ದೇವಭೂಮಿಯನ್ನು ಕಸದಿಂದ ತುಂಬಿಸಬೇಡಿ! – ಭಾರತೀಯರಿಗೆ ವಿದೇಶಿ ಮಹಿಳೆಯ ಮನವಿ
ಒಬ್ಬ ವಿದೇಶಿ ಮಹಿಳೆ ಇದನ್ನು ಹೇಳಬೇಕಾಗಿ ಬಂದಿರುವುದು ಭಾರತೀಯರಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ! ಸ್ವಾತಂತ್ರ್ಯದ ನಂತರದ ಇಂದಿನವರೆಗಿನ ಸರಕಾರಗಳು ಜನರಲ್ಲಿ ಶಿಸ್ತನ್ನು ಬೆಳೆಸದ ಹಿನ್ನೆಲೆಯೇ ಇದಕ್ಕೆ ಕಾರಣ!
ಒಬ್ಬ ವಿದೇಶಿ ಮಹಿಳೆ ಇದನ್ನು ಹೇಳಬೇಕಾಗಿ ಬಂದಿರುವುದು ಭಾರತೀಯರಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ! ಸ್ವಾತಂತ್ರ್ಯದ ನಂತರದ ಇಂದಿನವರೆಗಿನ ಸರಕಾರಗಳು ಜನರಲ್ಲಿ ಶಿಸ್ತನ್ನು ಬೆಳೆಸದ ಹಿನ್ನೆಲೆಯೇ ಇದಕ್ಕೆ ಕಾರಣ!
ಮಹಮ್ಮದ್ ನಾಸಿರ್ ಅವರು ಶಿಮ್ಲಾದ ಈದ್ಗಾ ಕಾಲೋನಿಯ ನಿವಾಸಿಯಾಗಿದ್ದಾರೆ. ಅವರ ಮಗಳ ನಿಕಾಹ್ ಏಪ್ರಿಲ್ ೧೧ ರಂದು ನಡೆಯಲಿದ್ದು, ಅದಕ್ಕಾಗಿ ಅವರು ಶ್ರೀರಾಮಮಂದಿರದ ಸಭಾಂಗಣವನ್ನು ಕಾಯ್ದಿರಿಸಿದ್ದಾರೆ.
ಒಬ್ಬ ಮುಸಲ್ಮಾನನು ಹಿಂದೂಗಳ ದೇವಸ್ಥಾನಕ್ಕೆ ಹೋಗಿ ಹಿಂದೂ ಭಕ್ತರ ಮೇಲೆಯೇ ಹಣಕ್ಕಾಗಿ ದಬ್ಬಾಳಿಕೆ ಮಾಡುವವರೆಗೆ ಹಿಂದೂಗಳು ಏನು ಮಾಡುತ್ತಿದ್ದರು ? ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
ದೇವಭೂಮಿ ಸಂಘರ್ಷ ಸಮಿತಿಯ ಒಬ್ಬ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ, ತರಕಾರಿ ಮಾರುಕಟ್ಟೆಯ ಒಂದು ಅಂಗಡಿಯನ್ನು ಬಲವಂತವಾಗಿ ವಶಪಡಿಸಿಕೊಂಡು ರಾತ್ರಿ ವೇಳೆ ಬೀಗ ಹಾಕಲಾಗಿತ್ತು.
೨೦ ಮತ್ತು ೨೧ ಮಾರ್ಚ್ ರಂದು ಹವಾಮಾನ ಇಲಾಖೆಯು ರಾಜಧಾನಿ ದೆಹಲಿಯಲ್ಲಿ ಹಗುರ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣ ಭಾರತದ ರಾಜ್ಯಗಳಲ್ಲೂ ಬಿರುಗಾಳಿಯ ಎಚ್ಚರಿಕೆ ನೀಡಲಾಗಿದೆ.
“ಅಪ್ರಾಪ್ತ ಮುಸಲ್ಮಾನ ಹುಡುಗನು ಹಿಂದೂ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಾನೆ ಎಂದರೆ, ಅವನಿಗೆ ಬಾಲ್ಯದಿಂದಲೇ ಹಿಂದೂ ದ್ವೇಷ ಮತ್ತು ಲವ್ ಜಿಹಾದ್‌ನ ಪಾಠಗಳನ್ನು ಕಲಿಸಲಾಗಿದೆ ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನಿದೆ?”
ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ‘ದಿ ಗ್ರೇಟ್ ಖಲಿ’ ದಲೀಪ್ ಸಿಂಗ್ ರಾಣಾ ಅವರು ಪಾಂಟಾ ಸಾಹಿಬ್ ಭೂ ವಿವಾದದಲ್ಲಿ ಕಂದಾಯ ಇಲಾಖೆಯ ವಿರುದ್ಧ ಆರೋಪ ಮಾಡಿ, ತನಿಖಾ ಸಮಿತಿ ಬದಲಾವಣೆ ಹಾಗೂ ಸಂಬಂಧಿತ ತಹಶೀಲ್ದಾರರ ಆಸ್ತಿ ತನಿಖೆಗೆ ಆಗ್ರಹಿಸಿದ್ದಾರೆ.
ಮಸೀದಿ ಕೆಡವಲು ನ್ಯಾಯಾಲಯವು ಆದೇಶ ನೀಡಿದ ನಂತರವೂ ಅದರ ಕಾರ್ಯರೂಪಕ್ಕೆ ಬರದಿರುವುದು ಮತ್ತು ಅದನ್ನು ಜಾರಿಗೆ ತರಲು ಜನತೆ ಪ್ರತಿಭಟನೆ ನಡೆಸಬೇಕಾದ ಸ್ಥಿತಿಯು ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಸಂಭವಿಸುತ್ತದೆ ಎಂಬುದನ್ನು ಹಿಂದೂಗಳು ಗಮನಿಸಬೇಕು!
ದೇವಸ್ಥಾನಗಳ ಸರಕಾರೀಕರಣದಿಂದಾಗಿಯೇ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಈ ನಿರ್ಣಯವನ್ನು ಇಡೀ ದೇಶದ ಎಲ್ಲಾ ದೇವಸ್ಥಾನಗಳಿಗೆ ಅನ್ವಯಿಸಬೇಕು ಮತ್ತು ಹಿಂದೂಗಳ ಧಾರ್ಮಿಕ ಸಂಘಟನೆಗಳು, ಸಂತರು ಈ ಕುರಿತು ವ್ಯಾಪಕ ಜನ ಆಂದೋಲನ ಪ್ರಾರಂಭಿಸಬೇಕು!
ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತ ಸಂಭವಿಸಿದ್ದು, ಜೀವ ಮತ್ತು ಆಸ್ತಿಪಾಸ್ತಿಗೆ ಭಾರಿ ಹಾನಿಯಾಗಿದೆ. ಕಳೆದ 24 ಗಂಟೆಗಳಿಂದ ರಾಜಧಾನಿ ಶಿಮ್ಲಾ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಸುತ್ತದೆ.