Drugs Seized: ಗುಜರಾತ್: ಪೋರಬಂದರ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 700 ಕೆಜಿ ಮಾದಕ ವಸ್ತು ವಶ !

ಪೋರಬಂದರ್ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇರಾನಿನ ನೌಕೆಯೊಂದರಿಂದ ಈ ಮಾದಕ ದ್ರವ್ಯ ಸಾಗಾಟ ನಡೆಯುತ್ತಿರುವ ಬಗ್ಗೆ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ತಂಡಕ್ಕೆ ಮಾಹಿತಿ ಸಿಕ್ಕಿತ್ತು.

ಬಿಹಾರದಲ್ಲಿ ಪೊಲೀಸರಿಂದ ‘ಕರ್ತವ್ಯಲೋಪ’!; ವಶಪಡಿಸಿಕೊಂಡಿದ್ದ ಗಾಂಜಾವನ್ನು ಇನ್ನೋರ್ವ ಕಳ್ಳಸಾಗಣಿಕೆದಾರನಿಗೆ ಮಾರಾಟ

ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು! ಆಗ ಮಾತ್ರ ಇತರರಿಗೆ ಬಿಸಿ ತಟ್ಟುವುದು !

ಅಂಕಲೇಶ್ವರ (ಗುಜರಾತ)ನಲ್ಲಿ 5000 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆಯನ್ನು ನೋಡಿದರೆ ಭಾರತದ ಭವಿಷ್ಯ ಅಪಾಯದಲ್ಲಿದೆಯೆಂದು ಗಮನಕ್ಕೆ ಬರುತ್ತದೆ !

ದೆಹಲಿಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶ

ಸಿಕ್ಕಿಬಿದ್ದ ಕೊಕೇನ್ ಇಷ್ಟು ಇದ್ದರೇ ದೇಶದಲ್ಲಿ ಸಿಕ್ಕಿಬೀಳದೆ ಹಂಚಿಕೆಯಾದ ಕೊಕೇನ್ ಎಷ್ಟಿರಬಹುದು, ಇದನ್ನು ಊಹಿಸಲೂ ಸಾಧ್ಯವಿಲ್ಲ !

Mysuru Rave Party : ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಹಲ್ಲೆ

ಸಮಾಜದಲ್ಲಿ ಪೊಲೀಸರು ಸ್ಥಾನ ಕಳೆದುಕೊಂಡಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಪೊಲೀಸರ ಭ್ರಷ್ಟಾಚಾರ, ದುರಹಂಕಾರ ಮತ್ತು ನಂಬಿಕೆ ಕಳೆದುಕೊಂಡಿರುವುದು !

ಸರಕಾರಿ ಕಚೇರಿಯಲ್ಲೇ ಗಾಂಜಾ, ಮದ್ಯ ಬಾಟಲಿಗಳು ಪತ್ತೆ !

ಸ್ವತಂತ್ರ ಭಾರತದಲ್ಲಿ ಸರಕಾರಿ ಮಟ್ಟದಲ್ಲಿ ಅನೈತಿಕತೆ ಮತ್ತು ಅಪರಾಧಿತನ ಇರುವುದರಿಂದ ನಾವು ಏನು ಅಭಿವೃದ್ಧಿ ಸಾಧಿಸುತ್ತಿದ್ದೇವೆ, ಎಂಬ ಪ್ರಶ್ನೆ ಉದ್ಭವಿಸುತ್ತದೆ !

ತಿರುಪತಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ತಂಬಾಕು ಪುಡಿ ಪತ್ತೆ!

ಸರಕಾರೀಕರಣಗೊಂಡಿರುವ ತಿರುಪತಿ ದೇವಸ್ಥಾನವನ್ನು ಪಾನಬೀಡಾ ಅಂಗಡಿಯಂತೆ ನಡೆಸುತ್ತಿರುವ ಸರಕಾರಗಳು. ಇಂತಹವರನ್ನು ನಿಷೇಧಿಸಿದಷ್ಟು ಕಡಿಮೆಯೇ. ದೇವಸ್ಥಾನಗಳ ಪಾವಿತ್ರ್ಯತೆಯನ್ನು ರಕ್ಷಿಸುವ ಸಲುವಾಗಿ ಅದನ್ನು ಭಕ್ತರಿಗೆ ಒಪ್ಪಿಸಬೇಕೆಂದು ಹಿಂದೂಗಳು ಆಗ್ರಹಿಸಬೇಕು.

ಉಪ್ಪಳದಿಂದ ಮೂರೂವರೆ ಕೋಟಿ ಮೌಲ್ಯದ ಮಾದಕ ಪದಾರ್ಥ ಜಪ್ತಿ; ಅಸ್ಕರ್ ಅಲಿ ಬಂಧನ

ಕೇರಳ ಪೊಲೀಸರು ಕಾಸರಗೋಡಿನ ಉಪ್ಪಳದಲ್ಲಿ ಒಂದು ಮನೆಯ ಮೇಲೆ ದಾಳಿ ನಡೆಸಿ ಮೂರೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಲಾ ಹಾಸ್ಟೆಲ್‌ನಲ್ಲಿ ಮಕ್ಕಳಿಂದ ಧೂಮಪಾನ ಮತ್ತು ಮದ್ಯಪಾನ !

ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣ ನೀಡಿ ಅವರಿಂದ ಸಾಧನೆ ಮಾಡಿಸಿಕೊಳ್ಳದೇ ಇದ್ದರಿಂದ ಅವರ ಜೀವನದಲ್ಲಿ ನಿಜವಾದ ಆನಂದ ಏನು? ಮತ್ತು ಅದನ್ನು ಹೇಗೆ ಪಡೆಯುವುದು? ಅವರಿಗೆ ಇದು ಅರ್ಥವಾಗದೆ ವ್ಯಸನದ ಮೂಲಕ ಸಂತೋಷ ಪಡೆಯುತ್ತಾರೆ.

ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಚಾಕಲೇಟ್‌ಗಳಲ್ಲಿ ಗಾಂಜಾ ಪತ್ತೆ !

ಉತ್ತರ ಪ್ರದೇಶದಲ್ಲಿ ಈ ಚಾಕಲೇಟ್ ಅನ್ನು ತಯಾರಿಸಲಾಗಿದೆ. ಅದರ ಪ್ಯಾಕೇಟ್ ಮೇಲೆ ಬರೆದಿರುವಂತೆ, 100 ಗ್ರಾಂ ಚಾಕಲೇಟ್‌ನಲ್ಲಿ 14 ಗ್ರಾಂ ಗಾಂಜಾ ಉಪಯೋಗಿಸಲಾಗಿದೆ ಪೋಲೀಸರು ಈ ಅಂಗಡಿಯಿಂದ 200 ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.