‘ಥೈರಾಯ್ಡ್’ ಗ್ರಂಥಿಯ ಕಾರ್ಯ ಮತ್ತು ಅದರ ಅಕಾರ್ಯಕ್ಷಮತೆಯಿಂದಾಗುವ ದುಷ್ಪರಿಣಾಮಗಳು !
‘ಸದ್ಯ ‘ಥೈರಾಯ್ಡ್’ ಹೆಸರು ಎಲ್ಲರಿಗೂ ಚಿರಪರಿಚಿತವಾಗಿದೆ. ‘ಥೈರಾಯ್ಡ್’ನ ತೊಂದರೆಯಿದೆ ಮತ್ತು ಅದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಎಂದು ನಾವು ಅನೇಕ ಜನರಿಂದ ಕೇಳುತ್ತೇವೆ. ‘ಥೈರಾಯ್ಡ್’ ಅಂದರೆ ಅದು ಒಂದು ಗ್ರಂಥಿ ಮತ್ತು ಅದು ನಮ್ಮ ಶರೀರದಲ್ಲಿ ಮಹತ್ವದ ಕಾರ್ಯ ಮಾಡುತ್ತದೆ.