ಮುರಾದಾಬಾದ್: ದಂತ ವೈದ್ಯಕೀಯ ವಿದ್ಯಾರ್ಥಿ, ಭಯೋತ್ಪಾದಕ ಹಾರಿಸ್ ಅಲಿ ಸೆರೆ! – Moradabad Terror Arrest
ಉನ್ನತ ಶಿಕ್ಷಣ ಪಡೆದ ಮುಸ್ಲಿಮರೂ ಭಯೋತ್ಪಾದನೆಯತ್ತ ವಾಲುತ್ತಿರುವುದು, ‘ಬಡತನದ ಕಾರಣದಿಂದ ಮುಸ್ಲಿಮರು ಭಯೋತ್ಪಾದನೆಗೆ ಇಳಿಯುತ್ತಾರೆ’ ಎಂದು ವಾದಿಸುವವರಿಗೆ ಒಂದು ಕಪಾಳಮೋಕ್ಷ!
ಉನ್ನತ ಶಿಕ್ಷಣ ಪಡೆದ ಮುಸ್ಲಿಮರೂ ಭಯೋತ್ಪಾದನೆಯತ್ತ ವಾಲುತ್ತಿರುವುದು, ‘ಬಡತನದ ಕಾರಣದಿಂದ ಮುಸ್ಲಿಮರು ಭಯೋತ್ಪಾದನೆಗೆ ಇಳಿಯುತ್ತಾರೆ’ ಎಂದು ವಾದಿಸುವವರಿಗೆ ಒಂದು ಕಪಾಳಮೋಕ್ಷ!
ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಮುಖ್ಯಸ್ಥ ಹ್ಯಾರೀಸ್ ಫಾರೂಕಿ ಅಲಿಯಾಸ್ ಹರೀಶ್ ಅಜಮಲ್ ಫಾರೂಕಿಯನ್ನು ಅಸ್ಸಾಂ ಪೋಲೀಸರು ಧುಬರಿಯಿಂದ ಬಂಧಿಸಿದ್ದಾರೆ.
ಭಾರತದಲ್ಲಿ ಜಿಹಾದಿ ಭಯೋತ್ಪಾದಕರ ಬೇರುಗಳು ಎಷ್ಟು ಆಳವಾಗಿ ಪಸರಿಸಿದೆ, ಈ ಘಟನೆಯಿಂದ ತಿಳಿದು ಬರುತ್ತದೆ. ಈ ಭಯೋತ್ಪಾದನೆಯನ್ನು ತಡೆಯುವುದಕ್ಕಾಗಿ ಸರಕಾರ ದಿಟ್ಟ ಹೆಜ್ಜೆ ಇಡುವುದು ಅವಶ್ಯವಾಗಿದೆ!
ಇದರಲ್ಲಿ ಸತ್ಯ ಇದ್ದರೂ ಕೂಡ, ಅಲ್ಲಿಯ ಮತಾಂಧ ಜನರು ಅಲ್ಪಸಂಖ್ಯಾತ ಹಿಂದೂಗಳ ಸರ್ವನಾಶ ಮಾಡುತ್ತಿದ್ದಾರೆ. ಅದರಿಂದ ಇಸ್ಲಾಮಿಕ್ ಸ್ಟೇಟ್ ಮಾಧ್ಯಮದಿಂದ ಅವರಿಗೆ ಇದಕ್ಕಾಗಿ ಸಹಾಯವೇ ಆಗುತ್ತಿರಬಹುದು, ಇದನ್ನು ತಿಳಿದುಕೊಳ್ಳಿ !
ಭಯೋತ್ಪಾದಕ ಶರ್ಜೀಲ್ ಶೇಖ್ ಇವನು ತನ್ನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು, ಸಿರಿಯಾದಲ್ಲಿರುವ ‘ದಿ ಮರ್ಸಿಫುಲ್ ಹ್ಯಾಂಡ್ಸ್’ ಸಂಸ್ಥೆಗೆ 176 (ಸಿರಿಯನ್ ಪೌಂಡ್) (ಭಾರತೀಯ ಹಣ 14 ಸಾವಿರ 600 ರೂಪಾಯಿ) ಕಳುಹಿಸಿದ್ದನು
ರಾಜಸ್ಥಾನದಿಂದ ಪರಾರಿಯಾದ ನಂತರ, ಪುಣೆ ನಗರದಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಜಾಲವನ್ನು ಸಕ್ರಿಯಗೊಳಿಸಲು ಕೆಲವು ಭಯೋತ್ಪಾದಕರು ಕೆಲಸ ಮಾಡುತ್ತಿದ್ದರು.
ರಾಜಧಾನಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನ 3 ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದನಂತರ ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ.
ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಂಘಟನೆಯ ಒಂದು ನೆಲೆ ನಾಶಗೊಳಿಸಿ ನಬಿಲ್ ಅಹಮದ್ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಹಿಂದೂಗಳ ಜೀವಕ್ಕೆ ಕಂಟಕವಾಗಿರುವ ಜಿಹಾದಿ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
ದಾಳಿಯು ಮಧ್ಯ ಮಾಲಿಯ ಮೊಪ್ತಿ ಪ್ರದೇಶದಲ್ಲಿರುವ ಒಂದು ಗ್ರಾಮದಲ್ಲಿ ನಡೆದಿದೆ. ಮೃತರಲ್ಲಿ ಕೆಲವು ಮಹಿಳೆಯರು ಕೂಡ ಇದ್ದರು.