ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ !

ಒಂದು ಹಿಂದಿ ದಿನಪತ್ರಿಕೆಯಲ್ಲಿ ನೀಡಿರುವ ಮಾಹಿತಿಯನುಸಾರ ಆಗಸ್ಟ್ 19 ರ ರಾತ್ರಿ ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಭಾರತೀಯ ಸೇನೆಯ ವಿಶೇಷ ಪಡೆಗಳ 12 ರಿಂದ 15 ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ತಾರಕುಂಡಿ ಸೆಕ್ಟರ್ ಮತ್ತು ಪೂಂಛನ ಭಿಂಭರ್ ಗಲ್ಲಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆದುಕೊಂಡು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ದಾಟಿದರು.

ಅಭ್ಯರ್ಥಿಗಳಿಗೆ ಮತಕ್ಕಾಗಿ ಏಕೆ ಭಿಕ್ಷೆ ಬೇಡಬೇಕಾಗುತ್ತದೆ ?

‘ಮತದಾರರಿಂದ ಮತಗಳ ಭಿಕ್ಷೆ ಬೇಡಬೇಕಾಗುತ್ತದೆ, ಇದು ಅಭ್ಯರ್ಥಿಗಳಿಗೆ ಲಜ್ಜಾಸ್ಪದವಾಗಿದೆ. ಅವರು ಚುನಾವಣೆಯಲ್ಲಿ ಗೆದ್ದ ನಂತರ ಮತದಾರರಿಗಾಗಿ ಏನಾದರೂ ಮಾಡಿದ್ದರೆ ಅವರಿಗೆ ಈ ಪ್ರಮೇಯ ಬರುತ್ತಿರಲಿಲ್ಲ.’

ಗೋರಕ್ಷಕ ಮೋನು ಮಾನೇಸರರವರು ಪ್ರಚೋದನಕಾರಿ ಹೇಳಿಕೆಯನ್ನೇ ನೀಡಿಲ್ಲ !- ಪೊಲೀಸ ಆಯುಕ್ತೆ ಮಮತಾ ಸಿಂಹ

ಹರಿಯಾಣದ ಹೆಚ್ಚುವರಿ ಪೊಲೀಸ ಆಯುಕ್ತೆ ಮಮತಾ ಸಿಂಹರವರು ನೀಡಿದ ಮಾಹಿತಿ !

ಆಸ್ಸಾಂನಲ್ಲಿ ಬಹುಪತ್ನಿತ್ವದ ಮೇಲೆ ನಿರ್ಬಂಧ ಹೇರುವ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿ ಸರಮಾ !

ಆಸ್ಸಾಂನಲ್ಲಿ ಒಂದಕ್ಕಿಂತ ಹೆಚ್ಚಿನ ವಿವಾಹಗಳ ಮೇಲೆ ನಿರ್ಬಂಧ ಹೇರುವ ಕಾನೂನು ತರಲು ಆಸ್ಸಾಂನ ಮುಖ್ಯಮಂತ್ರಿ ಹಿಮಂತಾ ಬಿಸ್ವ ಸರಮಾರವರು ಸಿದ್ಧತೆ ನಡೆಸಿದ್ದಾರೆ. ಈ ದೃಷ್ಟಿಯಿಂದ ಜನತೆಯಿಂದ ಈ ಪ್ರಸ್ತಾಪಿತ ಕಾನೂನಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಸ್ವಾಗತಿಸಲಾಗಿದೆ.

ಯೋಗಿ ಮತ್ತು ಸನ್ಯಾಸಿ ನನಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾಗಿದ್ದರು, ನಾನು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು ನನ್ನ ರೂಡಿ ! – ಖ್ಯಾತ ನಟ ರಜನಿಕಾಂತ್

ಚಲನಚಿತ್ರ ನಾಯಕ ರಜನಿಕಾಂತ ಇವರು ಉತ್ತರ ಪ್ರದೇಶದ ಪ್ರವಾಸದಲ್ಲಿ ಇರುವಾಗ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ರಜನಿಕಾಂತ ಇವರು ಯೋಗಿ ಆದಿತ್ಯನಾಥ ಇವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು.

ಕೊರೋನ ಪೀಡಿತ ಯಾವ ರೋಗಿಗಳಿಗೆ ನಂತರ ತೊಂದರೆ ಆಯಿತೋ, ಅವರ ಸಾವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ !

ಕೊರೊನಾ ವಾಸಿಯಾಗಿರುವ ರೋಗಿಗಳಿಗೆ ಕೊರೋನ ನಂತರ (ಪೋಸ್ಟ್ ಕೋವಿಡ್) ತೊಂದರೆ ಆಯಿತು, ಅವರ ಮೃತ್ಯುವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ, ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (‘ಐ.ಸಿ.ಎಂ.ಆರ್.’) ನಿಷ್ಕರ್ಷ ತೆಗೆದಿದೆ.

‘ಕಾಂಗ್ರೆಸ್ ಈಗ ‘ಗರ್ವ್ ಸೆ ಕಹೊ ಹಮ ಹಿಂದೂ ಹೆ'(ಹೆಮ್ಮೆಯಿಂದ ಹೇಳಿ ನಾವು ಹಿಂದೂ ಆಗಿದ್ದೇವೆ) ಎಂದು ಹೇಳುತ್ತಿದೆ !(ಯಂತೆ) – ಕಾಂಗ್ರೆಸ್ಸಿನ ನಾಯಕ ಮತ್ತು ಮಾಜಿ ರಾಜ್ಯಪಾಲ ಕುರೇಶಿ

ಹೆಚ್ಚಿನ ಮುಸಲ್ಮಾನರಿಗೆ ಎಷ್ಟೇ ಸೌಲಭ್ಯ ಪೂರೈಸಿದರು ಮತ್ತು ಅವರನ್ನು ತಲೆಯ ಮೇಲೆ ಕೂಡಿಸಿದರೂ ಅವರಿಗೆ ಸಮಾಧಾನ ಇರುವುದಿಲ್ಲ. ಅವರನ್ನು ಓಲೈಸುವ ಜಾತ್ಯತೀತ ಪಕ್ಷದವರು ಇದನ್ನು ಗಮನದಲ್ಲಿಡಬೇಕು !

ಬಗಾಹಾ (ಬಿಹಾರ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಮುಸ್ಲಿಮರಿಂದ ಕಲ್ಲುತೂರಾಟ !

ಹಿಂದುಗಳು ಮೆರವಣಿಗೆ ನಡೆಸುವುದು ಮತ್ತು ಮುಸಲ್ಮಾನರು ಅದನ್ನು ವಿರೋಧಿಸುವುದು, ಇದು ಈಗ ದಿನನಿತ್ಯ ನಡೆಯುತ್ತಿದೆ. ಇದನ್ನು ತಡೆಯುವುದಿದ್ದರೆ, ಪರಿಣಾಮಕಾರಿ ಹಿಂದೂ ಸಂಘಟನೆಯೊಂದೇ ಪರ್ಯಾಯ !

ಬುದ್ಧಿಪ್ರಾಮಾಣ್ಯವಾದಿಗಳು ತೆರಬೇಕಾಗುವ ಮೌಲ್ಯ !

‘ದೇವರು ಇಲ್ಲ’ ಎಂದು ಹೇಳುವ ಬುದ್ಧಿಪ್ರಾಮಾಣ್ಯವಾದಿಗಳಿಗೆ, ಭಕ್ತರಿಗೆ ಬರುವ ಚಿರಂತನ ಆನಂದದ ಅನುಭೂತಿ ಎಂದಾದರೂ ಬರಬಹುದೇ ?

ಜಗತ್ತಿನಲ್ಲೇ 2 ನೇ ಎಲ್ಲಕ್ಕಿಂತ ಬೃಹತ್ ಅರ್ಥ ವ್ಯವಸ್ಥೆ ಇರುವ ಚೀನಾ ಗಂಭೀರವಾದ ಆರ್ಥಿಕ ಸಂಕಷ್ಟದಲ್ಲಿ ! – ತಜ್ಞರ ಅಭಿಪ್ರಾಯ

ಜಗತ್ತಿನಲ್ಲೇ 2 ನೇ ಬೃಹತ್ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಚೀನಾ ಪ್ರಸ್ತುತ ನಿರುದ್ಯೋಗ ಮತ್ತು ಕುಸಿಯುತ್ತಿರುವ ಅರ್ಥ ವ್ಯವಸ್ಥೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ೪೦ ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಸೋವಿಯತ ಯೂನಿಯನ್ ಗಂಭೀರ ಪರಿಸ್ಥಿತಿ ಎದುರಿಸಿ ಅದು ವಿಭಜನೆ ಆಗಿತ್ತು.