Maharashtra Minister Nitish Rane Statement : ಅಯೋಧ್ಯೆ ಪಡೆದೆವು, ಈಗ ಶ್ರೀ ಕೃಷ್ಣಭೂಮಿ ಕೂಡ ಪಡೆಯುವ ! – ನಿತೀಶ್ ರಾಣೆ, ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ
‘ಶ್ರೀಕೃಷ್ಣಜನ್ಮಭೂಮಿ ಸಂಘರ್ಷ ನ್ಯಾಸ’ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ದಿನೇಶ್ ಶರ್ಮಾ ಇವರ ನೇತೃತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಗೋರಕ್ಷಣೆಗಾಗಿ ಕಾರ್ಯನಿರತ ಗೋರಕ್ಷಕರ ಪಾದ ಪೂಜೆ ಮಾಡಲಾಯಿತು.