ಹೊಸ ವರ್ಷಕ್ಕೆ ಸಂಕಲ್ಪ ಮಾತ್ರವಲ್ಲ, ಕೃತಿಯೂ ಬೇಕು !
ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.
ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.
ಪ್ರಧಾನಮಂತ್ರಿ ಮೋದಿ ಈ ಬಾರಿ ಹೇಳಿದರು, ”೨೦೪೭ ರ ವರೆಗೆ ‘ವಿಕಸಿತ ಭಾರತ’ವನ್ನಾಗಿ ಮಾಡುವ ದಿಕ್ಕಿನಲ್ಲಿ ಭಾರತ ಪ್ರಯತ್ನಿಸುತ್ತಿದ್ದು ಟ್ರಂಪ್ ಇವರ ‘ಮೇಕ್ ಅಮೇರಿಕಾ ಗ್ರೇಟ್ ಎಗೈನ್’ (ಮಾಗಾ) ಗನುಸಾರ ಭಾರತ ‘ಮಿಗಾ’, ಅಂದರೆ ‘ಮೇಕ್ ಇಂಡಿಯಾ ಗ್ರೇಟ್ ಎಗೈನ್’ನ ದಿಕ್ಕಿನಲ್ಲಿ ಪ್ರಯಾಣ ಬೆಳೆಸುತ್ತಿದೆ.
ಯಾರಾದರೂ ಹಿಂದೂ ಧರ್ಮವನ್ನು ಮಾತ್ರವಲ್ಲದೇ ಯಾವುದೇ ಧರ್ಮ, ಧರ್ಮಗ್ರಂಥಗಳ, ದೇವತೆಗಳನ್ನು ಅವಮಾನಿಸುತ್ತಿದ್ದರೆ, ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ. ಸರಕಾರವು ಈ ಬಗ್ಗೆ ಗಮನ ಹರಿಸಬೇಕು.
ಸದ್ಯ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಉತ್ಸವ ೧೪೪ ವರ್ಷಗಳ ನಂತರ ಬಂದಿರುವುದರಿಂದ ಅದು ‘ಮಹಾಕುಂಭಮೇಳ’ವಾಗಿದೆ. ಸೂರ್ಯ ಮತ್ತು ಗುರು ಗ್ರಹಗಳು ೧೪೪ ವರ್ಷಗಳಿಗೊಮ್ಮೆ ಸಂಪರ್ಕಿಸುವ ವಿಶಿಷ್ಟ ರಾಶಿಗಳ ಸಂಬಂಧದಿಂದ ಈ ಯೋಗ ಬರುತ್ತದೆ.
ಟ್ರಂಪ್ ಇವರ ಮತ್ತು ಪ್ರಧಾನಿ ಮೋದಿಯವರ ನಡುವೆ ಬಹಳ ಒಳ್ಳೆಯ ಸಂಬಂಧವಿದೆ. ಕಳೆದ ಆಡಳಿತಾವಧಿಯಲ್ಲಿ ಅದು ಕಂಡು ಬಂದಿದೆ ಮತ್ತು ಈಗಲೂ ಅದು ಕಂಡು ಬರುತ್ತಿದೆ ಇದರ ಲಾಭ ಭಾರತಕ್ಕೆ ಮತ್ತು ಅಮೇರಿಕಕ್ಕೂ ಆಗಲಿದೆ.
ಕಳೆದ ೨೫ ವರ್ಷಗಳ ಕಾಲ ಹಿಂದುತ್ವದ ಮೇಲಾಗುವ ಆಘಾತಗಳನ್ನು ಬಹಿರಂಗಪಡಿಸುವ ಮಹತ್ಕಾರ್ಯವೇ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ‘ಸನಾತನ ಪ್ರಭಾತ’ದ ಅತ್ಯಂತ ಮಹತ್ವದ ಕೊಡುಗೆಯಾಗಿದೆ.
ಪ್ರಯಾಗರಾಜದ ಮಹಾಕುಂಭ ಮೇಳದಲ್ಲಿ ದುರ್ಘಟನೆಗಳನ್ನುಂಟು ಮಾಡುವ ಷಡ್ಯಂತ್ರವನ್ನು ರಚಿಸಲಾಗುತ್ತಿದೆ ಎಂಬ ಸುದ್ದಿ ಇದೆ.
ಭಾರತದ ರಕ್ಷಣಾ ಸಚಿವಾಲಯವು ೨೦೨೫ ನೇ ವರ್ಷವನ್ನು ‘ಸುಧಾರಣೆಗಳ ವರ್ಷ’ವಾಗಿ ಘೋಷಿಸಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ೧ ಜನವರಿ ೨೦೨೫ ರಂದು ಪ್ರತಿಪಾದಿಸಿದರು.