Jaishankar Slams Foreign Media : ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತದಲ್ಲಿನ ಚುನಾವಣೆಗಳ ಬಗ್ಗೆ ಟೀಕಿಸುವುದು ಎಂದರೆ ಮಾಹಿತಿಗಳ ಕೊರತೆ ! – ಡಾ. ಎಸ್ ಜೈಶಂಕರ್

೨೦೦೮ ರ ಮುಂಬಯಿ ಮೇಲಿನ ಜಿಹಾದಿ ಭಯೋತ್ಪಾದಕ ದಾಳಿಯ ಬಗ್ಗೆ ವಿದೇಶಾಂಗ ಸಚಿವರು, ಈ ದಾಳಿಯ ನಂತರ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಪುಣೆಯಲ್ಲಿ ಸನಾತನ ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಅತ್ಯಂತ ಉತ್ಸಾಹದಿಂದ ಸನಾತನ ಗೌರವ ಉತ್ಸವ ನೆರವೇರಿತು

ಉತ್ಸವದ ಹಿಂದಿನ ದಿನ ಅಂದರೆ ಎಪ್ರಿಲ್ 20 ರ ಸಾಯಂಕಾಲ ಧಾರಾಕಾರ ಮಳೆ ಬಂದಿತ್ತು. ಇದರಿಂದ ಉತ್ಸವ ಸಾಗುವ ಮಾರ್ಗದ ಶುದ್ಧಿಯನ್ನೇ ವರುಣ ದೇವನು ಮಾಡಿದನು. ಇದರಿಂದ ವಾತಾವರಣದ ಉಷ್ಣತೆ ಕಡಿಮೆಯಾಗಿ ಉತ್ಸವದ ದಿನದಂದು ವಾತಾವರಣದಲ್ಲಿ ತಂಪು ಎನಿಸುತ್ತಿತ್ತು.

ಸಿಬಿಐ ನ್ಯಾಯಾಲಯನ್ನು ಖರೀದಿಸಿದೆ ! – ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಇವರ ಮೇಲೆ ಕ್ರಮ ಕೈಗೊಳ್ಳಲು ನ್ಯಾಯವಾದಿಗಳಿಂದ ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ

ನನ್ನ ಜೀವಕ್ಕೂ ಅಪಾಯ; ರಕ್ಷಣೆ ನೀಡಿ ! – ನೇಹಾಳ ತಂದೆಯ ಬೇಡಿಕೆ

ನೇಹಾಳ ಹತ್ಯೆ ಇದು ರಾಷ್ಟ್ರೀಯ ಮಟ್ಟದಲ್ಲಿನ ವಾರ್ತೆ ಆಗಿರುವುದರಿಂದ ಅನೇಕ ಜನರು ಸಾಂತ್ವನ ಹೇಳುವುದಕ್ಕೆ ಮನೆಗೆ ಬರುತ್ತಾರೆ. ಇದರಲ್ಲಿ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿದ್ದಾರೆ.

Moradabad Love Jihad : ಮೊಹಮ್ಮದ್ ಫುಜೈಲ್ ‘ಪಬಜೀ’ ಮೂಲಕ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಲೆದು ಮತಾಂತರಿಸಿ ವಿವಾಹವಾದ !

ಸಂತ್ರಸ್ತೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ !

ಮತದಾನಕ್ಕಾಗಿ ಬಸ್ಸಿನಲ್ಲಿ ಹೊರಟ ಹಿಂದೂ ಯುವತಿಗೆ ಮತಾಂಧ ಮುಸಲ್ಮಾನನಿಂದ ಕಿರುಕುಳ !

ಅಂತಹವರ ಹೆಡೆಮುರಿ ಕಟ್ಟಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

Killed for opposing Conversion: ಮತಾಂತರವನ್ನು ವಿರೋಧಿಸಿದ್ದಕ್ಕಾಗಿ ನನ್ನ ಮಗಳನ್ನು ಕೊಲ್ಲಲಾಯಿತು !

ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಆರೋಪಿ ಫೈಯಾಜ್ ಒಬ್ಬನೇ ಆರೋಪಿಯಾಗಿರದೆ ಆತನಿಗೆ ಸಹಾಯ ಮಾಡಿದ ಒಟ್ಟು 8 ಜನರ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ನೀಡಿದ್ದಾನೆ.

Muslims Given Backward Class Status: ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗದವರು ಎಂದು ನಿರ್ಧರಿಸಿದೆ !

ರಾಜ್ಯದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿನ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಅವರಿಗೆ ಸರಕಾರದ ಆಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವರು.

Ready for Face War : ದೇಶದ ಭದ್ರತೆ ಇತರರ ಮೇಲೆ ಅವಲಂಬಿಸಿರಲು ಸಾಧ್ಯವಿಲ್ಲ ! – ಸೇನಾಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ

ದೇಶದ ಭದ್ರತೆಯನ್ನು ಔಟ್ ಸೋರ್ಸ್’ ಗೆ ನೀಡಲಾಗುವುದಿಲ್ಲ ಅಥವಾ ಇತರರ ಔದಾರ್ಯದ ಮೇಲೆ ಅವಲಂಬಿಸಿರಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.

Cattle Bones and Liquor Seized: ಉಜ್ಜಯಿನಿಯಲ್ಲಿ ದನದ ಮೂಳೆಗಳು ಮತ್ತು ಮದ್ಯಗಳಿದ್ದ ವಾಹನ ವಶ

ಉಜ್ಜಯಿನಿಯಿಂದ 50 ಕಿಮೀ ದೂರದಲ್ಲಿರುವ ಆಗ್ರಾ ಹೆದ್ದಾರಿಯಲ್ಲಿ ವಾಹನದಿಂದ ಹಸುವಿನ ಮೂಳೆಗಳು ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನವು ಆಗ್ರಾದಿಂದ ಬಂದಿತ್ತು.