‘ಬ್ರಿಟನ್ ಭಾರತಕ್ಕೆ ನೀಡಿದ ಆರ್ಥಿಕ ನೆರವನ್ನು ಹಿಂದಿರುಗಿಸಬೇಕಂತೆ !’-ಬ್ರಿಟನ್ ಜಿ.ಬಿ.ಎನ್. ಸುದ್ದಿ ವಾಹಿನಿಯ ನಿರೂಪಕ

ಬ್ರಿಟಿಷ್ ಗೂಂಡಾಗಳ ಗುಂಪು ಜಗತ್ತನ್ನು ಲೂಟಿ ಮಾಡಿ ತಮ್ಮ ದೇಶವನ್ನು ಕಟ್ಟಿದೆ ಎಂದು ಅವರ ವಂಶಸ್ಥರಿಗೆ ದಿಟ್ಟವಾಗಿ ಹೇಳುವ ಸಮಯ ಈಗ ಬಂದಿದೆ!

ಸಂಬಂಧ ಸುಧಾರಿಸಲು ಲಡಾಖ ಗಡಿಯಲ್ಲಿ ಶಾಂತಿ ನಿರ್ಮಾಣ ಮಾಡುವುದು ಆವಶ್ಯಕ !

ಬ್ರಿಕ್ಸ್ ಪರಿಷತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಶೀ ಜೀನಪಿಂಗ ಇವರ ಭೇಟಿ

ವ್ಯಭಿಚಾರಿಣಿಯನ್ನು ಸೊಂಟದವರೆಗೆ ಹೂತು, ಕಲ್ಲಿನಿಂದ ಚಚ್ಚಿ ಕೊಲ್ಲಿರಿ : ಬ್ರಿಟಿಷ್ ಇಮಾಮ್

ಮಹಿಳೆಯನ್ನು ಸೊಂಟದವರೆಗೆ ಹೂಳಿ ಕಲ್ಲಿನಿಂದ ಚಚ್ಚಿ ಕೊಲ್ಲಿರಿ ಎಂದು ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನ ಮಸೀದಿಯೊಂದರ ಇಮಾಮ್ ಶೇಖ್ ಜಕಾವುಲ್ಲಾ ಸಲೀಂ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಯುರೋಪಿನಲ್ಲಿನ ಗ್ರೀಸ್ ಪ್ರವಾಸ !

೪೦ ವರ್ಷಗಳ ನಂತರ ಗ್ರೀಸ್ ಗೆ ಭೇಟಿ ನೀಡುವ ಭಾರತದ ಪ್ರಧಾನಮಂತ್ರಿ ಮೋದಿ ಇವರು ಮೊದಲಿಗರು !

ಮಣಿಪುರ ಹಿಂಸಾಚಾರದ ಮೊಕದ್ದಮೆ ಗೌಹಾತಿ (ಅಸ್ಸಾಂ)ಯಲ್ಲಿ ನಡೆಯಲಿದೆ

ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿ.ಬಿ,ಐ) ದಾಖಲಿಸಿರುವ ಪ್ರಕರಣವನ್ನು ಅಸ್ಸಾಂನ ರಾಜಧಾನಿ ಗೌಹಾತಿಗೆ ವರ್ಗಾಯಿಸಲು ಸುಪ್ರೀ ಕೋರ್ಟ್ ಆದೇಶಿಸಿದೆ.

‘ಮಣಿಪುರ ಹಿಂಸಾಚಾರ ಧಾರ್ಮಿಕತೆಯಿಂದ ನಡೆದಿಲ್ಲವಂತೆ !’ – ಅಮೆರಿಕಾದ ಸಂಘಟನೆಯ ತೀರ್ಮಾನ

‘ಮಣಿಪುರದ ಹಿಂಸಾಚಾರ ಧರ್ಮದ ಆಧಾರದ ಮೇಲೆ ನಡೆದಿಲ್ಲ’, ಎಂದು ಅಮೇರಿಕಾದ ಸಂಘಟನೆಯೊಂದು ತೀರ್ಮಾನಿಸಿದೆ.

‘ರಾಮಸ್ವಾಮಿ ಅಮೆರಿಕಾದ ರಾಷ್ಟ್ರಾಧ್ಯಕ್ಷರಾದರೆ ವೈಟ್ ಹೌಸ್ ನಲ್ಲಿ ವಿಚಿತ್ರ ರೀತಿಯ ಹಿಂದೂ ದೇವತೆಗಳ ಪ್ರತಿಮೆಗಳು ಕಾಣಲಿದೆ !(ಅಂತೆ) – ಟ್ರಂಪ್ ಬೆಂಬಲಿಗ ಪಾದ್ರಿ ಹ್ಯಾಕ್ ಕುನ್ನೆಮನ್

ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯುವ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಡೋನಾಲ್ಡ ಟ್ರಂಪ್ ಇವರ ಬದಲು ಭಾರತೀಯ ಮೂಲದ ವಿವೇಕ ರಾಮಸ್ವಾಮಿ ಇವರ ಹೆಸರಿನ ಚರ್ಚೆ ನಡೆಯುತ್ತಿದೆ.

ಮಿಜೋರಾಂನಲ್ಲಿ ಕಾಮಗಾರಿ ನಡೆಯುತ್ತಿರುವ ರೈಲ್ವೆ ಸೇತುವೆ ಕುಸಿದು ೧೭ ಕಾರ್ಮಿಕರ ಸಾವು !

ಮಿಜೊರಾಂನ ಸೈರಾಂಗದಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು ೧೭ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬೆಳಗ್ಗೆ ೧೦ ಗಂಟೆಗೆ ಈ ಘಟನೆ ನಡೆದಿದೆ. ಘಟನೆಯ ವೇಳೆ ಸೇತುವೆಯ ಮೇಲೆ ೩೫ ರಿಂದ ೪೦ ಕಾರ್ಮಿಕರು ಕೆಲಸ ಮಾಡುತ್ತಿರುವಾಗ ಅಪಘಾತ ಸಂಭವಿಸಿದೆ.

ಬಹುಪತ್ನಿತ್ವ ಇದು ಇಸ್ಲಾಮಿನಲ್ಲಿ ಧಾರ್ಮಿಕ ಕೃತಿ !

ಸಮಾಜವಾದಿ ಪಕ್ಷದ (ಸಪಾದ) ಶಾಸಕ ಶಫಿಕುರ್ ರಹಮಾನ್ ಇವರು ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳುವುದು ಯೋಗ್ಯ ಎಂದು ಹೇಳಿದ್ದಾರೆ. ಬಹುಪತ್ನಿತ್ವ ಇದು ಇಸ್ಲಾಮಿನಲ್ಲಿನ ಧಾರ್ಮಿಕ ಕೃತಿಯಾಗಿದೆ.

ಚೀನಾದ ಆರ್ಥಿಕ ಬಿಕ್ಕಟ್ಟು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ!

‘ಫ್ಯಾಕ್ಟರಿ ಆಫ್ ದಿ ವರ್ಲ್ಡ್’ ಮತ್ತು ‘ಗ್ಲೋಬಲ್ ಸೆಂಟರ್ ಆಫ್ ಮ್ಯಾನುಫ್ಯಾಕ್ಚರಿಂಗ್’ ಎಂದು ಕರೆಯಲ್ಪಡುವ ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ.