ವಿದೇಶಿ ಸಂಸ್ಥೆಗಳ ದುರಹಂಕಾರ !

ವಿದೇಶಿ ಮೂಲದ ‘ನೆಸ್ಲೆ’ ವಿರುದ್ಧದ ಆರೋಪಗಳು ಇದೇ ಮೊದಲಲ್ಲ. ಈ ಹಿಂದೆ ವಿದೇಶಮೂಲದ ಆದರೆ ಭಾರತದ ಹೆಸರನ್ನಿಟ್ಟು ಭಾರತದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಮೇಲೆ ಆರೋಗ್ಯ ಮಾನದಂಡಗಳು ಮತ್ತು ನಿಬಂಧನೆಗಳನ್ನು ಅನುಸರಿಸದ ಹಾಗೂ ಇತರ ಹಲವು ಗಂಭೀರ ಆರೋಪಗಳಿವೆ

ಇಟಲಿಯ ಪ್ರಜೆಗಳು ಹೆಚ್ಚು ಹೆಚ್ಚು ಮಕ್ಕಳನ್ನು ಜನ್ಮ ನೀಡಬೇಕು ! – ಪೋಪ್ ಫ್ರಾನ್ಸಿಸ್

ಈ ರೀತಿ ಕರೆ ನೀಡುವ ಹಿಂದೂಗಳ ಮೇಲೆ ಮುಗಿಬೀಳುವ ಜಾತ್ಯಾತೀತವಾದಿಗಳ ಗುಂಪು ಈಗ ಪೋಪರವರ ಈ ಹೇಳಿಕೆಯ ಬಗ್ಗೆ ಏಕೆ ಸುಮ್ಮನಿದ್ದಾರೆ?

ಕಣ್ಣೂರ್ (ಕೇರಳ) ಇಲ್ಲಿನ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ 2 ಐಸ್ ಕ್ರೀಮ್ ಬಾಂಬ್ ಸ್ಫೋಟ

ಕೇರಳದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ! ಕೇಂದ್ರ ಸರಕಾರ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಎಂದು ಜನರಿಗೆ ಅನಿಸುತ್ತದೆ.!

Rajasthan Love Jihad : ರಾಜಸ್ಥಾನದಲ್ಲಿ ಲವ್ ಜಿಹಾದ; ಮುಸಲ್ಮಾನ ಯುವಕ ತಾನು ಹಿಂದೂ ಎಂದು ಹೇಳಿ ಹಿಂದೂ ಯುವತಿಯ ಮೇಲೆ ಬಲತ್ಕಾರ

ಇಲ್ಲಿಯ ಶಿಪ್ರಾಪಥ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಜೈಪುರದಲ್ಲಿ ಮೊಬೈಲ್ ದುರಸ್ತಿಯ ಅಂಗಡಿ ನಡೆಸುವ ಸಲ್ಮಾನ್ ಖಾನ್ ತಾನು ಹಿಂದೂ ಅಂತ ಹೇಳಿ ಓರ್ವ ೨೫ ವರ್ಷದ ಸಂತ್ರಸ್ತೇ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.

Delhi Hospital Bomb Threat : ದೆಹಲಿಯ ಅನೇಕ ಆಸ್ಪತ್ರೆಗಳಲ್ಲಿ ಬಾಂಬ್ ಬೆದರಿಕೆ

ಕೆಲವು ದಿನಗಳ ಹಿಂದಿನಿಂದ ದೆಹಲಿಯಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಶಾಲೆಗಳಿಗೆ ಹಾಗೂ ಕೆಲವು ವಿಮಾನ ನಿಲ್ದಾಣಗಳನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆಗಳು ನೀಡಲಾಗುತ್ತಿದೆ

Sanjeev Sanyal : ವಸಾಹತುಶಾಹಿ ಕಾಲದಿಂದಲು ನಡೆಯುತ್ತಿರುವ ನ್ಯಾಯ ವ್ಯವಸ್ಥೆಯಲ್ಲಿ ಆಧುನಿಕರಣ ಆವಶ್ಯಕ ! – ಅರ್ಥಶಾಸ್ತ್ರಜ್ಞ ಸಂಜೀವ ಸನ್ಯಾಲ

ಆಧುನಿಕ ನ್ಯಾಯವ್ಯವಸ್ಥೆ ರೂಪಿಸಬೇಕಾಗುವುದು, ಇಲ್ಲವಾದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ, ‘ಮೈ ಲಾರ್ಡ್’, ‘ಯುವರ್ ಲಾರ್ಡ್’ ಹೇಳುವುದು ಮುಂದುವರಿಯುತ್ತದೆ.

ನೇಪಾಳ ಗಡಿಯಲ್ಲಿ ಸಿಕ್ಕಿಬಿದ್ದ ಚೀನೀ ಸೈನಿಕ !

ಪಾಕಿಸ್ತಾನ ಅಷ್ಟೇ ಅಲ್ಲ, ಚೀನಾ ಕೂಡ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎಂಬುದನ್ನು ಗಮನದಲ್ಲಿಡಿ!

Col. Vaibhav Kale killed Gaza : ಗಾಜಾ: ಗುಂಡಿನ ದಾಳಿಯಲ್ಲಿ ಕರ್ನಲ್ ವೈಭವ್ ಕಾಳೆ ಸಾವು

ದಕ್ಷಿಣ ಗಾಜಾದ ರಫಾಹ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸೇವೆಯ ಸಂಯೋಜಕರಾದ ಕರ್ನಲ್ ವೈಭವ್ ಅನಿಲ್ ಕಾಳೆ ಸಾವನ್ನಪ್ಪಿದ್ದು ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ.

Sushil Kumar Modi : ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ

ಬಿಜೆಪಿಯ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಕ್ಯಾನ್ಸರ್ ನಿಂದ ಮೇ 13 ರಂದು ನಿಧನರಾದರು. 72 ವರ್ಷ ವಯಸ್ಸಿನವರಾಗಿದ್ದ ಸುಶೀಲ್ ಕುಮಾರ್ ಅವರು ಅಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ದಿವಾಳಿತನದ ಅಂಚಿನಲ್ಲಿ ಪಾಕ್; ಎಲ್ಲಾ ಸರ್ಕಾರಿ ಸಂಸ್ಥೆಗಳ ಮಾರಾಟ !

ವ್ಯಾಪಾರ ಮಾಡುವುದು ಸರ್ಕಾರದ ಕೆಲಸವಲ್ಲ. ದೇಶದಲ್ಲಿ ವ್ಯಾಪಾರ ಮತ್ತು ಉತ್ತಮ ಲಾಭದಾಯಕ ವಾತಾವರಣವನ್ನು ಒದಗಿಸುವುದು ನಮ್ಮ ಸರಕಾರದ ಕೆಲಸವಾಗಿದೆ