‘ಚಂದ್ರಯಾನ-3’ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಹಿಂದಿನ ಪ್ರಕ್ರಿಯೆ !

ಲ್ಯಾಡರ್ ವಿಕ್ರಂ ಚಂದ್ರನ ಮೇಲೆ ಇಳಿದ ನಂತರ ಇಸ್ರೋದ ನಿಯಂತ್ರಣ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತ ಇರುವ ವಿಜ್ಞಾನಿಗಳು ಉತ್ಸಾಹದಿಂದ ವಂದೇ ಮಾತರಂನ ಘೋಷಣೆ ಕೂಗಿದರು.

‘ಆಶ್ರಮ’ ವೆಬ್ ಸರಣಿ : ಜೋಧಪೂರ ನ್ಯಾಯಾಲಯವು ನ್ಯಾಯವಾದಿ ಖುಶ ಖಂಡೆಲವಾಲ ಇವರ ಅರ್ಜಿ ಸ್ವೀಕರಿಸಿದೆ !

‘ಆಶ್ರಮ’ ವೆಬ್ ಸರಣಿಯ ನಿರ್ಮಾಪಕ ಪ್ರಕಾಶ್ ಝಾ ಮತ್ತು ನಟ ಬಾಬಿ ದೇವೊಲ್ ಇವರ ವಿರುದ್ಧದ ಅರ್ಜಿಯ ಪ್ರಕರಣ

ದೆಹಲಿ ವಕ್ಫ್ ಮಂಡಳಿಯ 123 ಆಸ್ತಿಗಳ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರಕಾರ !

ಕೇಂದ್ರ ಸರಕಾರ ದೆಹಲಿ ವಕ್ಫ್ ಬೋರ್ಡಗೆ ಸಂಬಂಧಿಸಿದ್ದ 123 ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ಮಸೀದಿ, ಕಬ್ರ ಮತ್ತು ದರ್ಗಾ ಒಳಗೊಂಡಿದೆ. ಈ ಸಂಬಂಧ ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅಮಾನತುಲ್ಲಾ ಖಾನ್ ಅವರಿಗೆ ಕೇಂದ್ರ ಸರಕಾರ ನೋಟಿಸ್ ಕಳುಹಿಸಿದೆ.

ಚಂದ್ರನ ದಕ್ಷಿಣ ದ್ರುವದ ಮೇಲೆ ಯಶಸ್ವಿಯಾಗಿ ಹೆಜ್ಜೆ ಇಟ್ಟ ಭಾರತದ ಚಂದ್ರಯಾನ-3 !

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಮಹತ್ವದ ಯೋಜನೆಯಾದ ‘ಚಂದ್ರಯಾನ-3’ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಇದು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಜನರಲ್ಲಿ ಸಂತಸ ಮೂಡಿಸಿದೆ.

ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರಿಂದ ಇಮಾಂ, ಮುಅಜ್ಜಿನ ಮತ್ತು ಅರ್ಚಕರ ಗೌರವಧನ 500 ರೂಪಾಯಿಗಳಷ್ಟು ಹೆಚ್ಚಳ!

‘ಧರ್ಮದ ಹೆಸರಿನಲ್ಲಿ ಗೌರವಧನ ನೀಡುವಾಗ ಈ ತಾರತಮ್ಯ ಏಕೆ ?’ ಎನ್ನುವ ಪ್ರಶ್ನೆ ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ಕೇಳುವುದಿಲ್ಲ ಎನ್ನುವುದನ್ನು ಗಮನಿಸಿರಿ !

ಮಮತಾ ಬ್ಯಾನರ್ಜಿಯವರು ಬಂಗಾಲದಲ್ಲಿ ಇಮಾಂ, ಮುಅಜ್ಜಿನ್ ಮತ್ತು ಅರ್ಚಕರ ಗೌರವಧನದಲ್ಲಿ 500 ರೂಪಾಯಿಯಷ್ಟು ಹೆಚ್ಚಳ !

ಮಮತಾ ಬ್ಯಾನರ್ಜಿಯವರು ಬಂಗಾಲದಲ್ಲಿ ಇಮಾಂ, ಮುಅಜ್ಜಿನ್ ಮತ್ತು ಅರ್ಚಕರ ಗೌರವಧನದಲ್ಲಿ 500 ರೂಪಾಯಿಯಷ್ಟು ಹೆಚ್ಚಳ !

ಅಲ್ಪಸಂಖ್ಯಾತ ಸಚಿವಾಲಯವನ್ನು ಮುಚ್ಚಿರಿ!

ಕೇಂದ್ರ ಸರಕಾರದ ವಿದ್ಯಾರ್ಥಿವೇತನ ಯೋಜನೆಯ ರಾಷ್ಟ್ರೀಯ ಪೋರ್ಟಲ್‌ ಅನ್ನು ಸಿದ್ಧಪಡಿಸುವಾಗ ಭಾರತದ ಅತಿದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನದ ಹಗರಣ ಬೆಳಕಿಗೆ ಬಂದಿದೆ. ೨೦೦೭ ರಿಂದ ೨೦೨೨ ರ ಕಾಲಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನಕ್ಕಾಗಿ ಕೇಂದ್ರದಿಂದ ೨೨ ಸಾವಿರದ ೫೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

ಚಂದ್ರಯಾನ-3 Live : ಇಂದು ಸಂಜೆ 6 ಗಂಟೆ 04 ನಿಮಿಷಕ್ಕೆ `ಲ್ಯಾಂಡರ ವಿಕ್ರಮ’ ಚಂದ್ರನ ಮೇಲೆ ಇಳಿಯಲಿದೆ

ಭಾರತದ `ಚಂದ್ರಯಾನ-3’ರ `ಲ್ಯಾಂಡರ ವಿಕ್ರಮ’ ಇಂದು ಸಾಯಂಕಾಲ 6 ಗಂಟೆ 04 ಗಂಟೆಗೆ ಚಂದ್ರನ ಮೇಲೆ ಇಳಿಯಲಿದೆ. ಸಾಯಂಕಾಲ 5 ಗಂಟೆ 47 ನಿಮಿಷದಿಂದ ಅದರ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಸಂಪೂರ್ಣ ಕಾಲಾವಧಿಯನ್ನು ‘ಫಿಪ್ಟೀನ್ ಮಿನಿಟ್ಸ ಆಫ್ ಟೆರರ್’ (ಭಯಾನಕ 15 ನಿಮಿಷಗಳು) ಎಂದು ಕರೆಯುತ್ತಾರೆ.

ಸೂರ್ಯಪೇಟ (ತೆಲಂಗಾಣ) ದಲ್ಲಿರುವ ಬಾಲ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನದ ಅವ್ಯವಹಾರದ ಕುರಿತು ಮುಸಲ್ಮಾನನ ದೂರು !

ಸೂರ್ಯಪೇಟ ಜಿಲ್ಲೆಯ ಇರಾವರಮ ಗ್ರಾಮದಲ್ಲಿ ಬಾಲ ಉಗ್ರ ನರಸಿಂಹ ಸ್ವಾಮಿಯ ಪ್ರಸಿದ್ಧ ದೇವಸ್ಥಾನವಿದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಈ ದೇವಸ್ಥಾನಕ್ಕೆ 1 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.

ಆಧಾರ ಕಾರ್ಡ್ ಅಪ್ಡೇಟ್ ಮಾಡುವಾಗ ಜಾಗರೂಕರಾಗಿರಲು ಯು.ಐ.ಡಿ.ಎ.ಐ. ಯ ಸೂಚನೆ

ಯು.ಐ.ಡಿ.ಎ.ಐ.ಯು, ಆಧಾರ್ ಕಾರ್ಡ್ ಇಮೇಲ್ ಅಥವಾ ವಾಟ್ಸಪ್ ನಿಂದ ಅಪ್ಡೇಟ್ ಮಾಡುವುದಕ್ಕಾಗಿ ನಿಮ್ಮ ದಾಖಲೆಗಳನ್ನು ಶೇರ್ ಮಾಡಲು ಎಂದಿಗೂ ಹೇಳುವುದಿಲ್ಲ. ಆದ್ದರಿಂದ ಇಂತಹ ಸಂದೇಶಗಳು ಏನಾದರೂ ಬಂದರೆ, ಆಗ ಆ ಸಂದೇಶಗಳನ್ನು ನಿರ್ಲಕ್ಷಿಸಿ.