Snow On The Moon : ಚಂದ್ರನ ಮೇಲೆ ನಿರೀಕ್ಷೆಗಿಂತಲೂ ೫ ರಿಂದ ೮ ಪಟ್ಟು ಹೆಚ್ಚಿನ ಹಿಮ !

ಇಸ್ರೋದ ಪ್ರಕಾರ ಚಂದ್ರನ ಉತ್ತರ ಧ್ರುವದ ಮೇಲೆ ದಕ್ಷಿಣ ಧ್ರುವಕ್ಕಿಂತಲೂ ಹೆಚ್ಚು ಹಿಮ ಇದೆ.

Himalayan Glacier Meltdown: ಹಿಮಾಲಯದ ಹಿಮನದಿ ಸರೋವರಗಳಲ್ಲಿ ಶೇಕಡಾ 27ರಷ್ಟು ವಿಸ್ತಾರ ! – ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ವು, 1984 ರಿಂದ ಹಿಮಾಲಯದ ಮಂಜುಗಡ್ಡೆ ಸರೋವರಗಳಲ್ಲಿ 27 ಪ್ರತಿಶತಕ್ಕಿಂತ ಹೆಚ್ಚು ಗಣನೀಯವಾಗಿ ವಿಸ್ತಾರ ಆಗಿವೆ ಎಂದಿದೆ.

ತಮಿಳುನಾಡಿನ ದ್ರಮುಕ ಸರಕಾರದಿಂದ ಇಸ್ರೋದ ಹೊಸ ಉಡಾವಣಾ ಕೇಂದ್ರದ ಜಾಹೀರಾತಿನಲ್ಲಿ ಚೀನಾ ಧ್ವಜದ ಬಳಕೆ !

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೇತ್ರ ಕಳಘಮ್ (ದ್ರವಿಡ ಪ್ರಗತಿ ಸಂಘ) ಪಕ್ಷವು ರಾಜ್ಯದ ತಮಿಳು ಭಾಷೆಯ ವಾರ್ತಾಪತ್ರಿಕೆಗಳಲ್ಲಿ ಇಸ್ರೋ ಉಡಾವಣಾ ಕೇಂದ್ರದ ಸಂದರ್ಭದಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದೆ.

ಗಗನಯಾನ ಯಾತ್ರೆಗಾಗಿ 4 ಭಾರತೀಯ ಗಗನಯಾತ್ರಿಗಳ ಹೆಸರುಗಳು ಪ್ರಕಟ !

‘ಗಗನಯಾನ’ ಈ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ದ ಮುಂಬರುವ ಮಹತ್ವಾಕಾಂಕ್ಷೆಯ ಉದ್ದೇಶವಾಗಿದ್ದು, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ.

ಇಸ್ರೋ ಮಂಗಳಗ್ರಹಕ್ಕೆ ‘ಲ್ಯಾಂಡರ್‘ಮೂಲಕ ‘ಹೆಲಿಕಾಪ್ಟರ್‘ ಕಳುಹಿಸುವ ಸಿದ್ಧತೆಯಲ್ಲಿ !

ಭಾರತದ ಮುಂದಿನ ಕಾರ್ಯಾಚರಣೆಯು ಮಂಗಳಗ್ರಹಕ್ಕೆ ಹೆಲಿಕಾಪ್ಟರ್‌ಗಳನ್ನು ಸಹ ಒಳಗೊಂಡಿರಬಹುದು. ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಪ್ರಸ್ತುತ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕಾರ್ಯ ಮಾಡುತ್ತಿದೆ.

‘ಇನ್ಸೆಟ್-3 ಡಿ.ಎಸ್.’ ಈ ಇಸ್ರೋದ ಉಪಗ್ರಹದ ಯಶಸ್ವಿ ಉಡಾವಣೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಎಂದರೆ ‘ಇಸ್ರೋ’ದಿಂದ ‘ಇನ್ಸೆಟ್-3 ಡಿ.ಎಸ್.’ ಹೆಸರಿನ ಉಪಗ್ರಹದ ಯಶಸ್ವಿ ಉಡಾವಣೆ ನಡೆಯಿತು. ಇಲ್ಲಿಯ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಫೆಬ್ರುವರಿ ೧೭ ರಂದು ಸಂಜೆ ೫.೩೫ ಕ್ಕೆ ಉಡಾವಣೆ ನಡೆಯಿತು.

ISRO Aditya L1 : ಸೂರ್ಯನ ಅಧ್ಯಯನ ಮಾಡುವ `ಇಸ್ರೋ.ದ ‘ಆದಿತ್ಯ ಎಲ್ 1’ ಬಾಹ್ಯಾಕಾಶ ನೌಕೆ ‘ಲಾಗ್ರೇಂಜ್ ಪಾಯಿಂಟ್’ ತಲುಪಿದೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಅಧ್ಯಯನವನ್ನು ನಡೆಸಲು ಉಡಾವಣೆ ಮಾಡಲಾಗಿದ್ದ ‘ಆದಿತ್ಯ ಎಲ್ 1’ ಬಾಹ್ಯಾಕಾಶ ನೌಕೆಯು ‘ಲಾಗ್ರೇಂಜ್ ಪಾಯಿಂಟ್ 1’ ನಲ್ಲಿ ಅಂತಿಮವಾಗಿ ಜನವರಿ 6 ರ ಮಧ್ಯಾಹ್ನ ತಲುಪಿತು.

‘ಇಸ್ರೋ’ ಸಂಸ್ಥೆಗೆ ಬಹುದೊಡ್ಡ ಯಶಸ್ಸು: ಯಾವುದೇ ಮಾಲಿನ್ಯವಿಲ್ಲದೆ ಆಕಾಶದಲ್ಲಿ ಊರ್ಜೆಯ ನಿರ್ಮಾಣ ! 

ಇತ್ತೀಚೆಗೆ ಅಂದರೆ ಜನವರಿ 1 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ಇಸ್ರೋ, ಪಿಎಸ್‌ಎಲ್‌ವಿ-ಸಿ 58 ಅನ್ನು ಬಾಹ್ಯಾಕಾಶ ಉಡಾವಣೆ ಮಾಡಿತು.

‘ಇಸ್ರೋ‘ನಿಂದ ಬ್ಲಾಕ್ ಹೋಲ್ ನ ಸಂಶೋಧನಾ ಉಪಗ್ರಹ ಯಶಸ್ವಿಯಾಗಿ ಉಡಾವಣೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ ೧ ರಂದು ಬೆಳಗ್ಗೆ ೯-೩೦ ಕ್ಕೆ ‘ಎಕ್ಸಪೋಸ್ಯಾಟ್‘ ಎಂಬ ಹೆಸರಿನ ಬಾಹ್ಯಾಕಾಶ ದೂರದರ್ಶಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು.

ISRO XPoSat Mission : ‘ಇಸ್ರೋ’ ಇಂದು ‘Black Hole’ ಸಂಶೋಧನೆಗೆ ಉಪಗ್ರಹ ಉಡಾವಣೆ ಮಾಡಲಿದೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ‘ಇಸ್ರೋ’, ಮೊದಲ ಬಾರಿಗೆ ‘ಎಕ್ಸ್-ರೇ ಪೋಲಾರಿಮೀಟರ್’ ಉಪಗ್ರಹವನ್ನು ಜನವರಿ 1, 2024 ರಂದು ಉಡಾವಣೆ ಮಾಡಲಿದೆ.