‘ಚಂದ್ರಯಾನ-2’ ರ ಉಡಾವಣೆಯನ್ನು ಅಪಹಾಸ್ಯ ಮಾಡಿದ ಪಾಕಿಸ್ತಾನದ ಮಾಜಿ ಸಚಿವನಿಂದ ಕರೆ !

ಪಾಕಿಸ್ತಾನದ ಮಾಧ್ಯಮಗಳು ‘ಚಂದ್ರಯಾನ 3’ ರ ಚಂದ್ರನ ಮೇಲೆ ಲ್ಯಾಂಡಿಂಗ್ ಅನ್ನು ಸಂಜೆ ಆರು ಗಂಟೆಗೆ ನೇರ ಪ್ರಸಾರ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಸಚಿವ ಮತ್ತು ಪ್ರಸಾರ ಮಂತ್ರಿ ಪವಾದ್ ಚೌಧರಿಯವರು ಟ್ವೀಟ್ ಮಾಡಿದ್ದಾರೆ. ‘ಇದು ಮಾನವ ಕುಲಕ್ಕೆ ವಿಶೇಷವಾಗಿ ವಿಜ್ಞಾನಿಗಳಿಗೆ ಐತಿಹಾಸಿಕ ಕ್ಷಣವಾಗಿದೆ.

ಬಲಾತ್ಕಾರಕ್ಕೆ ವಿರೋಧ, ಮಹಮ್ಮದ್ ಅಬ್ಬಾಸನಿಂದ ಅಪ್ರಾಪ್ತ ನೇಪಾಳಿ ಹಿಂದೂ ಹುಡುಗಿಯ ಹತ್ಯೆ !

೨ ಮಹಿಳೆಯರ ಪತಿಯಾಗಿರುವ ಅಬ್ಬಸನ ಬಂಧನ; ಈ ಹಿಂದೆ ಕೂಡ ಒಬ್ಬ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವುದರಿಂದ ಅವನನ್ನು ಬಂಧಿಸಲಾಗಿತ್ತು !

ನಾವು ಹಿಂದಿನಿಂದಲೇ ಚಂದ್ರನ ಮೇಲೆ ವಾಸಿಸುತ್ತಿದ್ದೇವೆ !- ಪಾಕಿಸ್ತಾನಿ ನಾಗರಿಕ

ಪಾಕಿಸ್ತಾನಿ ನಾಗರಿಕರು ಚಂದ್ರಯಾನದ ಯಶಸ್ಸಿನ ಬಗ್ಗೆ ಪಾಕಿಸ್ತಾನದ ಬಗ್ಗೆ ವಿಪರ್ಯಾಸದ ಟೀಕೆ

ಹಿಮಾಚಲ ಪ್ರದೇಶದ ಅನಿಯಲ್ಲಿ 5ಕ್ಕೂ ಹೆಚ್ಚು ಕಟ್ಟಡಗಳ ಕುಸಿತ !

ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಧಾರಾಕಾರ ಮಳೆ ಇರುತ್ತದೆ; ಆದರೆ ಈ ವರ್ಷ ಮನೆ, ಕಟ್ಟಡ ಕುಸಿತದ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದರ ಹಿಂದೆ ಬೆಟ್ಟಗಳ ಮೇಲೆ ಮನಸೋ ಇಚ್ಛೆ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪ್ರಾಣಹಾನಿ ಮತ್ತು ಧನಹಾನಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು !

ಭೋಪಾಲದಲ್ಲಿನ ಬಾಂಬ್ ಸ್ಪೋಟ ನಡೆಸುವ ‘ಇಸ್ಲಾಮಿಕ್ ಸ್ಟೇಟ’ನ ಭಯೋತ್ಪಾದಕರ ಷಡ್ಯಂತ್ರ ಬಹಿರಂಗ !

ಹಿಂದೂಗಳ ಜೀವಕ್ಕೆ ಕಂಟಕವಾಗಿರುವ ಜಿಹಾದಿ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !

ಚಂದ್ರಯಾನದ ಜೊತೆಗೆ ಹೋಗಿರುವ ಎಲ್ಲಾ ಯಾತ್ರಿಕರಿಗೆ ಸಲಾಂ !'(ಅಂತೆ)- ಕಾಂಗ್ರೆಸ್ ಸಚಿವ ಅಶೋಕ ಚಂದನ

‘ಜಗತ್ತಿನಲ್ಲಿರುವ ಜ್ಞಾನ ನಮಗೆ ಇದೆ’, ಎಂದು ಮೆರೆಯುವ ಭಾರತೀಯ ರಾಜಕಾರಣಿಗಳ ಇದು ಒಂದು ಪ್ರಾತಿನಿಧಿಕ ಉದಾಹರಣೆಯಾಗಿದೆ, ಎಂದು ಯಾರಾದರೂ ಹೇಳಿದರೆ ತಪ್ಪೇನು ಇಲ್ಲ !

ಪಾಕಿಸ್ತಾನಕ್ಕೆ ಚಂದ್ರನ ಮೇಲೆ ಯಾನ ಕಳುಹಿಸಲು ಇನ್ನೂ ೨-೩ ದಶಕಗಳು ಬೇಕಾಗಬಹುದು !

ಭಾರತದ ‘ಚಂದ್ರಯಾನ-೩’ರ ಯಶಸ್ಸಿನ ನಂತರ ವಿಶ್ವದಾದ್ಯಂತ ಇಸ್ರೋದ ವಿಜ್ಞಾನಿಗಳನ್ನು ಹೊಗಳಲಾಗುತ್ತಿದೆ. ಇತಹದರಲ್ಲೇ ಪಾಕಿಸ್ತಾನಿ ನಟಿ ಸೆಹರ ಶಿನವಾರಿಯವರು ಭಾರತವನ್ನು ಹೊಗಳಿ ಪಾಕಿಸ್ತಾನದ ದುರ್ಗತಿಯ ಬಗ್ಗೆ ಬೇಸರ ವ್ಯಕ್ತಪಡಿಸುವ ಟ್ವೀಟ್ ಮಾಡಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಯಶಸ್ಸು ! – ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ

ಚಂದ್ರಯಾನ 3 ರ ಯಶಸ್ಸಿನಿಂದ ಜಗತ್ತಿನಾದ್ಯಂತ ಭಾರತಕ್ಕೆ ಅಭಿನಂದನೆ !

‘ಬ್ರಿಕ್ಸ್’ ಸಂಘಟನೆಯಲ್ಲಿ ಇನ್ನೂ 6 ದೇಶಗಳು ಸೇರ್ಪಡೆ!

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಈ 5 ದೇಶಗಳ ‘ಬ್ರಿಕ್ಸ್'(ಬಿ.ಆರ್.ಐ.ಸಿ.ಎಸ್.) ಸಂಘಟನೆಯಲ್ಲಿ ಇನ್ನೂ 6 ದೇಶಗಳನ್ನು ಸಮಾವೇಶಗೊಳಿಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ 15ನೇ ‘ಬ್ರಿಕ್ಸ್’ ಸಂಘಟನೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸಾ ಇವರು ಘೋಷಣೆ ಮಾಡಿದ್ದಾರೆ.

ಭಾರತದ ಚಂದ್ರ ‘ವಿಕ್ರಮ’!

ಜ್ಯೋತಿಷ್ಯಶಾಸ್ತ್ರಕ್ಕನುಸಾರ, ‘ಚಂದ್ರ’ ಮಾನವನ ಮನಸ್ಸಿನ ಕಾರಕನಾಗಿದ್ದಾನೆ. ‘ಇದೇ ಚಂದ್ರನ ಮೇಲೆ ಭಾರತದ ‘ಚಂದ್ರಯಾನ-೩’ ಯಶಸ್ವಿಯಾಗಿ ಇಳಿಯಲಿದೆಯೇ?’, ಎನ್ನುವ ನಿರೀಕ್ಷೆಯಲ್ಲಿ ೧೪೦ ಕೋಟಿ ’ಮನಗಳು’ ಕಾತುರದಿಂದ ಕಾಯುತ್ತಿದ್ದವು.