ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಖಲಿಸ್ತಾನದ ಸೂತ್ರವನ್ನು ಮುಂದಿಟ್ಟಿತು ! – ‘ರಾ’ದ ಮಾಜಿ ಅಧಿಕಾರಿ ಜಿ. ಬಿ. ಎಸ್. ಸಿದ್ದು
ಪಂಜಾಬ್ ನ ಹಿಂದುಗಳನ್ನು ಹೆದರಿಸಲು ಕಾಂಗ್ರೆಸ್ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ವಾಲೆ ಇವನನ್ನು ಮುಂದಿಟ್ಟರು. ಖಲಿಸ್ತಾನದ ಸೂತ್ರ ಕಾಂಗ್ರೆಸ್ಸಿಗರು ರಾಜಕೀಯ ಲಾಭಕ್ಕಾಗಿ ಮುಂದೆ ತಂದರು.