‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದವನ ಹತ್ಯೆಯ ಪ್ರಕರಣದ ಆರೋಪಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಜಾಮೀನು ಸಮ್ಮತ !
೧. ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವನ ಮೇಲೆ ಜನಸಮೂಹದಿಂದ ಹಲ್ಲೆ ಮತ್ತು ಅದರಲ್ಲಿ ಅವನ ಸಾವು ಏಪ್ರಿಲ್ ೨೭ ರಂದು ಮಂಗಳೂರಿನಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯ ನಡೆಯುವಾಗ ಓರ್ವ ಮತಾಂಧನು ಮೈದಾನದಲ್ಲಿ ನುಗ್ಗಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಲು ಪ್ರಾರಂಭಿಸಿದನು. ಇದನ್ನು ಅಲ್ಲಿ ನೆರೆದಿದ್ದ ಜನರು ವಿರೋಧಿಸಿದರು. ಶತ್ರು ರಾಷ್ಟ್ರದ ಜಯಘೋಷವನ್ನು ಮಾಡುವವರ ವಿರುದ್ಧ ಭಾರತೀಯರಲ್ಲಿ ಸ್ವಾಭಾವಿಕವಾಗಿಯೇ ಆಕ್ರೋಶ ನಿರ್ಮಾಣವಾಗುತ್ತದೆ. ಆದ್ದರಿಂದ ಜನಸಮೂಹವು ಅವನ ಮೇಲೆ ಹಲ್ಲೆ ಮಾಡಿತು. ಈ ಘಟನೆಯಲ್ಲಿ … Read more