ಜ್ಞಾನವಾಪಿ ಮಸೀದಿಯ ಬೀಗ ಹಾಕಿರುವ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಬೇಕು ! – ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದೂಪಕ್ಷದ ವತಿಯಿಂದ ಅರ್ಜಿ

ಇತ್ತೀಚೆಗೆ ವಜುಖಾನಾ ಪರಿಸರದ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿತ್ತು. ಇದರಿಂದ ಇಲ್ಲಿ ಮಂದಿರವನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆಯೆಂದು ಕಂಡುಬರುತ್ತದೆ.

ಮಸೀದಿಯ ಸ್ಥಳದಲ್ಲಿ ಹಿಂದೆ ದೇವಸ್ಥಾನ ಇರುವ ಬಗ್ಗೆ 32 ಪುರಾವೆಗಳು ಪತ್ತೆ !

ಭಾರತೀಯ ಪುರಾತತ್ವ ಇಲಾಖೆಯು ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ನಡೆಸಿತು. ಅದರ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಪಕ್ಷಗಳಿಗೆ ನೀಡಲಾಯಿತು. ಹಿಂದೂ ಪರ ವಕೀಲರಾದ ವಿಷ್ಣು ಶಂಕರ ಜೈನ್ ಇವರು ಜನವರಿ 25 ರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವರದಿಯ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದರು.

ಜನರ ದಾರಿ ತಪ್ಪಿಸಿದ ಸಾಮ್ಯವಾದಿ ಇತಿಹಾಸಕಾರರು ! – ಕೆ.ಕೆ. ಮಹಮ್ಮದ, ಮಾಜಿ ಸಂಚಾಲಕರು, ಭಾರತೀಯ ಪುರಾತತ್ತ್ವ ವಿಭಾಗ

ಉತ್ಖನನದಲ್ಲಿ ಮಸೀದಿಯ ಗೋಡೆಯಲ್ಲಿ ಮಂದಿರದ ಸ್ತಂಭ ಕಾಣಿಸಿತು. ಅಲ್ಲದೇ ಶಿವ-ಪಾರ್ವತಿಯರ ಮಣ್ಣಿನ ಮೂರ್ತಿಗಳು ಸಿಕ್ಕಿವೆ.

ಬೆಳ್ತಂಗಡಿಯಲ್ಲಿ ಟಿಪ್ಪು ಸುಲ್ತಾನ ಧ್ವಂಸಗೊಳಿಸಿ ಭೂಮಿಯಲ್ಲಿ ಹೂಳಿದ್ದ ಗೋಪಾಲಕೃಷ್ಣ ದೇವಾಲಯದ ಅವಶೇಷಗಳು ಪತ್ತೆ !

ರಾಜ್ಯದ ಬೆಳ್ತಂಗಡಿಯಲ್ಲಿ ಲಕ್ಷ್ಮಣ ಹೆಸರಿನ ವ್ಯಕ್ತಿಗೆ ಭಗವಾನ ಶ್ರೀಕೃಷ್ಣನು ಕನಸಿನಲ್ಲಿ ಕಾಣಿಸಿಕೊಂಡನು ಮತ್ತು ಅವನ ಜಮೀನಿನ ಪಕ್ಕದ ಜಮೀನಿನಲ್ಲಿ ಮೂರ್ತಿಯಿದೆಯೆಂದು ಹೇಳಿದನು.

Parva : ‘ಮಹಾಭಾರತ ಇತಿಹಾಸವೋ ಪುರಾಣವೋ’ ವಿಷಯದ ಕುರಿತು ‘ಪರ್ವ’ ಈ ಮುಂಬರುವ ಚಲನಚಿತ್ರವು ಬೆಳಕು ಚೆಲ್ಲಲಿದೆ !

‘ಮಹಾಭಾರತ ಇತಿಹಾಸವೋ ಅಥವಾ ಪುರಾಣವೋ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪರ್ವ: ಧರ್ಮದ ಮಹಾಕಾವ್ಯ’ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸಲು ಹೊರಟಿದೆ. ಚಲನಚಿತ್ರವು 3 ಭಾಗಗಳಲ್ಲಿ ತಯಾರಾಗುತ್ತಿದೆ.

ತೆಲುಗು ಚಲನಚಿತ್ರ ‘ರಝಾಕಾರ’ನ ಸಣ್ಣ ಜಾಹೀರಾತ್(ಟೀಸರ್) ಬಿಡುಗಡೆ !

ತೆಲುಗು ಚಲನಚಿತ್ರ ‘ರಝಾಕಾರ’ದ ಸಣ್ಣ ಜಾಹೀರಾತು (ಟೀಸರ್) ಪ್ರದರ್ಶಿಸಲಾಯಿತು. ಈ ಚಲನಚಿತ್ರ ಭಾರತದ ಸ್ವಾತಂತ್ರ್ಯದ ನಂತರ ಕೂಡ ಪ್ರತ್ಯೇಕವಾಗಿರುವ ಹೈದರಾಬಾದದಲ್ಲಿನ ನಿಜಾಮರ ರಾಜ್ಯದಲ್ಲಿನ ಸತ್ಯ ಘಟನೆ ಆಧಾರಿತವಾಗಿದೆ.

ಶ್ರೀರಾಮಮಂದಿರದ ಉತ್ಖನನ ಮಾಡುವಾಗ ಸಿಕ್ಕಿರುವ ದೇವತೆಯ ವಿಗ್ರಹ ಮತ್ತು ಕಂಭ !

ಇಲ್ಲಿನ ಶ್ರೀರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಶ್ರೀರಾಮ ಜನ್ಮ ಭೂಮಿಯ ನ್ಯಾಸದ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯರವರು ‘ಎಕ್ಸ್ ‘ನಲ್ಲಿ (ಹಿಂದಿನ ಟ್ವೀಟ್) ಟ್ಟೀಟ್ ಮಾಡಿದ್ದಾರೆ.

೬೦೦ ವರ್ಷಗಳ ಹಿಂದೆ ಕಾಶ್ಮೀರದಲ್ಲಿನ ಎಲ್ಲಾ ಜನರು ಹಿಂದುಗಳೇ ಆಗಿದ್ದರು; ಮತಾಂತರದಿಂದ ಅವರು ಮುಸಲ್ಮಾನರಾದರು ! – ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್

ಭಾರತದಲ್ಲಿನ ಮುಸಲ್ಮಾನರ ಇದೇ ಇತಿಹಾಸವಾಗಿದೆ. ಆದ್ದರಿಂದ ಅವರು ಇತಿಹಾಸದಲ್ಲಿ ನಡೆದಿರುವ ತಪ್ಪು ಸುಧಾರಿಸಿ ಮತ್ತೆ ಹಿಂದೂ ಧರ್ಮಕ್ಕೆ ಬರಬೇಕು ಮತ್ತು ದೇಶದ ವಿಕಾಸದಲ್ಲಿ ಸಹಭಾಗಿ ಆಗಬೇಕು !

ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನಿರ್ಮಾಣ ನ್ಯಾಸ’ದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಪ್ರಸ್ತುತ ವಾರಣಾಸಿಯಲ್ಲಿನ ಜ್ಞಾನವಾಪಿಯ ಪರಿಸರದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಇಂತಹದರಲ್ಲೇ ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮ ಭೂಮಿಯ ಕುರಿತು ಇದೇ ರೀತಿಯ ಸಮೀಕ್ಷೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ಪುರಾತತ್ವ ಇಲಾಖೆಯ ಖರ್ಚು ಹಿಂದೂ ಪಕ್ಷದಿಂದ ನೀಡದಿದ್ದರೆ ಜ್ಞಾನವಾಪಿಯ ಸಮೀಕ್ಷೆ ತಕ್ಷಣವೇ ನಿಲ್ಲಿಸಬೇಕಂತೆ ! – ಅಂಜುಮನ್ ಇಂತೆಜಾಮಿಯಾ ಮಸೀದಿ ಕಮೀಟಿ

‘ಸುಳ್ಳು ಹೇಳುವವರ ಮನಸ್ಸಿನಲ್ಲಿ ಅಸುರಕ್ಷಿತತೆ ವಾಸವಾಗಿರುತ್ತದೆ’, ಈ ಮನೋವೈಜ್ಞಾನಿಕ ಸಿದ್ಧಾಂತದ ಯೋಚನೆ ಮಾಡುತ್ತಾ ಕಮಿಟಿಯಿಂದ ಈ ವರ್ತನೆ ಏನು ತೋರಿಸುತ್ತದೆ ?