ಭಾರತದ ಮುತ್ಸದ್ದಿತನಕ್ಕೆ ಬೆಚ್ಚಿದ ಅಮೆರಿಕ !
ಭಾರತವು ಸ್ವಾರ್ಥಿ ಅಮೆರಿಕದ ಕುತಂತ್ರಗಳನ್ನು ಗುರುತಿಸಿ, ಅದಕ್ಕೆ ಅದರ ಭಾಷೆಯಲ್ಲಿಯೇ ಪಾಠ ಕಲಿಸುವ ಅಗತ್ಯವಿದೆ.
ಭಾರತವು ಸ್ವಾರ್ಥಿ ಅಮೆರಿಕದ ಕುತಂತ್ರಗಳನ್ನು ಗುರುತಿಸಿ, ಅದಕ್ಕೆ ಅದರ ಭಾಷೆಯಲ್ಲಿಯೇ ಪಾಠ ಕಲಿಸುವ ಅಗತ್ಯವಿದೆ.
ಹಿಂದೂಗಳು ಬಲೋಪಾಸನೆ ಮಾಡುವುದರೊಂದಿಗೆ ಶತ್ರುಬೋಧವನ್ನು ಮಾಡಿಕೊಂಡರೆ, ಅವರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗುತ್ತಾರೆ ಎಂಬುದು ಖಚಿತ !
ಕಾಲಮಹಿಮೆಯ ಪ್ರಕಾರ ಭಾರತವು ಮತ್ತೆ ವಿಶ್ವಗುರು ಸ್ಥಾನವನ್ನು ಅಲಂಕರಿಸುವ ಸಮಯ ಹತ್ತಿರವಾಗಿದೆ. ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಧರ್ಮದ ವಿಜಯವು ನಿಶ್ಚಿತವಾಗಿದೆ; ಆದರೆ ಅದರಲ್ಲಿ ಯಾವ ಆಯ್ಕೆಯನ್ನು ಆರಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಮೇಲೆ ಅವಲಂಬಿತವಾಗಿದೆ.
ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಾಕಿಸ್ತಾನಿಯರೆಲ್ಲರೂ ಭಯೋತ್ಪಾದಕರಾಗಿರುತ್ತಾರೆ ಎಂದು ಯಾರೂ ಹೇಳುವುದಿಲ್ಲ; ಆದರೆ ಗುರುತು ಮರೆಮಾಚಿ ಅಥವಾ ವೀಸಾ ಇಲ್ಲದೆಯೇ ಅನೇಕರು ಭಾರತದಲ್ಲಿ ವಾಸಿಸುತ್ತಿರುವಾಗ, ಅವರು ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ‘ಸ್ಲೀಪರ್ ಸೆಲ್’ಗಳಾಗಿರುವ ಅನುಮಾನ ಹೆಚ್ಚಾಗುತ್ತದೆ.
ಭಾರತೀಯ ಸೈನ್ಯದ ಈ ನೇರ ಕಾರ್ಯಾಚರಣೆಗಳಿಂದ ದೇಶಪ್ರೇಮಿ ಭಾರತೀಯರಿಗೆ ಭಾರತೀಯ ಸೈನ್ಯ ಮತ್ತು ಭಾರತ ಸರಕಾರದ ಬಗ್ಗೆ ಅಭಿಮಾನ ಮೂಡುತ್ತಿದೆ.
ಭಾರತದಲ್ಲಿ ಕಳೆದ ೩೫ ವರ್ಷಗಳಿಂದ ಜಿಹಾದಿ ಭಯೋತ್ಪಾದನೆಯನ್ನು ಹಬ್ಬಿಸುವ ಪಾಕಿಸ್ತಾನವನ್ನು ನಾಶಗೊಳಿಸಲು ಅದಕ್ಕೆ ಅದರ ಭಾಷೆಯಲ್ಲಿಯೆ ಉತ್ತರ ನೀಡಿ ನಾಶಗೊಳಿಸದೇ ಈ ಭಯೋತ್ಪಾದನೆ ಎಂದಿಗೂ ನಾಶವಾಗುವ ಹಾಗಿಲ್ಲ.
ಪ್ರಜಾಪ್ರಭುತ್ವದ ೪ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆಯಂತಹ ಒಂದು ಸ್ತಂಭವು ಪ್ರಸ್ತುತ ಉಳಿದಿರುವ ಅಲ್ಪಸ್ವಲ್ಪ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.