ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಭಕ್ತನನ್ನು, ಸಾಧನೆ ಮಾಡುವವನನ್ನೇ ಭಗವಂತನು ರಕ್ಷಿಸುತ್ತಾನೆ, ಇದನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ತೀವ್ರ ಸಾಧನೆ ಮಾಡಿ, ಆಗಲೇ ಭಗವಂತನು ಆಪತ್ಕಾಲದಲ್ಲಿ ಕಾಪಾಡುವನು.
ಭಕ್ತನನ್ನು, ಸಾಧನೆ ಮಾಡುವವನನ್ನೇ ಭಗವಂತನು ರಕ್ಷಿಸುತ್ತಾನೆ, ಇದನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ತೀವ್ರ ಸಾಧನೆ ಮಾಡಿ, ಆಗಲೇ ಭಗವಂತನು ಆಪತ್ಕಾಲದಲ್ಲಿ ಕಾಪಾಡುವನು.
ಯುಗಾದಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಸಂದೇಶ
‘ಭಾವಾಸ್ಥೆಯಲ್ಲಿರುವುದು ಮತ್ತು ಸೇವೆ ಮಾಡುವುದು’, ಈ ಎರಡೂ ಮಹತ್ವದ್ದಾಗಿದೆ !
‘ಪೃಥ್ವಿಯಲ್ಲಿನ ಕೆಲಸಗಳಾಗಬೇಕಾದರೆ ಯಾರಾದರೊಬ್ಬರ ಪರಿಚಯ ಬೇಕಾಗಿರುತ್ತದೆ. ಹೀಗಿರುವಾಗ ಪ್ರಾರಬ್ಧ, ಕೆಟ್ಟ ಶಕ್ತಿಗಳ ತೊಂದರೆ ಮುಂತಾದ ಸಮಸ್ಯೆಗಳನ್ನು ಭಗವಂತನ ಪರಿಚಯ ಇಲ್ಲದಿದ್ದರೆ, ಭಗವಂತನು ಪರಿಹರಿಸುವನೇ ?’
‘ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನಾದರೂ ಮಾಡಬೇಕು, ಎಂಬುದಕ್ಕಾಗಿ ಯಾರೂ ಚುನಾವಣೆಗೆ ನಿಲ್ಲುವುದಿಲ್ಲ; ಹೆಚ್ಚಿನವರು ತಮಗೆ ಗೌರವ ಮತ್ತು ಹಣ ಸಿಗಬೇಕೆಂದು ಚುನಾವಣೆಗೆ ನಿಲ್ಲುತ್ತಾರೆ.’
‘ಕಾಂಗ್ರೆಸ್’ ಈ ಆಂಗ್ಲ ಹೆಸರಿನ ಪಕ್ಷವು ಸ್ವಾತಂತ್ರ್ಯ ದಿಂದ ಇಲ್ಲಿಯ ತನಕ ದೇಶಕ್ಕೆ ಒಳಿತನ್ನುಂಟು ಮಾಡುವಲ್ಲಿ ಸಫಲವಾಗಿಲ್ಲ ಎಂಬುದರಲ್ಲಿ ಆಶ್ಚರ್ಯವೇನು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ತಾವು ಭ್ರಷ್ಟಾಚಾರ ಮಾಡಿ ತಮ್ಮ ಮಕ್ಕಳ ಮುಂದೆ ಭ್ರಷ್ಟಾಚಾರ ಮಾಡುವ ಆದರ್ಶ ವನ್ನಿಡುವ ಕಲಿಯುಗದ ತಂದೆ-ತಾಯಿಯರು.’