ಗುರುಗಳ ಕಾರ್ಯವನ್ನು ತಳಮಳದಿಂದ ಮುಂದೆ ಒಯ್ಯುವುದೆಂದರೆ ತನ್ನಲ್ಲಿ ಸಮಷ್ಟಿ ಭಾವವನ್ನು ವೃದ್ಧಿಸುವುದು !

ಗುರುಗಳ ಕಾರ್ಯವನ್ನು ತಳಮಳದಿಂದ ಮುಂದೆ ಒಯ್ಯುವುದೆಂದರೆ ತನ್ನಲ್ಲಿ ಸಮಷ್ಟಿ ಭಾವವನ್ನು ವೃದ್ಧಿಸುವುದು !

ಮಾನಸಪೂಜೆ ಮಾಡುವಾಗ ಆಧುನಿಕ ವೈದ್ಯೆ (ಸೌ.) ಮಧುವಂತಿ ಚಾರುದತ್ತ ಪಿಂಗಳೆ ಇವರಿಗೆ ಬಂದಿರುವ ವಿವಿಧ ಅನುಭೂತಿಗಳು

(ಸೌ.) ಮಧುವಂತಿ ಅವರು ಕೃಷ್ಣ, ರಾಮ ಮತ್ತು ವಿಷ್ಣು ಇವರ ಪೈಕಿ ಯಾವ ರೂಪದ ಪೂಜೆಯನ್ನು ಮಾಡಲಿ ?, ಎಂದು ಗುರುದೇವರನ್ನು ಕೇಳಿದಾಗ ಗುರುದೇವರು ನನಗೆ ಸೂಕ್ಷ್ಮದಿಂದ, ‘ನಾನು ನಿರ್ಗುಣ ನಿರಾಕಾರನಾಗಿದ್ದೇನೆ. ಇಂದು ನೀನು ನನ್ನ ನಿರ್ಗುಣ ತತ್ತ್ವದ, ಅಂದರೆ ಗುರುಪಾದುಕೆಗಳ ಪೂಜೆ ಮಾಡು, ಎಂದರು.

ಆರೋಗ್ಯಕರ ಜೀವನಕ್ಕಾಗಿ ಊಟದ ೧೦ ನಿಯಮಗಳು !

ಬಿಸಿ ಮತ್ತು ತಾಜಾ ಆಹಾರವನ್ನು ಸೇವಿಸಿದರೆ, ಅನ್ನ ತುಂಬಾ ರುಚಿಕರವೆನಿಸುತ್ತದೆ. ಇಂತಹ ಆಹಾರ ನಮ್ಮ ಶರೀರದಲ್ಲಿ ಹೋದ ಮೇಲೆ ನಮ್ಮ ಜಠರಾಗ್ನಿ ಬೇಗನೆ ಪ್ರಜ್ವಲಿಸುತ್ತದೆ. ಇಂತಹ ಆಹಾರ ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸಾಧನೆಯಿಂದಾಗಿ,  ‘ಭಗವಂತನು ಬೇಕು’, ಎಂದೆನಿಸಿದರೆ,  ‘ಪೃಥ್ವಿ ಮೇಲೆ ಬೇರೆ ಏನಾದರೂ ಬೇಕು’, ಎಂದೆನಿಸುವುದಿಲ್ಲ. ಈ ಕಾರಣದಿಂದ ಯಾರೊಂದಿಗೂ ಅಸೂಯೆ-ದ್ವೇಷ ಇರುವುದಿಲ್ಲ ಮತ್ತು ಇತರರಿಂದ ದೂರವಾಗುವುದು, ಜಗಳವಾಗುವುದು ಆಗುವುದಿಲ್ಲ’.

ವಟಪೂರ್ಣಿಮೆ (ವಟಸಾವಿತ್ರಿ ವ್ರತ)

ವಟಪೂರ್ಣಿಮೆ ವ್ರತವನ್ನು ಜ್ಯೇಷ್ಠ ಹುಣ್ಣಿಮೆಗೆ ಮಾಡುತ್ತಾರೆ. ಈ ವರ್ಷ ಜೂನ್ ೩ ರಂದು ಈ ವ್ರತವಿದೆ. ಸಾವಿತ್ರಿಯನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ.

ರಾಮನಾಥಿ, ಗೋವಾದಲ್ಲಿನ ಸನಾತನ ಆಶ್ರಮದ ದೇವಸ್ಥಾನದಲ್ಲಿ ಶ್ರೀ ಭವಾನಿ ಮಾತೆಯ ಪಾದುಕೆಗಳ ಪ್ರತಿಷ್ಠಾಪನೆ !

ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನ ಆಶ್ರಮದ ದೇವಿಯ ದೇವಸ್ಥಾನದಲ್ಲಿ ೧೨ ಮೇ ೨೦೨೩ ರಂದು ಶ್ರೀ ಭವಾನಿ ದೇವಿಯ ಪಾದುಕೆಗಳನ್ನು ಭಾವಪೂರ್ಣ ವಾತಾವರಣದಲ್ಲಿ ಪ್ರತಿಷ್ಠಾಪಿಸಲಾಯಿತು.

ಶೇ. ೬೧ ಆಧ್ಯಾತ್ಮಿಕ ಮಟ್ಟದ ಕು. ಸಾಯಲಿ ದೇಶಪಾಂಡೆ (ವಯಸ್ಸು ೧೪) ಇವಳಿಗೆ ದ್ವಾಪರಯುಗದಲ್ಲಿನ ಶ್ರೀವಿಷ್ಣುವಿನ ಅವತಾರ ‘ಶ್ರೀಕೃಷ್ಣ ಮತ್ತು ಕಲಿಯುಗದಲ್ಲಿನ ಅವತಾರ ‘ಶ್ರೀ ಜಯಂತ ಇವರಲ್ಲಿ ಅರಿವಾದ ಹೋಲಿಕೆ !

ಶ್ರೀಕೃಷ್ಣನು ತನ್ನ ಸಂಪರ್ಕದಲ್ಲಿ ಬಂದ ಎಲ್ಲರ ವಿವಿಧ ಲೀಲೆಗಳ ಮಾಧ್ಯಮದಿಂದ ಉದ್ಧರಿಸಿದನು. ಆ ಪ್ರತಿಯೊಂದು ಜೀವವನ್ನು ಅವನು ಮುಕ್ತಗೊಳಿಸಿದನು. ಅದೇರೀತಿ ಶ್ರೀ ಜಯಂತ ಅವತಾರದಲ್ಲಿ ಪರಮ ಪೂಜ್ಯರ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಗೆ ಸಾಧನೆಯನ್ನು ಹೇಳುತ್ತಿದ್ದಾರೆ.

ಮಣಿಪುರ ಹಿಂಸಾಚಾರ ಚರ್ಚಗಳ ರಕ್ತರಂಜಿತ ಸ್ವಾರ್ಥಕಾರಣ, ಅರ್ಥಕಾರಣ ಮತ್ತು ರಾಜಕಾರಣ

ಮಣಿಪುರದ ವೈಷ್ಣವ ಹಿಂದೂಗಳಾಗಿರುವ ಮೈತಿ ಸಮುದಾಯಕ್ಕೆ (ಶೇ. ೫೩ ಜನಸಂಖ್ಯೆ) ಪರಿಶಿಷ್ಟ ಪಂಗಡ ಅಂದರೆ ‘ಟ್ರೈಬಲ್ ಸ್ಟೇಟಸ್ ಸಿಗಬೇಕು ಎಂದು ಕಳೆದ ಎಷ್ಟೋ ವರ್ಷಗಳಿಂದ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತು ಕಾನೂನುರೀತ್ಯಾ ಚಳುವಳಿಗಳು ನಡೆಯುತ್ತಿದೆ.