ಮುಂಬಯಿನ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಲಾಡು ಪ್ಯಾಕೆಟ್‌ಗಳ ‘ಟ್ರೇ’ನಲ್ಲಿ ಇಲಿ ಪತ್ತೆಯಾದ ವಿಡಿಯೋ ವೈರಲ್ !

ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಮುಂಬಯಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮಹಾಪ್ರಸಾದದಲ್ಲಿ ಲಾಡುಗಳ ಪ್ಯಾಕೆಟ್‌ಗಳ ‘ಟ್ರೇ’ ನಲ್ಲಿ ಇಲಿ ಕಂಡುಬಂದಿರುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ

ತಿರುಪತಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ತಂಬಾಕು ಪುಡಿ ಪತ್ತೆ!

ಸರಕಾರೀಕರಣಗೊಂಡಿರುವ ತಿರುಪತಿ ದೇವಸ್ಥಾನವನ್ನು ಪಾನಬೀಡಾ ಅಂಗಡಿಯಂತೆ ನಡೆಸುತ್ತಿರುವ ಸರಕಾರಗಳು. ಇಂತಹವರನ್ನು ನಿಷೇಧಿಸಿದಷ್ಟು ಕಡಿಮೆಯೇ. ದೇವಸ್ಥಾನಗಳ ಪಾವಿತ್ರ್ಯತೆಯನ್ನು ರಕ್ಷಿಸುವ ಸಲುವಾಗಿ ಅದನ್ನು ಭಕ್ತರಿಗೆ ಒಪ್ಪಿಸಬೇಕೆಂದು ಹಿಂದೂಗಳು ಆಗ್ರಹಿಸಬೇಕು.

ದೆಹಲಿ: ಶಾಹಿ ಈದಗಾಹ ಪಾರ್ಕ್ ನಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಗೆ ವಿರೋಧ; ಅರ್ಜಿ ತಿರಸ್ಕರಿಸಿದ ಉಚ್ಚ ನ್ಯಾಯಾಲಯ

ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿದ್ದಾರೆ ! ಅಂತವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಕಾನೂನು ತರಬೇಕು 

ಬುರಹಾನಪೂರ (ಮಧ್ಯಪ್ರದೇಶ) ರೈಲ್ವೆ ಹಳಿಯ ಮೇಲೆ ಸ್ಫೋಟಕ ಪತ್ತೆ; ಸಾಬೀರ ಎಂಬ ರೇಲ್ವೆ ಸಿಬ್ಬಂದಿಯ ಬಂಧನ

‘ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ

ದುರ್ಗಾಪೂಜಾ ಸಮಿತಿಗಳಿಗೆ ೧೦ ಲಕ್ಷ ರೂಪಾಯಿ ನೀಡಬೇಕು ! – ಪಶ್ಚಿಮ ಬಂಗಾಳ ಸರಕಾರಕ್ಕೆ ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಆದೇಶ !

ಮೊಟ್ಟ ಮೊದಲ ಬಾರಿಗೆ ಹಿಂದೂಗಳ ಉತ್ಸವಕ್ಕಾಗಿ ಆರ್ಥಿಕ ಸಹಾಯ ಹೆಚ್ಚಿಸುವಂತೆ ಸರಕಾರಕ್ಕೆ ಸೂಚಿಸಲಾಗಿದೆ. ಇಂತಹ ವಿಷಯಗಳು ಹಿಂದೂಗಳಿಗಾಗಿ ಉತ್ತಮ ಸಂಗತಿ ಎಂದು ಹೇಳಬಹುದು.

ಉತ್ತರಪ್ರದೇಶದಲ್ಲಿನ ಪ್ರತಿಯೊಂದು ಆಹಾರ ಪದಾರ್ಥದ ಅಂಗಡಿಯ ಮೇಲೆ ಅಂಗಡಿ ಮಾಲೀಕನ ಹೆಸರು ಬರೆಯುವುದು ಕಡ್ಡಾಯ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಂತಹ ನಿರ್ಣಯ ತೆಗೆದುಕೊಳ್ಳಬಹುದಾದರೆ ಇತರ ರಾಜ್ಯದ ಮುಖ್ಯಮಂತ್ರಿಗಳಿಗೆ ಏಕೆ ಸಾಧ್ಯವಿಲ್ಲ ? ಅವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲವೇ ?

ಉದಯಪುರ(ರಾಜಸ್ಥಾನ) ಇಲ್ಲಿ ಮದರಸಾಕ್ಕೆ ಹಂಚಿಕೆಯಾಗಿರುವ ಭೂಮಿ ರದ್ದುಪಡಿಸುವಂತೆ ಹಿಂದೂಗಳ ಆಗ್ರಹ

ದೇಶದಲ್ಲಿನ ಅನೇಕ ಮದರಸಾಗಳನ್ನು ಮುಚ್ಚುವ ಬದಲು ಸರಕಾರ ಹೊಸ ಮದರಸಾಗಳ ನಿರ್ಮಾಣಕ್ಕಾಗಿ ಭೂಮಿ ಹೇಗೆ ಹಂಚುತ್ತದೆ ? ರಾಜಸ್ಥಾನದಲ್ಲಿ ಭಾಜಪದ ಸರಕಾರ ಬಂದ ನಂತರ ತಾವಾಗಿಯೇ ಈ ರೀತಿಯ ಹಂಚಿಕೆ ರದ್ದು ಪಡಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ !

ಬೆಂಗಳೂರಿನಲ್ಲಿ ವಿವಾಹಿತ ಹಿಂದೂ ಮಹಿಳೆಯ ಬರ್ಬರ ಹತ್ಯೆ ಪ್ರಕರಣ; ಮಹಿಳೆಯ ಹಂತಕ ಮುಸ್ಲಿಂ ಎಂದು ಬಹಿರಂಗ!

ಹಂತಕರ ಹೆಸರು ಹೇಳಲು ಪೊಲೀಸ್ ಮತ್ತು ಗೃಹ ಸಚಿವರಿಂದ ಮೀನಾಮೇಶ !

ತಮಿಳುನಾಡಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಬಲಾತ್ಕಾರ

ಮಹಿಳಾ ವೈದ್ಯರು ಮತ್ತು ದಾದಿಯರ ಮೇಲಾಗುವ ಲೈಂಗಿಕ ದೌರ್ಜನ್ಯವು ಸರಕಾರ, ಪೋಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ! ಬಲಾತ್ಕಾರ ಮಾಡಿರುವ ಅಪರಾಧಿಗಳಿಗೆ ಮರಣದಂಡನೆ ವಿಧಿಸದ ಕಾರಣ, ಇಂತಹ ಘಟನೆಗಳು ನಿಲ್ಲುವ ಬದಲು ಹೆಚ್ಚಾಗುತ್ತಿವೆ

ದೇಶದಲ್ಲಿ ಮಂಗಲ ಪಾಂಡೆಯವರಿಂದಾಗಿ ಕ್ರಾಂತಿ ಆರಂಭವಾಗಿತ್ತು! – ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ

ತಿರುಪತಿ ದೇವಸ್ಥಾನದ ಲಡ್ಡುಗಳ ಸಂದರ್ಭದಲ್ಲಿನ ಘಟನೆಯು ವಿವಾದಕ್ಕಿಂತ ದೊಡ್ಡದಿದೆ. ಮಂಗಲ ಪಾಂಡೆಯವರಿಗೆ ಹಸುವಿನ ಕೊಬ್ಬಿರುವ ಬಂದೂಕಿನ ಕಾರ್ಟ್ರಿಡ್ಜ್ ಅನ್ನು ಬಾಯಿಂದ ತೆಗೆಯಲು ಹೇಳಿದ್ದರು