America Chabahar Port : ಭಾರತವು ಇರಾನ್ ಜೊತೆಗೆ ವ್ಯಾಪಾರ ಬೆಳೆಸಿದರೆ ನಿರ್ಬಂಧದ ಅಪಾಯವಂತೆ!

ಇದು ಅಮೇರಿಕಾದ ಗುಂಡಾಗಿರಿ ಆಗಿದೆ. ಮೊದಲು ರಷ್ಯಾ ಈಗ ಇರಾನ್ ಜೊತೆಗೆ ವ್ಯಾಪಾರ ಬೆಳೆಸುವುದು, ಇದು ಭಾರತದ ವೈಯಕ್ತಿಕ ವಿಚಾರವಾಗಿದೆ. ಇದರಲ್ಲಿ ಅಮೆರಿಕಕ್ಕೆ ಮೂಗು ತೂರಿಸುವ ಯಾವುದೇ ಅಧಿಕಾರವಿಲ್ಲ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮುಂದುವರೆದ ಪ್ರತಿಭಟನೆ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜಮ್ಮು-ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಲಕ್ಷಾಂತರ ಆಂದೋಲನಕಾರರು ರಾಜಧಾನಿ ಮುಜ಼ಫ್ಫರಾಬಾದ್ ಕಡೆಗೆ ಮೋರ್ಚಾ ಕರೆದೊಯ್ಯಲು ಆರಂಭಿಸಿದ್ದಾರೆ.

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಮೋದಿ ಮೂರನೇ ಬಾರಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಅಮೆರಿಕಾದಲ್ಲಿನ ಹಿಂದೂಗಳ ನೋವನ್ನು ಮಂಡಿಸುವ ಪೂರ್ಣಿಮ ನಾಥ ಇವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ !

ಹಿಂದುಗಳ ಹಿತಕ್ಕಾಗಿ ಏಳು ಸಮುದ್ರದ ಆಚೆ ಕಾರ್ಯನಿರ್ವಹಿಸುವ ಪೂರ್ಣಿಮಾ ನಾಥ ಇವರಿಗೆ ಅಭಿನಂದನೆಗಳು ! ಇಂತಹ ಹಿಂದುಗಳೇ ಹಿಂದೂ ಧರ್ಮದ ನಿಜವಾದ ಶಕ್ತಿ ಆಗಿರುತ್ತಾರೆ !

Maulvi Killed by Students: ಮದರಸಾದಲ್ಲಿ ಲೈಂಗಿಕ ಶೋಷಣೆ ಮಾಡುತ್ತಿದ್ದ ಮೌಲ್ವಿಯ ಹತ್ಯೆ ಮಾಡಿದ ಅಪ್ರಾಪ್ತ ಮುಸಲ್ಮಾನ ಮಕ್ಕಳು

ಅಜಮೇರ್ ಜಿಲ್ಲೆಯ ರಾಮಗಂಜ್ ಪ್ರದೇಶದಲ್ಲಿ ಒಂದು ಮಸೀದಿಯ ಮೊಹಮ್ಮದ್ ತಾಹಿರ್ (30 ವರ್ಷ) ಹೆಸರಿನ ಮೌಲ್ವಿಯ ಹತ್ಯೆಯ ಪ್ರಕರಣಕ್ಕೆ  ಸಂಬಂಧಿಸಿದಂತೆ ಆರು ಅಪ್ರಾಪ್ತ ಮಕ್ಕಳನ್ನು ಬಂಧಿಸಲಾಗಿದೆ.

Cased Filed on Madhavi Lata: ಮುಸ್ಲಿಂ ಮಹಿಳಾ ಮತದಾರರ ಬುರ್ಖಾ ತೆಗೆದು ಗುರುತಿನ ಚೀಟಿ ಪರಿಶೀಲಿಸಿದ ಭಾಗ್ಯನಗರದ ಭಾಜಪ ಅಭ್ಯರ್ಥಿ ಮಾಧವಿ ಲತಾ !

ಭಾಜಪ ಅಭ್ಯರ್ಥಿ ಮಾಧವಿ ಲತಾ ಅವರು ಇಲ್ಲಿನ ಒಂದು ಮತದಾನ ಕೇಂದ್ರದಲ್ಲಿ ಕೆಲವು ಬುರ್ಖಾಧಾರಿ ಮುಸಲ್ಮಾನ ಮಹಿಳಾ ಮತದಾರರ  ಗುರುತಿನ ಚೀಟಿಯನ್ನು ಕೇಳಿದರು.

೧೩ ವಿಮಾನ ನಿಲ್ದಾಣಗಳನ್ನು ಬಾಂಬ್ ಸ್ಫೋಟದಿಂದ ಧ್ವಂಸಗೊಳಿಸುವ ಸುಳ್ಳು ಬೆದರಿಕೆ !

ಜಿಹಾದಿ ಭಯೋತ್ಪಾದಕರಿಂದ ನರಿಯ ಕಥೆಯ ಹಾಗೆ ಮೊದಲು ಸುಳ್ಳು ಬೆದರಿಕೆಗಳನ್ನು ನೀಡಲಾಗುತ್ತಿದೆಯೇ? ಎಂಬ ಅನುಮಾನ ಬರುತ್ತಿದೆ.

ಕಾಂಗ್ರೆಸ್ಸಿಗರಿಗೆ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಪರಮಾಣು ಬಾಂಬ್ ಕಾಣುತ್ತದೆ! – ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ಸಿಗರು ಎಷ್ಟೋಂದು ಭಯಭೀತರಾಗಿದ್ದಾರೆಂದರೆ, ಅವರಿಗೆ ರಾತ್ರಿ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಅಣುಬಾಂಬ್ ಕಾಣುತ್ತದೆ

Kangana Ranaut : ವಿಭಜನೆಯ ನಂತರ ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರವಾಯಿತು, ಆದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಿಲ್ಲ?

ನಮ್ಮ ಪೂರ್ವಜರು ಮೊಘಲರ ಗುಲಾಮರಾಗಿದ್ದರು. ಆನಂತರ ಬ್ರಿಟಿಷರ ಗುಲಾಮರಾದರು ಆ ಬಳಿಕ ಕಾಂಗ್ರೆಸ್ಸಿನ ದುರಾಡಳಿತ ನೋಡಿದರು. 2014 ರಲ್ಲಿಯೇ ನಮಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿತು.

ಕೇರಳ: ದೇವಸ್ಥಾನದಲ್ಲಿ ಆಲಿಂಡರ್ (ಕಣಿಗಲು) ಹೂವುಗಳ ಬಳಕೆಯ ನಿಷೇಧ

ಕೇರಳದ ತ್ರಿವೇಂದ್ರ ದೇವಸ್ಥಾನ ಟ್ರಸ್ಟ್ (ಟಿಡಿಬಿ ) ಮತ್ತು ಮಲಬಾರ್ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ಪ್ರಸಾದದಲ್ಲಿ ಆಲಿಂಡರ್ ಹೂವುಗಳ ಬಳಕೆ ನಿಲ್ಲಿಸಲು ಆದೇಶ ನೀಡಿದ್ದಾರೆ.