ಮುಜಫರ್ನಗರ (ಬಿಹಾರ) – ಕಾಂಗ್ರೆಸ್ಸಿಗರು ಎಷ್ಟೋಂದು ಭಯಭೀತರಾಗಿದ್ದಾರೆಂದರೆ, ಅವರಿಗೆ ರಾತ್ರಿ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಅಣುಬಾಂಬ್ ಕಾಣುತ್ತದೆ ಎಂದು ಮುಜಫರ್ನಗರ ಪ್ರಚಾರ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಂಗ್ಯವಾಗಿ ಮಾತನಾಡಿದರು. ಇಂತಹ ಪಕ್ಷದ ಹೇಡಿ ಪ್ರಧಾನಿ ದೇಶವನ್ನು ನಡೆಸಬಹುದೇ? ಕಾಂಗ್ರೆಸ್ಸಿನ ನಾಯಕರು ಮತ್ತು ಭಾರತೀಯ ಮೈತ್ರಿಕೂಟದ ನಾಯಕರು ಪಾಕಿಸ್ತಾನವು ಕೈಗೆ ಬಳೆಗಳನ್ನು ಹಾಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
#WATCH | Bihar: Addressing a public rally in Muzaffarpur, PM Modi says, “…Leaders of Congress, INDI alliance say ‘Pakistan ne choodiyan nahi pehni hain, are bhai pehna denge. Ab unko aata bhi chahiye, unke pass bijli bhi nahi hai, ab humein maloom nahi ki unke pass choodiyan… pic.twitter.com/DYK5suMxb7
— ANI (@ANI) May 13, 2024
2008 ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ಕೊಟ್ಟವರು ಯಾರು? ‘ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಏರ್ ಸ್ಟ್ರೈಕ್’ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವವರು ಯಾರು? ‘ಇಂಡಿ’ ಮೈತ್ರಿಕೂಟವು ಭಾರತದ ವಿರುದ್ಧ ಕೆಲಸ ಮಾಡಲು ಗುತ್ತಿಗೆ ಪಡೆದಂತಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಟೀಕಿಸಿದರು.
PM Modi On Congress : Congressmen see Pakistan’s atomic bomb even in their dreams ! – Prime Minister Narendra Modi#Pakistan #PMModi#Congress #INDIAAlliance#LokSabaElections2024 pic.twitter.com/kyHdpTZfFH
— Sanatan Prabhat (@SanatanPrabhat) May 13, 2024