ಭಾರತದಲ್ಲಿ ಮಂಕಿಪಾಕ್ಸ್‌ನ ಎರಡನೇ ಪ್ರಕರಣ ವರದಿ

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ‘ಮಂಕಿಪಾಕ್ಸ್‌’ ಸೋಂಕಿನ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸಂಬಂಧಿತ ವ್ಯಕ್ತಿ ಮೇ ೧೩ರಂದು ದುಬೈನಿಂದ ಭಾರತಕ್ಕೆ ಮರಳಿದ್ದ. ಇದೀಗ ೨ ತಿಂಗಳ ಬಳಿಕ ಆ ವ್ಯಕ್ತಿಗೆ ಮಂಗನ ಕಾಯಿಲೆ ಇರುವುದು ಧೃಡಪಟ್ಟಿದೆ.

ಇಂದಿನಿಂದ ೭೫ ದಿನಗಳ ಕಾಲ ಉಚಿತ ಬೂಸ್ಟರ್ ಡೋಸ್! – ಕೇಂದ್ರ ಸರಕಾರದ ಘೋಷಣೆ

ಕೇಂದ್ರ ಸರಕಾರವು ೧೮ ರಿಂದ ೫೯ ವರ್ಷದ ವಯಸ್ಸಿನ ಎಲ್ಲಾ ನಾಗರಿಕರಿಗೆ ಜುಲೈ ೧೫ ರಿಂದ ಕೊರೋನಾ ಪ್ರತಿರೋಧಕ ಲಸಿಕೆಯ ಬೂಸ್ಟರ್ ಡೋಸ್ ಯಾವುದೇ ಶುಲ್ಕ ಇಲ್ಲದೆ ನೀಡುವುದಾಗಿ ಘೋಷಿಸಿದೆ. ಜುಲೈ ೧೫ ರಿಂದ ೭೫ ದಿನಗಳ ಕಾಲ ಇದನ್ನು ನೀಡಲಾಗುವುದು.

ಕೊರೋನಾ ಮುಗಿದಿಲ್ಲ, ಅದು ಯಾವಾಗ ಬೇಕಾದರೂ ಮತ್ತೆ ಬರಬಹುದು ! – ಪ್ರಧಾನಿ ಮೋದಿ

ಕೊರೋನ ಒಂದು ದೊಡ್ಡ ಸಂಕಟವಾಗಿತ್ತು ಮತ್ತು ಆ ಸಂಕಟ ಮುಗಿದಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಇಗ ಅದು ಇಲ್ಲದಿದ್ದರೂ ಕೂಡಾ ‘ಅದು ಪುನಃ ಯಾವಾಗ ಬರುತ್ತದೋ’, ನಮಗೆ ಗೊತ್ತಿಲ್ಲ. ಇದೊಂದು ‘ಬಹುರೂಪ’ ಹೊಂದುವ ರೋಗವಾಗಿದೆ.

ರಾಜ್ಯಗಳು ಪ್ರಾಣವಾಯುವಿನ ಕೊರತೆಯಿಂದಾಗಿ ಘಟಿಸಿದ ಸಾವುಗಳ ಸಂಖ್ಯೆಯನ್ನು ನೀಡಿಲ್ಲ ! – ಕೇಂದ್ರ ಸರಕಾರ

ಕೊರೋನಾದ ಸಮಯದಲ್ಲಿ ಯಾವುದೇ ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಪ್ರಾಣವಾಯುವಿನ (ಆಕ್ಸಿಜನಿನ) ಕೊರತೆಯಿಂದಾಗಿ ಸಂಭವಿಸಿರುವ ಸಾವಿನ ಮಾಹಿತಿಯನ್ನು ಇಂದಿಗೂ ನೀಡಿಲ್ಲ, ಎಂಬ ಮಾಹಿತಿಯನ್ನು ಕೇಂದ್ರೀಯ ಆರೋಗ್ಯ ಮತ್ತು ಕುಟುಂಬಕಲ್ಯಾಣ ರಾಜ್ಯ ಮಂತ್ರಿಗಳಾದ ಭಾರತೀ ಪವಾರರವರು ಏಪ್ರಿಲ್‌ ೫ರಂದು ಸಂಸತ್ತಿನ ಪ್ರಶ್ನೋತ್ತರದ ಅವಧಿಯಲ್ಲಿ ನೀಡಿದರು.

ಶ್ರೀಲಂಕಾ ‘ದಿವಾಳಿಯಾದ ದೇಶ’ ಎಂದು ಘೋಷಿಸಲ್ಪಡುವ ಹೊಸ್ತಿಲಿನಲ್ಲಿದೆ !

ಯುದ್ಧದಿಂದಾಗಿ ಪೆಟ್ರೋಲಿನ ದರ ಹೆಚ್ಚಾಗಿದ್ದರಿಂದ ಶ್ರೀಲಂಕಾದಲ್ಲಿ ಅಪಾರ ಬೆಲೆಯೇರಿಕೆ !

ಹಸುವಿನ ಹಾಲಿನಲ್ಲಿರುವ ವಿಶೇಷ ‘ಪ್ರೊಟಿನ’ನಿಂದ ಕೊರೋನಾ ವೈರಾಣುವನ್ನು ತಡೆಗಟ್ಟಬಹುದು ! – ಸಂಶೋಧನೆಯ ನಿಷ್ಕರ್ಷ

ಭಾರತದಲ್ಲಿ ಕೊರೋನಾದ ೩ನೇ ಅಲೆ ಬಂದು ಹೋದ ಬಳಿಕ ಕೆಲವು ತಜ್ಞರ ಹೇಳಿಕೆಯಂತೆ, ಕೊರೋನಾದ ನಾಲ್ಕನೇಯ ಅಲೆ ಬರುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಹಸುವಿನ ಹಾಲು ಕುಡಿಯುವುದರಿಂದ ಕೊರೋನಾದ ಸೋಂಕು ನಾಶವಾಗಲು ಸಹಾಯವಾಗುತ್ತದೆ, ಎಂಬ ಸಂಶೋಧನೆ ನಡೆಯಿತು.

ಚೈನಾದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ಜನರಿಗೆ ರಕ್ತದ ಕರ್ಕರೋಗವಾಗುತ್ತಿದೆ !

ಚೈನಾ ನಿರ್ಮಾಣದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ನಾಗರಿಕರಿಗೆ ಲ್ಯುಕೆಮಿಯಾ (ರಕ್ತದ ಕರ್ಕರೋಗ)ವಾಗುತ್ತಿರುವ ಗುಪ್ತ ವರದಿಯನ್ನು ಚೀನಾದೇ ರಾಷ್ಟ್ರೀಯ ಆರೋಗ್ಯ ಆಯೋಗವು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.

ಕೊರೊನದಿಂದ ಗುಣಮುಖರಾದವರ ಪೈಕಿ 1 ಕೋಟಿ ಜನರಿಗೆ ಮಾನಸಿಕ ರೋಗ

ಜಗತ್ತಿನೆಲ್ಲೆಡೆ ಈವರೆಗೆ 41 ಕೋಟಿ 80 ಲಕ್ಷ ಜನರಿಗೆ ಕೊರೋನಾದ ಸೋಂಕು ತಗಲಿದೆ ಅದರಲ್ಲಿ 1 ಕೋಟಿ 48 ಲಕ್ಷ ಜನರಿಗೆ ಈಗ ಮಾನಸಿಕ ರೋಗವು ಬಂದಿದೆ, ಎಂದು ಒಂದು ಅಭ್ಯಾಸದಿಂದ ಕಂಡುಬಂದಿದೆ