ಚಂದ್ರಯಾನ-3′ ಮಿಷನ್‌ ವೆಚ್ಚದ ಬಗ್ಗೆ ಭಾರತವನ್ನು ಟೀಕಿಸಿದ ‘ಬಿ.ಬಿ.ಸಿ’ಗೆ ಉದ್ಯಮಿ ಆನಂದ್ ಮಹೀಂದ್ರರಿಂದ ತಕ್ಕ ಪ್ರತ್ಯುತ್ತರ

ಬಿಬಿಸಿಯ ಮನಃಸ್ಥಿತಿ ಭಾರತದ್ವೇಷಿಯಾಗಿದ್ದರಿಂದ ಅದರಿಂದ ಇದಕ್ಕಿಂತ ಭಿನ್ನವಾಗಿ ಏನು ನಿರೀಕ್ಷಿಸಬಹುದು ? ಇಂತಹ ವಾರ್ತಾ ವಾಹಿನಿಯನ್ನು ಭಾರತದಲ್ಲಿ ನಿರ್ಬಂಧಿಸುವುದು ಸೂಕ್ತವೇ ಆಗಿದೆ !

ಇಸ್ರೋ ಮುಂದಿನ ತಿಂಗಳು ಸೂರ್ಯನ ಅಧ್ಯಯನಕ್ಕೆ ‘ಆದಿತ್ಯ ಎಲ್1’ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ !

ಸೂರ್ಯ ಮತ್ತು ಅದರ ಸುತ್ತಲಿನ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ಸೆಪ್ಟೆಂಬರ್ ತಿಂಗಳಿನಲ್ಲಿ ‘ಆದಿತ್ಯ ಎಲ್1’ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋದ ಮೊದಲ ಅಭಿಯಾನವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಇದುವರೆಗೂ ೩೫೧ ಜನರ ಸಾವು !

ಹಿಮಾಚಲ ಪ್ರದೇಶದಲ್ಲಿ ಕಳೆದ ೨ ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಮುಂದಿನ ೩ ದಿನ ಧಾರಾಕಾರ ಮಳೆಯಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಿಂದಾಗಿ ಅನೇಕ ಕಡೆ ಭೂಕುಸಿತ ಸಂಭವಿಸಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೂ ೩೫೧ ಜನರ ಸಾವಾಗಿದೆ.

ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲು ಮನವಿ

ದಿನಾಂಕ: ಆಗಸ್ಟ್ ೨೨ ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕೆಂದು ಸ್ಥಳೀಯ ಹಿಂದೂ ಧರ್ಮಪ್ರೇಮಿಗಳು, ಮಹಿಳಾ ಸಂಘಟನೆಗಳು ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಾಚಪ್ಪ ಕರೆವನ ಇವರಿಗೆ ಮನವಿಯನ್ನು ಮಾಡಲಾಯಿತು.

ಈಶ್ವರೀ ಕಾನೂನು ಮತ್ತು ಜಮಾಖರ್ಚಿನ ಮಹತ್ವ !

‘ಪೃಥ್ವಿಯ ಕಾನೂನು ಮತ್ತು ಜಮಾ-ಖರ್ಚು ಮುಂತಾದವುಗಳೆಲ್ಲಾ ವ್ಯರ್ಥವಾಗಿದೆ. ಕೊನೆಯಲ್ಲಿ ಪ್ರತಿಯೊಬ್ಬರೂ ಈಶ್ವರನ ಕಾನೂನು ಮತ್ತು ಜಮಾ-ಖರ್ಚು ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ.’

ಸೋಫಾವನ್ನು ಅಪರೂಪಕ್ಕೆ ಮಾತ್ರ ಬಳಸಿ!

ಇಂದಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಸೋಫಾ ಇರುತ್ತದೆ. ಸೋಫಾದಲ್ಲಿ ಕುಳಿತಾಗ, ಅಯೋಗ್ಯ ಸ್ಥಳದಲ್ಲಿ ದೇಹದ ಭಾರವು ಬೀಳುತ್ತದೆ. ಈ ಕಾರಣದಿಂದ, ಯಾವಾಗಲೂ ಸೋಫಾದಲ್ಲಿ ಕುಳಿತುಕೊಳ್ಳುವಾಗ ದೇಹದ ರಚನೆಯಲ್ಲಿ ಬದಲಾವಣೆಯಾಗುತ್ತದೆ ಮತ್ತು ಕುತ್ತಿಗೆ, ಬೆನ್ನು, ಸೊಂಟ ಇತ್ಯಾದಿಗಳಲ್ಲಿ ನೋವು ಉಂಟಾಗುತ್ತದೆ.

ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !

೧. ಭಾರತ ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿದೆ; ಆದರೆ ಸಂವಿಧಾನದ ಮೂಲಕ ಅದು ಘೋಷಣೆಯಾಗಬೇಕಾಗಿದೆ ! ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಬಂಧಿಸಿ ಎಲ್ಲ ಕಡೆ ಪ್ರವಾಸ ಮಾಡುತ್ತಿರುವಾಗ ಕೆಲವರಲ್ಲಿ ಒಂದು ಪ್ರಶ್ನೆ ಇರುತ್ತದೆ, ‘ಭಾರತ ಹಿಂದೂ ರಾಷ್ಟ್ರವೇ ಆಗಿದೆ, ಹೀಗಿರುವಾಗ ಅದನ್ನು ಪುನಃ ಘೋಷಣೆ ಮಾಡುವ ಆವಶ್ಯಕತೆಯೇನಿದೆ ?’ ವಾಸ್ತವದಲ್ಲಿ ಸ್ವಯಂಭೂ ಹಿಂದೂ ರಾಷ್ಟ್ರವೆಂಬುದು ತ್ರಿಕಾಲಾಬಾಧಿತ ಸತ್ಯವಾಗಿದೆ, ಇಂದಿನ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಅದಕ್ಕೆ ‘ಹಿಂದೂ ರಾಷ್ಟ್ರ’ವೆಂಬ ಸ್ಥಾನವೆಲ್ಲಿದೆ ? ಒಬ್ಬ ವ್ಯಕ್ತಿಯು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ … Read more

ಜಿ-20 ರಾಷ್ಟ್ರಗಳ ಸಭೆಗಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಆಗಮನ

‘ಜಿ-20’ ಇದರಲ್ಲಿ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡ ಬರಲಿದ್ದಾರೆ. ಜೊ ಬೈಡನ್ ಸೆಪ್ಟೆಂಬರ್ 7 ರಿಂದ 10 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೇರಿಕಾದಿಂದ ಅಧಿಕೃತ ಮಾಹಿತಿ ನೀಡಿದೆ.

ಮನುಷ್ಯನು ನಾಯಿಯಾದರೆ …. !

ಜನರಿಗೆ ವಿವಿಧ ವಿಷಯಗಳ ಹವ್ಯಾಸವಿರುತ್ತವೆ, ಆಸಕ್ತಿ ಇರುತ್ತದೆ. ಅದಕ್ಕಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಸುದ್ದಿಯು ಓದಲು ಸಿಕ್ಕಿತು. ಜಪಾನ್‌ನ ಒಬ್ಬ ವ್ಯಕ್ತಿಗೆ ನಾಯಿಯಾಗುವ ಇಚ್ಛೆಯಾಗಿತ್ತು.

ಜಾತ್ಯತೀತದ ಸೋಗು ಸನಾತನಿ ಹಿಂದೂಗಳಿಗೆ ಅನ್ವಯವಾಗುವುದಿಲ್ಲ !

‘ಧರ್ಮ ಉಳಿದರೆ ರಾಷ್ಟ್ರ ಉಳಿಯಬಹುದು ಹಾಗೂ ರಾಷ್ಟ್ರ ಉಳಿದರೆ ನಾವು ಉಳಿಯಬಹುದು’, ಎಂಬ ಕಟುಸತ್ಯವನ್ನು ತಿಳಿದುಕೊಂಡು ಹಿಂದೂಗಳು ಅಂತರ್ಮುಖರಾಗಿ ಕೃತಿಶೀಲರಾಗಬೇಕು.