‘ಹಿಂದೂ ಧರ್ಮ’ವು ಹಿಂದುತ್ವದ ಅವಿಭಾಜ್ಯ ಅಂಗವೇ ಆಗಿದೆ ! – ಸ್ವಾತಂತ್ರ್ಯವೀರ ಸಾವರಕರ

ಸಾವರಕರ ಹೇಳುತ್ತಾರೆ, “ಹಿಂದುತ್ವದ ಅರ್ಥವನ್ನು ಕೆಲವರು ‘ಹಿಂದೂ ಧರ್ಮ’ವೆಂದು ತಿಳಿಯುತ್ತಾರೆ, ಆದರೆ ಅದು ಹಾಗಿಲ್ಲ. ‘ಧರ್ಮ’ ಈ ಶಬ್ದದಿಂದ ಸಾಮಾನ್ಯವಾಗಿ ಯಾವುದಾದರೊಂದು ಆಧ್ಯಾತ್ಮಿಕ ಅಥವಾ ಧಾರ್ಮಿಕ ಪಂಥಗಳ ಅಥವಾ ಮತಗಳ ನಿಯಮಗಳ ಅಥವಾ ಸಿದ್ಧಾಂತದ ಸಂಗ್ರಹ ಎಂದು ಅರ್ಥ ಮಾಡಿಕೊಳ್ಳಲಾಗುತ್ತದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕನ ಬಂಧನ

ಇಂತಹ ನಂಬಿಕೆದ್ರೋಹಿಗೆ ಮತ್ತು ಸಂಬಂಧಗಳಿಗೆ ಮಸಿ ಬಳಿಯುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !

ಬರೇಲಿ (ಉತ್ತರ ಪ್ರದೇಶ)ಯಲ್ಲಿ ಭಗವಾನ್ ಶ್ರೀರಾಮನ ಬಗ್ಗೆ ಅಶ್ಲೀಲ ಟಿಪ್ಪಣಿ ಮಾಡಿದ ಮತಾಂಧನ ಬಂಧನ !

ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ, ಹಿಂದೂ ದೇವತೆಗಳ ವಿಡಂಬನೆ ಮಾಡುವ ದುಸ್ಸಾಹಸವನ್ನು ಮತಾಂಧರು ಮಾಡಿರುವುದನ್ನು ನೋಡಿದರೆ, ಅವರಿಗೆ ಯಾರ ಹೆದರಿಕೆಯೂ ಇಲ್ಲದಿರುವುದು ಸ್ಪಷ್ಟವಾಗುತ್ತದೆ !

ಬಿಹಾರ ಸರಕಾರವು ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರಿನ ಉದ್ಯಾನವನದ ಹೆಸರನ್ನು ಬದಲಾಯಿಸಿದ್ದರಿಂದ ವಿವಾದ !

ಕಂಕಡಬಾಗ್ ನಲ್ಲಿರುವ ‘ಅಟಲ್ ಬಿಹಾರಿ ವಾಜಪೇಯಿ ಪಾರ್ಕ್’ನ ಹೆಸರನ್ನು ಬದಲಾಯಿಸಿ ‘ಕೊಕೊನಟ್ ಪಾರ್ಕ’ ಎಂದು ಇಡಲಾಗಿದೆ. ಇಷ್ಟೇ ಅಲ್ಲ, ಇದನ್ನು ಬಿಹಾರದ ಪರಿಸರ ಸಚಿವ ತೇಜ್ ಪ್ರತಾಪ ಯಾದವ್ ಅವರು ಹೊಸದಾಗಿ ಉದ್ಘಾಟಿಸಿದ್ದಾರೆ.

ಉತ್ತರಪ್ರದೇಶದಲ್ಲಿ 2 ಮುಸಲ್ಮಾನರಿಂದ ಓರ್ವ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ

ಇಂತಹವರಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯ ಏನೂ ಇಲ್ಲ !

ಜೈಪುರದಲ್ಲಿ ಮುಸಲ್ಮಾನ ಯುವಕನಿಂದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ !

ಹಿಂದೂ ಹುಡುಗಿಯರ ಶೀಲಭಂಗ ಮಾಡಿ ಅವರ ಜೀವನ ನಾಶ ಮಾಡುವ ಷಡ್ಯಂತ್ರವನ್ನು ಮತಾಂಧರು ರೂಪಿಸಿದ್ದಾರೆ, ಇದನ್ನು ತಡೆಯುವುದಕ್ಕೆ ಸಮರೋಪಾದಿಯಲ್ಲಿ ಪ್ರಯತ್ನ ನಡೆಯಬೇಕು !

‘ಮತ್ತೆ ರಾಷ್ಟ್ರಪತಿಯಾದ ನಂತರ ಭಾರತದ ಉತ್ಪಾದನೆಗಳ ಮೇಲೆ ತೆರಿಗೆ ವಿಧಿಸುತ್ತಾರಂತೆ !’ – ಡೊನಾಲ್ಡ್ ಟ್ರಂಪ್

ಸ್ವಾರ್ಥದಿಂದ ತುಂಬಿ ತುಳುಕುತ್ತಿರುವ ಅಮೇರಿಕಾದ ಮಾಜಿ ಅಧ್ಯಕ್ಷರಿಂದ ಭಾರತಕ್ಕೆ ಬೆದರಿಕೆ !

ಸನಾತನ ಸಂತ ಪೂ. (ಶ್ರೀಮತಿ) ರಾಧಾ ಪ್ರಭು ಅವರ ದಿವಂಗತ ಪತಿ ಮತ್ತು ಸ್ವಾತಂತ್ರ್ಯಹೋರಾಟಗಾರ ಬಿ. ದಾಮೋದರ ಪ್ರಭು ಅವರ ಸನ್ಮಾನ !

ಕೇಂದ್ರ ಸರಕಾರದ ‘ನನ್ನ ಮಣ್ಣು, ನನ್ನ ದೇಶ’ ಈ ರಾಷ್ಟ್ರವ್ಯಾಪಿ ಅಭಿಯಾನದಂತರ್ಗತ ಮಂಗಳೂರಿನಲ್ಲಿ ವೀರಯೋಧರಿಗೆ ಸನ್ಮಾನ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ಭೇಟಿಯಾಗಲು ನಿರಾಕರಿಸಿದ ನೇಪಾಳದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ !

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಶಾಶ್ವತಧಾಮದಲ್ಲಿನ ಒಂದು ಪ್ರವಚನದಲ್ಲಿ, ನೇಪಾಳ ಮತ್ತೆ ಹಿಂದೂ ರಾಷ್ಟ್ರ ಆಗಬೇಕು ಮತ್ತು ಸನಾತನ ಧರ್ಮದ ಪತಾಕೆ ಅಲ್ಲಿ ಯಾವಾಗಲೂ ಹಾರಾಡಬೇಕು. ನಾನು ಯಾರ ವಿರೋಧಿಯೂ ಅಲ್ಲ; ನಾನು ಕೇವಲ ಸನಾತನ ಧರ್ಮದ ಬೆಂಬಲಿಗನಾಗಿದ್ದೇನೆ.

ದಾದರ (ಮುಂಬಯಿ) ಈ ಹಿಂದೂ ಬಹುಸಂಖ್ಯಾತರು ಇರುವ ಪ್ರದೇಶದಲ್ಲಿ ಹೆಚ್ಚಿನ ವ್ಯಾಪಾರ ಮುಸಲ್ಮಾನರ ವಶದಲ್ಲಿ !

ದಾದರದಲ್ಲಿ ಹಾಲು, ಹಣ್ಣುಗಳು, ತರಕಾರಿ, ಫರ್ನಿಚರ್, ವಾರ್ತಾ ಪತ್ರಿಕೆ, ಮಾಂಸ, ಚಪ್ಪಲಿ, ಬ್ಯಾಗ್ ಮಾರಾಟ, ಜ್ಯೂಸ್ ಸೆಂಟರ್, ಗ್ಯಾರೇಜ್, ಬಟ್ಟೆ ವ್ಯಾಪಾರ, ಎಳ್ನೀರು ಮಾರಾಟ, ಮುಂತಾದ ಬಹುತೇಕ ಸಣ್ಣ ಪುಟ್ಟ ವ್ಯಾಪಾರ ಮುಸಲ್ಮಾನರ ವಶದಲ್ಲಿದೆ.