|

ಗೋಪಾಲ್‌ಗಂಜ್ (ಬಿಹಾರ) – ಬೋಧಗಯಾದಿಂದ ಜಾದೋಪುರ್ ಪೊಲೀಸ್ ಠಾಣೆಯ ಪೊಲೀಸರು ಕೊರಿಯರ್ ವಾಹನದಿಂದ ಎರಡೂವರೆ ಕ್ವಿಂಟಾಲ್ ಗಾಂಜಾವನ್ನು ವಶಪಡಿಸಿ ಮಂಗಲಪುರಕ್ಕೆ ತಂದರು; ಆದರೆ, ಅಧಿಕೃತವಾಗಿ ಕೇವಲ 70 ಕೆಜಿ ವಶಕ್ಕೆ ಪಡೆದಿರುವುದಾಗಿ ದಾಖಲಿಸಿ ಉಳಿದ ಗಾಂಜಾವನ್ನು ಬೇರೆ ಕಳ್ಳ ಸಾಗಾಣೆದಾರನಿಗೆ ಒಪ್ಪಂದದ ಮೂಲಕ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿದರು. ಗಾಂಜಾ ವಶಪಡಿಸಿಕೊಂಡು ಅದರ ಮಾರಾಟ ಮಾಡಿರುವುದು ಬೆಳಕಿಗೆ ಬಂದ ನಂತರ ಪೊಲೀಸ್ ವರಿಷ್ಠಾಧಿಕಾರಿ ಅವಧೇಶ ದೀಕ್ಷಿತ್ ಅವರು ಪೋಲೀಸ್ ಠಾಣೆಯ ಪ್ರಮುಖ ಪಿಂಟೋ ಅವರನ್ನು ಅಮಾನತುಗೊಳಿಸಿದ್ದಾರೆ. ಇವರೊಟ್ಟಿಗೆ ಇದರ ಹಿಂದೆ ಯಾರಿದ್ದಾರೆ, ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸಂಪಾದಕೀಯ ನಿಲುವುಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು! ಆಗ ಮಾತ್ರ ಇತರರಿಗೆ ಬಿಸಿ ತಟ್ಟುವುದು ! |
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case