‘ಶಾಶ್ವತ ಭಾರತ ಟ್ರಸ್ಟ್’ನ ಮೂಲಕ ಸನಾತನ ಸಂಸ್ಕೃತಿಯ ಪ್ರಸಾರ ಮಾಡುತ್ತಿರುವ ಡೆಹರಾಡೂನ್ನಲ್ಲಿನ (ಉತ್ತರಾಖಂಡ) ಹೃದಯರೋಗತಜ್ಞ ಡಾ. ಕುಲದೀಪ ದತ್ತಾ !
ಡೆಹರಾಡೂನ್ನಲ್ಲಿನ ಡಾ. ಕುಲದೀಪ ದತ್ತಾ (ವಯಸ್ಸು ೭೫ ವರ್ಷ) ಇವರು ಸುಪ್ರಸಿದ್ಧ ಹೃದಯರೋಗತಜ್ಞರಾಗಿದ್ದಾರೆ. ಅವರು ೧೯೭೬ ರಿಂದ ೧೯೯೮ ಈ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ‘ವೈದ್ಯಕೀಯ ಸಂಚಾಲಕ’ ರೆಂದು ಸರಕಾರಿ ನೌಕರಿ ಮಾಡಿದರು.