ಶ್ರೀ ರಾಮಕೃಷ್ಣ ಪರಮಹಂಸ ಜಯಂತಿ; ಭಗವಂತನ ಮಾರ್ಗದಲ್ಲಿ ಅಡ್ಡ ಬರುವ ಪತ್ನಿಯ ತ್ಯಾಗವನ್ನು ಮಾಡಲು ಹೇಳುವ ಶ್ರೀರಾಮಕೃಷ್ಣ ಪರಮಹಂಸರು !
‘ಮಣಿಕಾಂತನು ರಾಮಕೃಷ್ಣರ ಅನುಗ್ರಹ ಪಡೆದವನಾಗಿದ್ದನು. ೨೮ ವರ್ಷದ ಈ ಯುವಕನು ವಿವಾಹಿತನಾಗಿದ್ದನು. ಅವನಿಗೆ ಭಗವಂತನ, ರಾಮ-ಕೃಷ್ಣ ಇವರ, ಸತ್ಸಂಗದ ವಿಲಕ್ಷಣ ಸೆಳೆತವಿತ್ತು.
ಪುಸ್ತಕದ ಜ್ಞಾನ ಆಚರಣೆಗೆ ತರದಿದ್ದರೆ ಅದು ವ್ಯರ್ಥವಾಗುತ್ತದೆ
ಬಹಳಷ್ಟು ಸಲ ವಿದ್ಯೆಯು ಮನುಷ್ಯನನ್ನು ಭಗವಂತನಿಂದ ದೂರ ಒಯ್ಯುತ್ತದೆ. ಏನು ಅರಿಯದ ವಾರಕರಿ ಪಂಥದ ಜನರು ‘ವಿಠ್ಠಲ ವಿಠ್ಠಲ’ ಎನ್ನುತ್ತಾ ಭಗವಂತನನ್ನು ಗುರುತಿಸುತ್ತಾರೆ, ಆದರೆ ಜಾಣರು ಪರಮಾರ್ಥದ ಪುಸ್ತಕಗಳನ್ನು ಓದಿಯೂ ಅವನನ್ನು ಗುರುತಿಸುವುದಿಲ್ಲ.
ಸಾಧನೆ ಮಾಡುತ್ತಿರುವುದರಿಂದ ಮರಣದ ನಂತರ ಸಾಧಕನಿಗೆ ದೈವಿ ವೇಗ ಪ್ರಾಪ್ತಿಯಾಗುವುದು ಹಾಗೂ ಜೀವನದಲ್ಲಿ ಸಾಧನೆಯ ಮಹತ್ವ !
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೂಲ್ಯ ವಿಚಾರಧನ !
ಕೇವಲ ೩ ತಿಂಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರ ಕೋಣೆಯಲ್ಲಿನ ಮೂರ್ತಿಗಳು ಮತ್ತು ಚಿತ್ರಗಳ ಚೈತನ್ಯದಲ್ಲಿ ಗಣನೀಯ ಹೆಚ್ಚಳ
ಹಿಂದೂ ರಾಷ್ಟ್ರ ಸ್ಥಾಪನೆಯಂತಹ (ಈಶ್ವರೀ ರಾಜ್ಯ ಸ್ಥಾಪನೆಯ) ಶ್ರೇಷ್ಠ ಕಾರ್ಯ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಮಹರ್ಷಿಗಳು ಹಾಗೂ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ಕೊಟ್ಟಿದ್ದು ಅದನ್ನು ಅವರು ಅತ್ಯಂತ ಭಕ್ತಿಭಾವದಿಂದ ತಮ್ಮ ದೇವರಕೋಣೆಯಲ್ಲಿಟ್ಟಿದ್ದಾರೆ.
ಗುರು, ಸಂತರು ಮತ್ತು ದೇವರಲ್ಲಿ ಶ್ರದ್ಧೆ ಇರುವ, ೫೩ ಶೇ. ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೈಸೂರಿನ ಕು. ಚಿರಂತ ವಿ.ಟಿ. (ವಯಸ್ಸು ೧೪ ವರ್ಷ) !
ಉಚ್ಚ (ಉನ್ನತ)ಲೋಕಗಳಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿದ ದೈವಿ (ಸಾತ್ವಿಕ) ಬಾಲಕ ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಕು. ಚಿರಂತ ವಿ.ಟಿ. ಇವನು ಅವರಲ್ಲಿ ಒಬ್ಬನಾಗಿದ್ದಾನೆ !
ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಭಾರತ ಇವುಗಳ ಹಿತಸಂಬಂಧ
ಡೋನಾಲ್ಡ್ ಟ್ರಂಪ್ ಇವರ ಎರಡನೆಯ ಕಾರ್ಯಕಾಲದಲ್ಲಿ ಭಾರತ-ಅಮೇರಿಕಾದ ಸಂಬಂಧದಲ್ಲಿ ಆರ್ಥಿಕ ಹಾಗೂ ವ್ಯಾಪಾರಿ ದೃಷ್ಟಿಕೋನದಿಂದ ಕೆಲವು ಅಡಚಣೆಗಳು ಉದ್ಭವಿಸಬಹುದು. ಟ್ರಂಪ್ ಇವರು ಪ್ರಚಾರದ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಆಮದು ಶುಲ್ಕ ಶೇ. ೧೦ ರಷ್ಟು ಹೆಚ್ಚಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು.
ತನ್ನ ಅಭ್ಯಾಸಗಳು, ಸ್ಥಿತಿ ಮತ್ತು ಸಮಯ ಇದಕ್ಕನುಸಾರ ವ್ಯಾಯಾಮ ಮಾಡುವ ಆಯೋಜನೆ ಮಾಡಿ !
ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ನಿರ್ಮಾಣವಾಗಿದ್ದರೂ, ವ್ಯಾಯಾಮ ಮಾಡುವುದು ಮಾತ್ರ ಸ್ವಲ್ಪ ಪ್ರಮಾಣದಲ್ಲಿಯೆ ಕಂಡುಬರುತ್ತದೆ.
‘ಸ್ಮಾರ್ಟ್‌ಫೋನ್’ ಹೆಸರಿನ ಬ್ರಹ್ಮರಾಕ್ಷಸ !
ಚಿಕ್ಕ ವಯಸ್ಸಿನಲ್ಲಿ ಘಟಿಸಿದ ಅಯೋಗ್ಯ ಸಂಸ್ಕಾರ ಪ್ರೌಢಾವಸ್ಥೆಯಲ್ಲಿ ಸುಲಭವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಅದರ ಪರಿಣಾಮ ಶಿಕ್ಷಣದ ಜೊತೆಗೆ ಸ್ವಾಭಿಮಾನ, ರಾಷ್ಟ್ರಾಭಿಮಾನದ ಬಗ್ಗೆ ಮುಂಬರುವ ಪೀಳಿಗೆಗೆ ಜ್ಞಾನವಾಗಲು ಸಾಧ್ಯವೇ ?
ಆಂಗ್ಲರು, ಕಾಂಗ್ರೆಸ್ ಸರಕಾರ, ಹಿಂದುತ್ವನಿಷ್ಠ ಸರಕಾರ ಮತ್ತು ಮಹಾಕುಂಭಮೇಳ !
ಬ್ರಿಟಿಷರ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಆಡಳಿತ ನಡೆಸುವ ಕಾಂಗ್ರೆಸ್ ಕೂಡ ಅದಕ್ಕೆ ಅಪವಾದವಾಗಿರಲಿಲ್ಲ. ಸ್ವಾತಂತ್ರ್ಯದ ನಂತರ ೩.೨.೧೯೫೪ ರ ಮೌನಿ ಅಮವಾಸ್ಯೆಯಂದು ಪ್ರಯಾಗರಾಜದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು.