ಪಾಕಿಸ್ತಾನದ ಪ್ರಸಾರ ಮಾಧ್ಯಮಗಳು ‘ಚಂದ್ರಯಾನ-3’ ಚಂದ್ರನ ಮೇಲೆ ಇಳಿಯುವ ನೇರ ಪ್ರಸಾರ ಮಾಡಿ !
ಇಸ್ಲಾಮಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮಾಧ್ಯಮಗಳು ‘ಚಂದ್ರಯಾನ 3’ ರ ಚಂದ್ರನ ಮೇಲೆ ಲ್ಯಾಂಡಿಂಗ್ ಅನ್ನು ಸಂಜೆ ಆರು ಗಂಟೆಗೆ ನೇರ ಪ್ರಸಾರ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಸಚಿವ ಮತ್ತು ಪ್ರಸಾರ ಮಂತ್ರಿ ಪವಾದ್ ಚೌಧರಿಯವರು ಟ್ವೀಟ್ ಮಾಡಿದ್ದಾರೆ. ‘ಇದು ಮಾನವ ಕುಲಕ್ಕೆ ವಿಶೇಷವಾಗಿ ವಿಜ್ಞಾನಿಗಳಿಗೆ ಐತಿಹಾಸಿಕ ಕ್ಷಣವಾಗಿದೆ. ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ತುಂಬಾ ತುಂಬಾ ಅಭಿನಂದನೆಗಳು’, ಎಂದು ಶ್ಲಾಘಿಸಿದ್ದಾರೆ. ವಿಶೇಷವೆಂದರೆ 2019 ರಲ್ಲಿ ಸಚಿವರಾಗಿದ್ದಾಗ ಭಾರತದ ‘ಚಂದ್ರಯಾನ-2’ ಚಂದ್ರನ ಮೇಲೆ ಅಪ್ಪಳಿಸಿದಾಗ ಪವಾಜ್ ಚೌಧರಿಯವರು ಭಾರತದ ಮೇಲೆ ಟೀಕೆ ಮಾಡಿದ್ದರು.
VIDEO | “Not just on the Moon, India’s spacecraft can land on the Mars also.”
Locals in Islamabad, Pakistan react on ISRO’s Chandrayaan-3 mission.#Chandrayaan3Landing #Chandrayaan3 #Chandrayaan_3 pic.twitter.com/13Es9XJNrW
— Press Trust of India (@PTI_News) August 23, 2023
Fawad Chaudhry, the former minister of Pakistan’s Information and Broadcasting Ministry in the Imran Khan-led government, termed the #Chandrayaan3 mission a “historic moment for humankind”https://t.co/ylyud6sWzi
— Business Today (@business_today) August 23, 2023