ಗ್ವಾಲ್ಹೇರದಲ್ಲಿ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಪಂದ್ಯ ಆಡಲು ಬಿಡುವುದಿಲ್ಲ ! – ಹಿಂದೂ ಮಹಾಸಭೆಯ ಎಚ್ಚರಿಕೆ

ಹಿಂದುಗಳಲ್ಲಿ ಸಂಘಟನೆ ಇಲ್ಲದಿರುವುದರಿಂದ ಯಾರೋ ಬಂದು ಎಲ್ಲಿಯಾದರೂ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಮತ್ತು ಇತರ ಹಿಂದುಗಳು ನಿಷ್ಕ್ರಿಯವಾಗಿ ಅದನ್ನು ನೋಡುತ್ತಾರೆ !

ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಗೆ ದೇಶಾದ್ಯಂತ 1.25 ಕೋಟಿ ಅಭಿಪ್ರಾಯ

ಭಾಜಪ ಸಂಸದನಿಗೆ ಏನು ಅನಿಸುತ್ತಿದೆ, ಅದು ಸಂಸದೀಯ ಸಮಿತಿಗೆ ಏಕೆ ಅನಿಸುವುದಿಲ್ಲ ? ಇವುಗಳೆಡೆಗೆ ಗೂಢಚಾರರ ಗಮನವಿದೆಯೇ ?

ಪ್ರತಿಯೊಬ್ಬ ಹಿಂದೂ ಧರ್ಮದ ಜವಾಬ್ದಾರಿ ತೆಗೆದುಕೊಳ್ಳಬೇಕು !

ಎಷ್ಟು ಮಂತ್ರಿಗಳು ಹಿಂದೂ ಧರ್ಮದ ಬಗ್ಗೆ ಇಂತಹ ನಿಲುವನ್ನು ಮಂಡಿಸುತ್ತಾರೆ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುತ್ತಾರೆ?

ಮೊಘಲರು ಮತ್ತು ಬ್ರಿಟಿಷರಂತೆ ದೇವಸ್ಥಾನಗಳನ್ನು ಲೂಟಿ ಮಾಡುತ್ತಿರುವ ಸರಕಾರ

ಮೊದಲು ಭಾಜಪ ಆಡಳಿತವಿರುವ ರಾಜ್ಯಗಳಲ್ಲಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು. ಅದು ಆದರೆ, ಇತರ ರಾಜ್ಯಗಳಲ್ಲಿ ಹಿಂದೂಗಳಿಗೆ ಸಂಬಂಧಿಸಿದ ಸರಕಾರಗಳ ಮೇಲೆ ಒತ್ತಡವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ.

ಸಮೂಹ ದಾಳಿ ನಡೆಸಿದರೆ, ಒಬ್ಬನನ್ನು ಹಿಡಿದು ಸಾಯುವವರೆಗೂ ಹೊಡೆಯಿರಿ ! – ಮೌಲಾನಾ ತೌಕೀರ್ ರಝಾ

ಮೌಲಾನಾ ತೌಕೀರ್ ರಜಾ ಯಾವಾಗಲೂ ಪ್ರಚೋದನಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ; ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ, ಇದು ಎಲ್ಲ ಪಕ್ಷಗಳ ಸರಕಾರಕ್ಕೆ ನಾಚಿಕೆಗೇಡು !

ಗರಬಾದಲ್ಲಿ ಸಹಭಾಗಿ ಆಗಲು ಗುರುತಿನ ಚೀಟಿ ಕಡ್ಡಾಯಗೊಳಿಸಬೇಕು ! – ಮಧ್ಯಪ್ರದೇಶದ ಮಾಜಿ ಸಚಿವೆ ಉಷಾ ಠಾಕೂರ್ ಇವರ ಆಗ್ರಹ

ನವರಾತ್ರಿ ಉತ್ಸವದಲ್ಲಿನ ಸಮಯದಲ್ಲಿ ಗರಬಾದಲ್ಲಿ ಸಹಭಾಗಿಯಾಗಲು ಗುರುತಿನ ಚೀಟಿ ಕಡ್ಡಾಯಗೊಳಿಸಬೇಕೆಂದು ನನ್ನ ಅಭಿಪ್ರಾಯವಿದೆ. ಬರುವರು ಅವರು ತಮ್ಮ ಗುರುತು ಮರೆಮಾಚಬಾರದು.

ಸಂಭಾಜಿನಗರದಲ್ಲಿ ಮುಸಲ್ಮಾನರಿಂದ ‘ಗರಬಾ ವರ್ಕಶಾಪ್’ ಜಾಹೀರಾತು !

‘ದೇವರ ಭಕ್ತಿ ಮಾಡುವುದು’, ಇದು ಗರಬಾದ ಮೂಲ ಉದ್ದೇಶವಾಗಿರುವುದು ಎಂದು ಹಿಂದುಗಳ ಮೇಲೆ ಬಿಂಬಿಸುವುದು ಆವಶ್ಯಕವಾಗಿದೆ, ಹೀಗೆ ಮಾಡಿದರೆ ಅವರಲ್ಲಿ ಜಾಗೃತಿ ನಿರ್ಮಾಣವಾಗುವುದು ಮತ್ತು ಅವರು ಯಾವುದೇ ಅಪಪ್ರಚಾರಕ್ಕೆ ಬಲಿಯಾಗುವುದಿಲ್ಲ !

ಲೈಂಗಿಕ ಶಿಕ್ಷಣ ಪಶ್ಚಿಮಾತ್ಯರ ಪರಿಕಲ್ಪನೆ ಅಲ್ಲ ! – ಸರ್ವೋಚ್ಚ ನ್ಯಾಯಾಲಯ

ಇದರ ಜೊತೆಗೆ ಸನ್ಮಾನ್ಯ ನ್ಯಾಯಾಲಯವು ದೇಶದಲ್ಲಿನ ಹೆಚ್ಚುತ್ತಿರುವ ಅನೈತಿಕತೆ, ‘ಲಿವ್ ಇನ್ ರಿಲೇಶನಶಿಪ್’ ಇಂತಹ ಪಶ್ಚಿಮಾತ್ಯರ ಕೆಟ್ಟ ಪದ್ಧತಿಗಳ ಬಗ್ಗೆ ಕೂಡ ಛೀಮಾರಿ ಹಾಕುತ್ತಾ ಸರಕಾರಕ್ಕೆ ಇದರ ಕುರಿತು ಕಡಿವಾಣ ಹಾಕುವುದಕ್ಕಾಗಿ ಮೂಲಭೂತ ಉಪಾಯಯೋಜನೆಗಳ ಕುರಿತು ಆದೇಶ ನೀಡಬೇಕು

ದೇಶದ ಯಾವುದೇ ಭಾಗಕವನ್ನು ಪಾಕಿಸ್ತಾನ ಹೇಳಲು ಸಾಧ್ಯವಿಲ್ಲ ! -ಸರ್ವೋಚ್ಚ ನ್ಯಾಯಾಲಯ

ನೀವು ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಹೇಳಲು ಸಾಧ್ಯವಿಲ್ಲ. ಅದು ದೇಶದ ಐಕ್ಯತೆಯ ಮೂಲಭೂತ ತತ್ವದ ವಿರುದ್ಧವಾಗಿದೆ, ಎಂದು ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರು ನ್ಯಾಯಮೂರ್ತಿಗಳಿಗೆ ಆದೇಶ ನೀಡಿದ್ದಾರೆ.

ತಾಜಮಹಲ್‌ನ ಸಂದರ್ಭದಲ್ಲಿ, ಮುಸಲ್ಮಾನ ಪಕ್ಷದಿಂದ ನ್ಯಾಯಾಲಯದಲ್ಲಿ ಆಪಾದಿತ ಸಾಕ್ಷ್ಯ ಸಲ್ಲಿಕೆ !

ತಾಜಮಹಲ್ ತೇಜೋಮಹಾಲಯವಾಗಿದೆ. ಇಲ್ಲಿ ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಪೂಜೆ ಮತ್ತು ಜಲಾಭಿಷೇಕ ಮಾಡಲು ಅನುಮತಿಗಾಗಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.