ಮಕ್ಕಳನ್ನು ಆತ್ಮಾಘಾತದಿಂದ ರಕ್ಷಿಸಲು ಮಹಾಪುರುಷರ ಆದರ್ಶವನ್ನಿಡಿ !
ಮಕ್ಕಳ ಜೀವನದಲ್ಲಿ ನಿಜವಾಗಿ ಆ ವಸ್ತುಗಳ ಅವಶ್ಯಕತೆ ಇದೆಯೇ, ಎಂದು ನೋಡಬೇಕು ಹಾಗಿಲ್ಲದಿದ್ದರೆ, ಯಾಕೆ ಎಂಬುದರ ಅರಿವನ್ನು ಅವರಿಗೆ ಮಾಡಿಕೊಡಬೇಕು. ಅವರ ಗಮನವು ದುಂದುವೆಚ್ಚದಿಂದ ಕಡಿಮೆಯಾಗಲು ಅವರ ಜೀವನಕ್ಕೆ ಮತ್ತು ಮನಸ್ಸಿಗೆ ನಿಗ್ರಹಿತ ಜೀವನದ ಶಿಸ್ತನ್ನು ಹಚ್ಚುವುದು ಅವಶ್ಯಕವಾಗಿದೆ.