Death Sentence Child Rapist : 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಅಪರಾಧಿಗೆ ಗಲ್ಲು ಶಿಕ್ಷೆ

ಪ್ರತಿಯೊಂದು ಅತ್ಯಾಚಾರದ ಘಟನೆಗಳಲ್ಲಿ ಇದೇ ರೀತಿಯ ಶಿಕ್ಷೆಗಳನ್ನು ತ್ವರಿತ ಗತಿಯಲ್ಲಿ ವಿಧಿಸಿದರೆ, ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ!

Kannur Madrasa Teacher Sentenced : ಕೇರಳ: ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು ಶಿಕ್ಷೆ!

ಇಂತಹ ಕಾಮುಕನಿಗೆ ಶರಿಯತ್ ಪ್ರಕಾರ ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ !

Nisar Ahmed Imprisonment : ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 68 ವರ್ಷದ ನಿಸಾರ ಅಹ್ಮದನಿಗೆ 20 ವರ್ಷಗಳ ಜೈಲು ಶಿಕ್ಷೆ!

ಕಾಕುಕ ಮುಸಲ್ಮಾನ ! ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಿಸಾರ ಅಹ್ಮದ ಫಕ್ರುಸಾಬ ಚಾಪಗಾವಿ ಎಂಬ 68 ವರ್ಷದ ವೃದ್ಧ ಆರೋಪಿಗೆ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Pastor Bajinder Singh Life Imprisonment : ಬಲಾತ್ಕಾರ ಪ್ರಕರಣದಲ್ಲಿ ಪಾದ್ರಿ ಬಾಜಿಂದರ್ ಸಿಂಹಗೆ ಜೀವಾವಧಿ ಶಿಕ್ಷೆ

ಕ್ರಿಶ್ಚಿಯನ್ ಪಾದ್ರಿ ಬಾಜಿಂದರ್ ಸಿಂಗ್‌ಗೆ ಬಲಾತ್ಕಾರ ಪ್ರಕರಣದಲ್ಲಿ ಮೊಹಾಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2018ರ ಈ ಪ್ರಕರಣದಲ್ಲಿ ಮಾರ್ಚ್ 28ರಂದು ನ್ಯಾಯಾಲಯವು ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ನಂತರ ಏಪ್ರಿಲ್ 1ರಂದು ನ್ಯಾಯಾಲಯವು ಬಾಜಿಂದರ್ ಸಿಂಗ್‌ಗೆ ಶಿಕ್ಷೆ ವಿಧಿಸಿದೆ.

Gujarat Land Grabbing Case : ಗುಜರಾತ್‌ದ ಸರ್ದಾರ ಪಟೇಲರ 150 ಗುಂಟೆ ಭೂಮಿಯನ್ನು ಕಬಳಿಸಿದ ಮೂವರಿಗೆ 2 ವರ್ಷ ಜೈಲು ಶಿಕ್ಷೆ!

ಗುಜರಾತ್‌ದ ಖೇಡಾ ಜಿಲ್ಲೆಯ ಗಡವಾ ಗ್ರಾಮದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ 150 ಗುಂಟೆ ಪಿತ್ರಾರ್ಜಿತ ಭೂಮಿಯನ್ನು ವಂಚನೆಯಿಂದ ಕಬಳಿಸಿದ ಪ್ರಕರಣದಲ್ಲಿ 3 ಆರೋಪಿಗಳಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

Murder Accused Acquitted In Japan : ಜಪಾನದಲ್ಲಿ ಹತ್ಯೆಯ ಪ್ರಕರಣದಲ್ಲಿ ೪೭ ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಆರೋಪಿಯ ಖುಲಾಸೆ

ಭಾರತದಲ್ಲಿ ಇಂತಹ ಅನೇಕ ಘಟನೆಗಳು ಘಟಿಸುತ್ತಿರುತ್ತವೆ; ಆದರೆ ಎಂದಿಗೂ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆಯಿಂದ ೧ ರೂಪಾಯಿ ಕೂಡ ಪರಿಹಾರ ಸಂಬಂಧಿತರಿಗೆ ದೊರೆಯುವುದಿಲ್ಲ. ಜಪಾನ್ ಹಾಗೆ ಭಾರತದಲ್ಲಿ ಸಂವೇದನಶೀಲತೆ ಮತ್ತು ಮನುಷ್ಯತ್ವ ಯಾವಾಗ ಬರುವುದು ?

Dihuli Murder Case : ಉತ್ತರಪ್ರದೇಶದ ದಿಹುಲಿ ಹತ್ಯಾಕಾಂಡ ಪ್ರಕರಣದಲ್ಲಿ 43 ವರ್ಷಗಳ ನಂತರ ತೀರ್ಪು: 3 ಆರೋಪಿಗಳಿಗೆ ಗಲ್ಲು ಶಿಕ್ಷೆ

ತಡವಾಗಿ ಸಿಗುವ ನ್ಯಾಯವು ಅನ್ಯಾಯವೇ ಆಗಿದೆ! ಸೆಷನ್ಸ್ ನ್ಯಾಯಾಲಯವು ತನ್ನ ತೀರ್ಪು ನೀಡಲು 2 ತಲೆಮಾರುಗಳನ್ನು ತೆಗೆದುಕೊಂಡಿತು.

ಬಾಂಗ್ಲಾದೇಶದಲ್ಲಿ 20 ವಿದ್ಯಾರ್ಥಿಗಳಿಗೆ ಗಲ್ಲು ಶಿಕ್ಷೆ; 5 ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆ

2019 ರಲ್ಲಿ ಸರಕಾರದ ವಿರುದ್ಧ ಟೀಕೆ ಮಾಡುವ ಫೇಸ್‌ಬುಕ್ ಪೋಸ್ಟ್‌ನಿಂದಾಗಿ ಅಬ್ರಾರ್ ಫಹಾದ್ ಎಂಬ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಆರೋಪಿ ವಿದ್ಯಾರ್ಥಿಗಳಿಗೆ ಈ ಶಿಕ್ಷೆಯನ್ನು ವಿಧಿಸಿತ್ತು.

ಮತಾಂತರ ಮಾಡುವವರಿಗೆ ನೇರ ನೇಣುಗಂಬ! – ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ ಮೋಹನ್ ಯಾದವ್

ಪ್ರತಿಯೊಂದು ರಾಜ್ಯವೂ ಈ ರೀತಿಯ ಕಾನೂನು ಮಾಡುವ ಬದಲು ಕೇಂದ್ರ ಸರಕಾರವೇ ಈ ಕಾನೂನನ್ನು ಇಡೀ ದೇಶಕ್ಕೆ ಮಾಡುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಈಗ ಹಿಂದೂಗಳೂ ಒತ್ತಡ ಹೇರುವುದು ಅಗತ್ಯವಾಗಿದೆ!

ಉತ್ತರ ಪ್ರದೇಶದ ವಿಧಾನಸಭಾ ಪರಿಸರದಲ್ಲಿ ಪಾನ್ ಮಸಾಲಾ ಮತ್ತು ಗುಟ್ಖಾ ನಿಷೇಧ!

ಜನರನ್ನು ವಿಶೇಷವಾಗಿ ಯುವ ಪೀಳಿಗೆಯನ್ನು ವ್ಯಸನಿಗಳನ್ನಾಗಿ ಮಾಡುವ ಇಂತಹ ವಸ್ತುಗಳ ಉತ್ಪಾದನೆಗಳ ಮೇಲೆಯೇ ಸರಕಾರ ಏಕೆ ನಿಷೇಧಿಸುವುದಿಲ್ಲ?