ಆಹಾರವನ್ನು ಸೇವಿಸುವಾಗ ಚಮಚವನ್ನು ಉಪಯೋಗಿಸುವ ಬದಲು ಕೈಯಿಂದ ಸೇವಿಸುವುದು ಒಳ್ಳೆಯದು ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ
ಚಮಚ ಅಥವಾ ಕೈಯಿಂದ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ (ಔರಾದ ಮೇಲೆ) ಮೇಲೆ ಏನು ಪರಿಣಾಮವಾಗುತ್ತದೆ? ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಒಂದು ಪರೀಕ್ಷಣೆಯನ್ನು ಮಾಡಲಾಯಿತು.