ಶಿವರಾಜ್ಯಾಭಿಷೇಕದ ವೆಚ್ಚ ಮೊಗಲರಿಂದ ವಸೂಲಿ !
ಮರಾಠಾ ಸೈನಿಕರು ಬಹಾದೂರಖಾನನ ಗಮನವನ್ನು ಬೇರೆಡೆಗೆ ಸೆಳೆದು ಕೋಟೆಯ ಮೇಲೆ ದಾಳಿ ಮಾಡಿ ೨೦೦ ಅರಬ್ಬಿ ಕುದುರೆಗಳನ್ನು ಮತ್ತು ಸಂಪತ್ತನ್ನು ಹೊತ್ತೊಯ್ಯುವುದು
ಮರಾಠಾ ಸೈನಿಕರು ಬಹಾದೂರಖಾನನ ಗಮನವನ್ನು ಬೇರೆಡೆಗೆ ಸೆಳೆದು ಕೋಟೆಯ ಮೇಲೆ ದಾಳಿ ಮಾಡಿ ೨೦೦ ಅರಬ್ಬಿ ಕುದುರೆಗಳನ್ನು ಮತ್ತು ಸಂಪತ್ತನ್ನು ಹೊತ್ತೊಯ್ಯುವುದು
ಹರಿಹರ ಮತ್ತು ಬುಕ್ಕರಾಯರ ಸುಸಜ್ಜ ಪಡೆಗಳು ದಕ್ಷಿಣ ಭಾರತದಲ್ಲಿ ಕೆರಳಿದ್ದ ಮೊಗಲ್ ಆಕ್ರಮಣಕಾರರನ್ನು ಹತ್ತಿಕ್ಕಿದವು.
ಗೋರಕಪುರ ವಿಕಾಸ ಪ್ರಾಧೀಕರಣದಿಂದ ಅಕ್ರಮ ಕಾಮಗಾರಿ ತೆರವುಗೊಳಿಸುವುದಕ್ಕಾಗಿ ೧೫ ದಿನದ ಕಾಲಾವಧಿ ನೀಡಿತ್ತು. ‘೧೫ ದಿನದಲ್ಲಿ ಅತಿಕ್ರಮಣ ತೆರವುಗೊಳಿಸದಿದ್ದರೆ, ಪ್ರಾಧಿಕಾರಣ ಸ್ವತಃ ಅದನ್ನು ನೆಲಸಮ ಮಾಡುವುದು ಮತ್ತು ಅದರ ವೆಚ್ಚ ಮಸೀದಿಯಿಂದ ವಸೂಲಿ ಮಾಡಲಾಗುವುದು’, ಎಂದು ಎಚ್ಚರಿಕೆ ನೀಡಲಾಗಿತ್ತು.
‘ಭಾವಾಸ್ಥೆಯಲ್ಲಿರುವುದು ಮತ್ತು ಸೇವೆ ಮಾಡುವುದು’, ಈ ಎರಡೂ ಮಹತ್ವದ್ದಾಗಿದೆ !
ಬರೇಲಿ (ಉತ್ತರಪ್ರದೇಶ) ಜಿಲ್ಲೆಯ ಹಾಜಿಯಾಪುರದಲ್ಲಿ ಹೋಳಿ ಆಚರಿಸಲು ಯೋಜಿಸುತ್ತಿದ್ದ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನ ಯುವಕರು ದಾಳಿ ಮಾಡಿದರು. ‘ಹೋಳಿ ಆಚರಿಸಿದರೆ, ಶವಗಳ ರಾಶಿ ಬೀಳಿಸುತ್ತೇವೆ’ ಎಂದು ಅವರು ಬೆದರಿಕೆ ಹಾಕಿದರು.
ಸಾಧಕನು ಪ.ಪೂ. ಡಾಕ್ಟರರಿಗೆ ದೂರವಾಣಿಯನ್ನು ಕೊಡಲು ಹೋದನು. ಆಗ ಅವರು ಅದನ್ನು ಕೈಯಲ್ಲಿ ಸಹ ತೆಗೆದುಕೊಳ್ಳಲಿಲ್ಲ ಮತ್ತು ಅವರು, ”ಪೂನಮ್ ದೂರವಾಣಿ ಕರೆಯನ್ನು ಹೊರಗೆ ಏಕೆ ಮಾಡಿದಳು ? ಅವಳಿಗೆ ದೂರವಾಣಿ ಕರೆಯನ್ನು ಕೋಣೆಯಲ್ಲಿ ಮಾಡಲು ಹೇಳು”, ಎಂದು ಹೇಳಿದರು.
‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ನಾನು ಸಹಾಯ ಮಾಡುವೆನು’ ಎಂಬ ದೃಷ್ಟಿಕೋನ ಇಟ್ಟುಕೊಳ್ಳದೇ, ‘ಇದು ನನ್ನದೇ ಕಾರ್ಯವಾಗಿದೆ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು !
ಸನಾತನ ಸಂಸ್ಥೆಯ ವತಿಯಿಂದ ತೆಗೆದುಕೊಳ್ಳಲಾಗುವ ಸತ್ಸಂಗಗಳಲ್ಲಿ ‘ಸ್ವಭಾವದೋಷಗಳನ್ನು ಹೇಗೆ ಗುರುತಿಸಬೇಕು ? ಸ್ವಭಾವದೋಷಗಳಿಂದಾಗಿ ಆಗುವ ತಪ್ಪುಗಳನ್ನು ಹೇಗೆ ಬರೆಯಬೇಕು ? ಸ್ವಭಾವದೋಷ ನಿರ್ಮೂಲನೆಗಾಗಿ ಸ್ವಯಂಸೂಚನೆಗಳನ್ನು ನೀಡಿ ಅವುಗಳನ್ನು ಹೇಗೆ ದೂರ ಮಾಡಬೇಕು ?, ಎಂಬ ಬಗ್ಗೆ ಶಾಸ್ತ್ರೋಕ್ತ ಮತ್ತು ಸುಲಭ ಪದ್ಧತಿಯಲ್ಲಿ ಕಲಿಸಲಾಗುತ್ತದೆ.
ವಾತಾವರಣದಲ್ಲಿ ಎಲ್ಲಿ ದೈವೀ ಊರ್ಜೆ ನಾದಸ್ವರೂಪದಲ್ಲಿದೆಯೊ, ಅಲ್ಲಿ ಇಂತಹ ಕರ್ಣಕರ್ಕಶ ಧ್ವನಿಯಲ್ಲಿ ಅಯೋಗ್ಯ ಪದ್ಧತಿಯಲ್ಲಿ ದೇವತೆಗಳ ಕಥೆಗಳ ಪಾರಾಯಣ ಹಾಗೂ ಭಜನೆ ಹಗಲಿರುಳು ನಡೆಯುತ್ತದೆ. ಇದು ದೈವೀನಾದದ ಹಾಗೂ ಅಸುರೀ ನಾದದ ಯುದ್ಧವೆ ಆಗಿದೆ.