ಚೀನಾ ರಷ್ಯಾದ ಗೋದಿಯನ್ನು ಆಮದು ಮಾಡಿಕೊಳ್ಳುವುದರ ಮೇಲೆ ಹಾಕಿರುವ ನಿರ್ಬಂಧ ತೆರವುಗೊಳಿಸಿತು !

ಯುಕ್ರೇನ್ ಮೇಲೆ ಆಕ್ರಮಣ ನಡೆಸಿದ್ದರಿಂದ ಅಮೇರಿಕಾ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳಿಂದ ರಷ್ಯಾದ ಮೇಲೆ ನಿರ್ಬಂಧ ಹೇರುವ ಬಗ್ಗೆ ಕೃತಿ ಮಾಡುತ್ತಿರುವಾಗ ಚೀನಾ ಮಾತ್ರ ರಷ್ಯಾದ ಗೋದಿಯನ್ನು ಆಮದು ಮಾಡುವುದರ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.

ಸೋವಿಯತ್ ಒಕ್ಕೂಟದಂತೆ ಚೀನಾದ ವಿಭಜನೆ ಆಗಬಹುದು !

ಚೀನಾದ ವಿದೇಶಾಂಗ ಸಲಹೆಗಾರನಿಂದ ಎಚ್ಚರಿಕೆ ಬೀಜಿಂಗ (ಚೀನಾ) – ಚೀನಾದ ವಿದೇಶಾಂಗ ಧೋರಣೆಯ ವಿಷಯದ ಸಲಹೆಗಾರರಾದ ಜಿಯಾ ಕಿಂಗ್ಗುಓ ಇವರು ‘ಚೀನಾ ಕೂಡ ಸೋವಿಯತ್ ಒಕ್ಕೂಟದಂತೆ ವಿಭಜನೆಗೊಳ್ಳಬಹುದು’, ಎಂದು ಎಚ್ಚರಿಸಿದ್ದಾರೆ. ೧. ಹಾಂಗಕಾಂಗ್‌ನಲ್ಲಿನ ‘ಸೌತ ಚೈನಾ ಮಾರ್ನಿಂಗ ಪೋಸ್ಟ’ ನಲ್ಲಿ ಜಿಯಾ ಇವರ ಲೇಖನ ಪ್ರಕಟಣೆಗೊಂಡಿದೆ. ಅದರಲ್ಲಿ ಅವರು, ‘ರಾಷ್ಟ್ರ ಭದ್ರತೆಯ ಹುಚ್ಚಿನಲ್ಲಿ ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಚೀನಾ ಕೂಡ ಸೋವಿಯತ ಒಕ್ಕೂಟದಂತೆ ವಿಭಜನೆಯಾಗಬಹುದು. ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಅಧಿಕ ಹಾನಿ ಮತ್ತು ಲಾಭ … Read more

ಚೀನಾದಲ್ಲಿ ಸರಕಾರದಿಂದ ಮಸಿದಿಗಳ ಮೇಲಿನ ಗುಮ್ಮಟ ಮತ್ತು ಮಿನಾರ ತೆರವು ಗೊಳಿಸುವ ಕಾರ್ಯಾಚರಣೆ

ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನೇ ನಡೆದರೂ, ‘ಇಸ್ಲಾಮ್ ಅಪಾಯದಲ್ಲಿದೆ’ ಎಂದು ಬೊಬ್ಬೆ ಹೊಡೆಯುವ ಮುಸಲ್ಮಾನ ನಾಯಕರು ಮತ್ತು ಅವರ ಸಂಘಟನೆಗಳು ಈಗ ತಮ್ಮ ಚೀನಿ ಬಾಂಧವರಿಗಾಗಿ ಏಕೆ ಏನೂ ಮಾತನಾಡುತ್ತಿಲ್ಲ ?

‘ತೈವಾನ ಇದು ಚೀನಾದ ಪ್ರದೇಶವಾಗಿದೆ, ಹಾಗಾಗಿ ಈ ವಿಷಯದಲ್ಲಿ ಯಾವುದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲ (ಅಂತೆ) !’ – ಚೀನಾದ ಎಚ್ಚರಿಕೆ

ಚೀನಾ ಈ ರೀತಿ ಬೆದರಿಸುವುದಾದರೆ ಸಂಪೂರ್ಣ ವಿಶ್ವ ಮತ್ತು ಸಂಯುಕ್ತ ರಾಷ್ಟ್ರಗಳು ಚೀನಾವನ್ನು ಬಹಿಷ್ಕರಿಸಬೇಕು !