ಬಿಜೆಪಿ ಅಭ್ಯರ್ಥಿ ಕಂಗನಾ ರಾಣಾವತ್ ಪ್ರಶ್ನೆ!
ಮಂಡಿ (ಹಿಮಾಚಲ ಪ್ರದೇಶ) – ನಮ್ಮ ಪೂರ್ವಜರು ಮೊಘಲರ ಗುಲಾಮರಾಗಿದ್ದರು. ಆನಂತರ ಬ್ರಿಟಿಷರ ಗುಲಾಮರಾದರು ಆ ಬಳಿಕ ಕಾಂಗ್ರೆಸ್ಸಿನ ದುರಾಡಳಿತ ನೋಡಿದರು. 2014 ರಲ್ಲಿಯೇ ನಮಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಚಿಂತನೆಯ ಸ್ವಾತಂತ್ರ್ಯ, ಸನಾತನ ಸ್ವಾತಂತ್ರ್ಯ, ನಮ್ಮ ಧರ್ಮ ಉತ್ಕರ್ಷದ ಸ್ವಾತಂತ್ರ್ಯ, ನಮ್ಮ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಸ್ವಾತಂತ್ರ್ಯ ಸಿಕ್ಕಿತು.
#WATCH कुल्लू, हिमाचल प्रदेश: मंडी लोकसभा सीट से भाजपा उम्मीदवार कंगना रनौत ने जनसभा को संबोधित करते हुए कहा, “…हमारे पूर्वजों ने मुगलों की गुलामी देखी, उसके बाद अंग्रेजों की गुलामी देखी और फिर कांग्रेस का कुशासन देखा लेकिन सही मायने में 2014 में हमें आजादी मिली है, हमें… pic.twitter.com/vi5Pwicis6
— ANI_HindiNews (@AHindinews) May 12, 2024
1947 ರಲ್ಲಿ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ‘ಇಸ್ಲಾಮಿಕ್ ರಿಪಬ್ಲಿಕ್’ (ಇಸ್ಲಾಮಿಕ್ ದೇಶ) ಎಂದು ಘೋಷಿಸಲಾಯಿತು, ಆದರೆ ಭಾರತವನ್ನು ಏಕೆ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲಿಲ್ಲ? ಭಾರತ ದೇಶವನ್ನು ನಾವು ಹಿಂದೂ ರಾಷ್ಟ್ರ ಮಾಡುವೆವು, ಎಂದು ಅಭಿನೇತ್ರಿ ಮತ್ತು ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಾಣಾವತ್ ಘೋಷಿಸಿದರು.
If #Pakistan became an Islamic nation after partition, why was India not made a Hindu nation ?
– BJP candidate Kangana Ranaut’s question!#Pakistan #HinduRashtra#LokSabaElections2024 pic.twitter.com/94HqWFPEwU
— Sanatan Prabhat (@SanatanPrabhat) May 13, 2024