ಮಹಮ್ಮದ ಪೈಗಂಬರರನ್ನು ಅವಮಾನಿಸಿದೆ ಎಂದು ಆರೋಪಿಸಿ ನನಗೆ ಗಲ್ಲು ಶಿಕ್ಷೆಯಾಗಲು ಪಾಕಿಸ್ತಾನದಲ್ಲಿ ಆಗ್ರಹಿಸಲಾಗಿತ್ತು !
ಕೆಲವು ದೇಶಗಳು ನಾವು ಒಪ್ಪದ ಕಾನೂನುಗಳನ್ನು ಹೊಂದಿವೆ. ಒಂದು ಕಾಲವಿತ್ತು, ಯಾರೋ ಫೇಸ್ಬುಕ್ನಲ್ಲಿ ಪ್ರವಾದಿ ಮಹಮ್ಮದ್ ಅವರ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಪಾಕಿಸ್ತಾನದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು.