ಅಲ್ಪಸಂಖ್ಯಾತರಿಗೆ ಮದುವೆಗೆ 50 ಸಾವಿರ ರೂಪಾಯಿ ಸಹಾಯಧನ ಘೋಷಣೆ!
ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಸರಕಾರಿ ಬೊಕ್ಕಸದಿಂದ ಒಂದೇ ಧರ್ಮದವರಿಗೆ ಹಣವನ್ನು ಪೋಲು ಮಾಡುವ ಕಾಂಗ್ರೆಸ್ ಯಾವಾಗಲೂ ಸಂವಿಧಾನವನ್ನು ಅವಮಾನಿಸುತ್ತಾ ಬಂದಿದೆ.
ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಸರಕಾರಿ ಬೊಕ್ಕಸದಿಂದ ಒಂದೇ ಧರ್ಮದವರಿಗೆ ಹಣವನ್ನು ಪೋಲು ಮಾಡುವ ಕಾಂಗ್ರೆಸ್ ಯಾವಾಗಲೂ ಸಂವಿಧಾನವನ್ನು ಅವಮಾನಿಸುತ್ತಾ ಬಂದಿದೆ.
ಮೋಹನದಾಸ ಗಾಂಧಿ ಇವರ ಕಾಲದಿಂದಲೂ ಯಾವುದೇ ಮಾಧ್ಯಮದಿಂದ ಮುಸಲ್ಮಾನರನ್ನು ಎಷ್ಟು ಸಾಧ್ಯವೋ ಅಷ್ಟು ಓಲೈಕೆ ಮಾಡುವ ಪ್ರಯತ್ನಗಳು ಕಾಂಗ್ರೆಸ್ ನಿಂದ ಪ್ರಾರಂಭವಾಗಿದೆ, ಅದು ಇಂದಿಗೂ ಹಾಗೆಯೇ ನಡೆಯುತ್ತಿದೆ.
ಅಯ್ಯರ್ ಅವರಿಗೆ ಈ ಪ್ರಶ್ನೆ 40 ವರ್ಷಗಳ ನಂತರ ಏಕೆ ಬಂತು? ಈ ಹಿಂದೆ ಅವರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ ಅಥವಾ ಮಾತನಾಡಲು ಧೈರ್ಯವಿರಲಿಲ್ಲವೇ?
ಕಾಂಗ್ರೆಸ್ ಪಕ್ಷವು ಮತ್ತೊಂದು ಮೊಘಲ್ ಆಗಿದ್ದರಿಂದ, ಅವರ ಮುಸ್ಲಿಂ ಸಂಸದರಿಂದ ಇದಕ್ಕಿಂತ ಭಿನ್ನವಾಗಿ ಏನನ್ನು ನಿರೀಕ್ಷಿಸಬಹುದು?
ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಶವ ಒಂದು ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ. ಪೊಲೀಸರು ಈ ಕೊಲೆಯ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಬಂದು ಸೂಟ್ಕೇಸ್ ತೆರೆದಾಗ ಅದರಲ್ಲಿ ಓರ್ವ ಯುವತಿಯ ಶವವಿತ್ತು. ಆ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
‘ಲವ್ ಜಿಹಾದ್’ದಿಂದ ಎಷ್ಟೋ ಮಹಿಳೆ, ಹುಡುಗಿಯರ ಜೀವನ ಹಾಳಾಗಿದೆ, ಇದರ ಬಗ್ಗೆ ತನಿಖೆ ನಡೆಸಿ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳುವ ಬದಲು ಇದರ ವಿರುದ್ಧ ಪ್ರತಿಭಟಿಸುವವರನ್ನು ವಿರೋಧಿಸುವ ಕಾಂಗ್ರೆಸ್ ಸರಕಾರ !
ನಾನು ಬೇರೆ ಧರ್ಮ ಏಕೆ ಸ್ವೀಕರಿಸಬೇಕು ? ನನಗೆ ಎಲ್ಲಾ ಧರ್ಮದ ಬಗ್ಗೆ ಪ್ರೀತಿ ಇದೆ. ನಾವು ಈ ಧರ್ಮದಲ್ಲಿ ಹುಟ್ಟಲು ಅರ್ಜಿ ಸಲ್ಲಿಸಲಿಲ್ಲ. ನಾನು ಹಿಂದೂ ಆಗಿ ಹುಟ್ಟಿದ್ದೇನೆ ಮತ್ತು ಹಿಂದೂ ಆಗಿಯೇ ಸಾಯುತ್ತೇನೆ
ಉಚಿತ ಉಡುಗೊರೆಗಳ ವಿತರಣೆ ಮಾಡಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರದ ನಿಗಾ ಈಗ ದೇವಸ್ಥಾನಗಳ ಮೇಲಿದೆ. ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರವು ರಾಜ್ಯದ ಪ್ರಮುಖ ದೇವಾಲಯಗಳಿಗೆ ಪತ್ರ ಬರೆದಿದ್ದು, ಸರಕಾರಿ ಯೋಜನೆಗಳನ್ನು ನಡೆಸಲು ಹಣ ನೀಡುವಂತೆ ಕೋರಿದೆ.
ಜಾತ್ಯತೀತತೆ ಎಂದರೆ ಹಿಂದೂ ದ್ವೇಷದ ವಿಷ ಕಾಂಗ್ರೆಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ !
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಈ ಸಂದರ್ಭದಲ್ಲಿ ವಿದ್ಯಾಪೀಠದ ಆಡಳಿತವು ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದರೂ, ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.