಮಾಚಲದ ಕಾಂಗ್ರೆಸ್ ಸರಕಾರ !
ಉಚಿತ ಉಡುಗೊರೆಗಳ ವಿತರಣೆ ಮಾಡಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರದ ನಿಗಾ ಈಗ ದೇವಸ್ಥಾನಗಳ ಮೇಲಿದೆ. ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರವು ರಾಜ್ಯದ ಪ್ರಮುಖ ದೇವಾಲಯಗಳಿಗೆ ಪತ್ರ ಬರೆದಿದ್ದು, ಸರಕಾರಿ ಯೋಜನೆಗಳನ್ನು ನಡೆಸಲು ಹಣ ನೀಡುವಂತೆ ಕೋರಿದೆ.