Kolkata HC Granted Permission To Ram Navami Rally : ಬಂಗಾಳದಲ್ಲಿ ಶ್ರೀರಾಮನವಮಿ ಮೆರವಣಿಗೆಗೆ ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ!
ಬಂಗಾಳ ಪೊಲೀಸರು ಅಂಜನಿ ಪುತ್ರ ಸೇನಾ, ವಿಶ್ವ ಹಿಂದೂ ಪರಿಷತ ಮತ್ತು ದುರ್ಗಾವಾಹಿನಿ ಈ ಹಿಂದೂ ಸಂಘಟನೆಗಳಿಗೆ ಹಾವಡಾದಲ್ಲಿ ಶ್ರೀರಾಮನವಮಿ ನಿಮಿತ್ತ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿದ ನಂತರ, ಈ ಸಂಘಟನೆಗಳು ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದವು.