PM Modi Dalai Lama : ದಲೈ ಲಾಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ಕಿಡಿ ಕಾರಿದ ಚೀನಾ !
‘ಭಾರತ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಚೀನಾ ನಮಗೆ ಹೇಳಬಾರದು’ ಎಂದು ಭಾರತವು ಚೀನಾಗೆ ತಿರುಗೇಟು ನೀಡಬೇಕು!
‘ಭಾರತ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಚೀನಾ ನಮಗೆ ಹೇಳಬಾರದು’ ಎಂದು ಭಾರತವು ಚೀನಾಗೆ ತಿರುಗೇಟು ನೀಡಬೇಕು!
ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಸಕಾರಾತ್ಮಕ ಗತಿಯನ್ನು ಕಾಯ್ದುಕೊಳ್ಳುವ ಮತ್ತು ಉಭಯ ದೇಶಗಳಲ್ಲಿ ಜಟಿಲತೆಯನ್ನು ತಪ್ಪಿಸುವ ಅಗತ್ಯವನ್ನು ನಾವು ಆದ್ಯತೆ ನೀಡಿದ್ದೇವೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೆ ನೀಡಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರಿಯುತ್ತದೆ. ಶಾಂತಿ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಹಾಗೂ ಚೀನಾಗೆ ಸ್ಪಷ್ಟ ಸಂದೇಶ ನೀಡಿದರು.
ಚೀನೀ ಉತ್ಪನ್ನಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿರುತ್ತವೆ. ಆದ್ದರಿಂದ ಅವುಗಳನ್ನು ಭಾರತದಲ್ಲಿ ಯಾವಾಗಲೂ ಗೇಲಿ ಮಾಡಲಾಗುತ್ತದೆ. ಅದೇ ರೀತಿ ಅವರ ಶಸ್ತ್ರಾಸ್ತ್ರಗಳು ಸಹ ಕಳಪೆಯದ್ದಾಗಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!
ಟ್ರಂಪ್ ಆಡಳಿತ ಹೇರಿದ ಆಮದು ಸುಂಕದಿಂದ ಎದುರಾದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಚೀನಾ ಒಟ್ಟಾಗಿ ಬರಬೇಕು. ಚೀನಾ-ಭಾರತ ಆರ್ಥಿಕ ವ್ಯಾಪಾರ ಸಂಬಂಧವು ಪರಸ್ಪರ ಲಾಭದ ಮೇಲೆ ಆಧಾರಿತವಾಗಿದೆ.
ಅಮೆರಿಕವು ಶೇ.104 ಆಮದು ಸುಂಕ ವಿಧಿಸಿದ ನಂತರ, ಚೀನಾವು ಮತ್ತೊಮ್ಮೆ ಪ್ರತ್ಯುತ್ತರ ನೀಡುತ್ತಾ ಅಮೆರಿಕದ ಮೇಲೆ ಶೇ.84 ರಷ್ಟು ಆಮದು ಸುಂಕವನ್ನು ವಿಧಿಸುವ ಘೋಷಣೆ ಮಾಡಿದೆ.
ಚೀನಾ ಏನೇ ಹೇಳಿದರೂ, ಅದು ನಂಬಲರ್ಹವಲ್ಲದ ದೇಶ ಆಗಿರುವುದರಿಂದ ಎಂದಿಗೂ ಅದರ ಮೇಲೆ ನಂಬಿಕೆ ಇಡಲು ಆಗುವುದಿಲ್ಲ !
ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮತ್ತು ಅದಕ್ಕಿಂತ ಹೆಚ್ಚಾಗಿ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಯುದ್ಧಕ್ಕೆ ಸಿದ್ಧವಾಗುವುದು ಏಕೆ ಅಗತ್ಯ ಎಂಬುದನ್ನು ಇದು ತೋರಿಸುತ್ತದೆ!
ಅಮೆರಿಕದ ಥಿಂಕ್ ಟ್ಯಾಂಕ್‌ನ ದಾವೆ ಎಷ್ಟರ ಮಟ್ಟಿಗೆ ನಿಜ ಎಂಬುದು ಅಧ್ಯಯನದ ವಿಷಯವಾದರೂ, 1967 ಮತ್ತು 2022 ರ ಗಾಲ್ವಾನ್ ಘರ್ಷಣೆಯಲ್ಲಿ ಭಾರತವು ಚೀನಾದ ಮಿಲಿಟರಿಗೆ ಪಾಠ ಕಲಿಸಿತು ಎಂಬುದು ನಿಜ.
ಇಟಲಿಯಲ್ಲಿ ಇತ್ತೀಚೆಗೆ ನಡೆದ `ಜಿ-7’ ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೊನಿಯವರು, ಭಾರತ ಈ ಸಮ್ಮೇಳನದ ಸದಸ್ಯರಲ್ಲದಿದ್ದರೂ ಭಾರತದ ಪ್ರಧಾನ ನರೇಂದ್ರ ಮೋದಿಯವರನ್ನು ಆಮಂತ್ರಿಸಿದ್ದರು.