ಹಿಂದೂ ರಾಷ್ಟ್ರದ ಉದ್ಗೋಷ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಲೌಕಿಕ ಚರಿತ್ರೆ
‘ಜ್ಞಾನಿಗಳ ರಾಜ, ಗುರು ಮಹಾರಾಜ’ ಎಂದು ವರ್ಣಿಸಬಹುದಾದ ವ್ಯಕ್ತಿತ್ವವೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ! ಧರ್ಮ, ಕಲೆ, ಭಾಷೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ವಿಪುಲ ಗ್ರಂಥಗಳನ್ನು ಬರೆದಿರುವ ಅವರು ‘ಜ್ಞಾನಗುರು’ ಆಗಿದ್ದಾರೆ.