ಅರವತ್ತರ ಅರಳು ಮರಳು ಅಲ್ಲ ‘ಹಿಂದೂ ದ್ವೇಷ’
ಭಾಲಚಂದ್ರ ನೇಮಾಡೆ ಅವರಂತಹ ಹಿಂದೂವಿರೋಧಿ ಲೇಖಕರನ್ನು ರಾಷ್ಟ್ರಪ್ರೇಮಿ ಲೇಖಕರು / ಸಾಹಿತಿಗಳು ಮತ್ತು ಹಿಂದುತ್ವನಿಷ್ಠರು ತಡೆಯಬೇಕು.
ಭಾಲಚಂದ್ರ ನೇಮಾಡೆ ಅವರಂತಹ ಹಿಂದೂವಿರೋಧಿ ಲೇಖಕರನ್ನು ರಾಷ್ಟ್ರಪ್ರೇಮಿ ಲೇಖಕರು / ಸಾಹಿತಿಗಳು ಮತ್ತು ಹಿಂದುತ್ವನಿಷ್ಠರು ತಡೆಯಬೇಕು.
ಈ ರೀತಿಯಲ್ಲಿ ಆಧಾರ ಇಲ್ಲದ ಮತ್ತು ಹುರುಳಿಲ್ಲದ ಹೇಳಿಕೆಗಳ ನೀಡಿ ಹಿಂದುಗಳ ಗಾಯಕ್ಕೆ ಬರೆ ಎಳೆಯುವ ಭಾಲಚಂದ್ರ ನೇಮಾಡೆ ಇವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ ! ಔರಂಗಜೇಬನ ದುಷ್ಕೃತ್ಯಗಳು ಮರೆಮಾಚುವುದಕ್ಕೆ ಮತ್ತು ಅವನನ್ನು ವೈಭವೀಕರಿಸಲು ಕಮ್ಯುನಿಸ್ಟರು ಈ ಸುಳ್ಳು ಇತಿಹಾಸ ರಚಿಸಿದ್ದಾರೆ.
ಔರಂಗಜೇಬನ ವೈಭವೀಕರಣ ಮಾಡುವ ಮುಸಲ್ಮಾನರ ಇಂತಹ ಧಾರ್ಮಿಕ ನಾಯಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !
ಅಲಹಾಬಾದ್ ಉಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ನಂತರ ಮುಸಲ್ಮಾನ ಪಕ್ಷದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಒತ್ತಾಯಿಸಲಾಗಿತ್ತು.
ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂ ಮತ್ತು ಅವರ ಆಸ್ತಿ-ಪಾಸ್ತಿಗಳನ್ನು ಗುರಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂಗಳ ಸಂಘಟನೆಗಳು ಅಮೇರಿಕಾದ ಕ್ಯಾಪಿಟಲ್ ಹಿಲ್ ನಲ್ಲಿ `ನ್ಯಾಶನಲ್ ಹಿಂದೂ ಎಡ್ವೊಕೆಸಿ ಡೆ ಆನ್ ದಿ ಹಿಲ್’ ಕಾರ್ಯಕ್ರಮದ ಆಯೋಜನೆ ಮಾಡಿತ್ತು.
ಭಾರತದಲ್ಲಿ ಗುರು-ಶಿಷ್ಯ ಪರಂಪರೆ ಇರುವಾಗಲೇ ವಿಶ್ವಗುರು ಆಗಿತ್ತು. ಆ ಕಾಲದಲ್ಲಿ ಅಸಂಖ್ಯಾತ ಗ್ರಂಥಗಳನ್ನು ಬರೆಯಲಾಯಿತು. ವಿದೇಶಗಳಿಂದ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಿದ್ದರು ಆದರೆ ಈಗ ಅದರ ವಿರುದ್ಧ ಘಟಿಸುತ್ತಿದೆ. ೮ ಲಕ್ಷದ ೮೦ ಸಾವಿರ ಭಾರತೀಯರು ವಿದೇಶದಲ್ಲಿ ಕಲಿಯುತ್ತಿದ್ದಾರೆ ಮತ್ತು ಕಾಲಾಂತರದಲ್ಲಿ ಅವರು ಅಲ್ಲಿಯೇ ನೆಲೆಯೂರಲಿದ್ದಾರೆ.
ವಿಜಯನಗರ ಸಾಮ್ರಾಜ್ಯವು ಆಕ್ರಮಣಕಾರಿಗಳ ವಿರುದ್ಧ ಹೋರಾಟ ನಡೆಸಿತು. ಈ ಸಾಮ್ರಾಜ್ಯವು ಹಿಂದೂಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ರಕ್ಷಿಸುವುದರ ಜೊತೆಗೆ ಹಿಂದೂಗಳಿಗಾಗಿ ಹೊಸ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಿತು. ಈ ಸಾಮ್ರಾಜ್ಯವು ಹಿಂದೂಗಳಿಗೆ ಆಶಾ ಕಿರಣವಾಗಿತ್ತು.
ಇಸ್ರೋದ ಮುಖ್ಯಸ್ಥೆ ಬಹುಶಃ ಒಬ್ಬ ಮಹಿಳೆಯಾಗಿದ್ದಾರೆ. ಈ ಮಧ್ಯೆ ಅವರು, ಎಲ್ಲಾ ವೈಜ್ಞಾನಿಕ ಸಂಶೋಧನೆ ನಮ್ಮ ಪುರಾಣದಲ್ಲಿ ಎಷ್ಟೋ ವರ್ಷಗಳ ಹಿಂದೆಯೇ ಬರೆದು ಇಟ್ಟಿದ್ದಾರೆ ಎಂದು ದಾವೆ ಮಾಡಿದ್ದರು.
ಮೊಗಲರ ಈ ವಂಶಜರನ್ನು ಮೊಗಲರು ಯಾವ ದೇಶದಿಂದ ಭಾರತಕ್ಕೆ ಬಂದರೋ, ಆ ದೇಶಕ್ಕೆ ಸರಕಾರ ಕಳುಹಿಸಿಕೊಡಬೇಕು ಎಂದು ಯಾರಾದರೂ ಕೋರಿದರೆ ಆಶ್ಚರ್ಯ ಪಡಬಾರದು !
ಪುಸ್ತಕಗಳಲ್ಲಿನ ತಪ್ಪು ಬರಹವನ್ನು ತೆಗೆದು ಅದರ ಬದಲು ಹಿಂದೂಸ್ಥಾನದ ಸತ್ಯ ಇತಿಹಾಸವನ್ನು ಸಂದರ್ಭಸಹಿತ ಕಲಿಸಬೇಕು. ಇದರಲ್ಲಿ ವಿದ್ಯಾರ್ಥಿಗಳಲ್ಲಿ ಶೌರ್ಯಜಾಗೃತಿ, ಸ್ವಾಭಿಮಾನ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಇತಿಹಾಸವನ್ನು ಕಲಿಸಬೇಕು.