ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು.
೩೫0 ವರ್ಷಗಳ ಹಿಂದೆ, ಅಂದರೆ ಜೂನ್ ೧೯.೧೬೭೬ ರಂದು ಛತ್ರಪತಿ ಶಿವಾಜಿ ಮಹಾರಾಜರು ಪರಾಕ್ರಮಿ ಸೇನಾಪತಿ ನೇತಾಜಿ ಪಾಲ್ಕರ್ ಅವರ ‘ಶುದ್ಧೀಕರಣ’ವನ್ನು ಮಾಡಿ, ಅವರನ್ನು ಮತ್ತೊಮ್ಮೆ ಗೌರವಯುತವಾಗಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡಿದ್ದರು.
ಸಾಮಾನ್ಯ ರೈತರನ್ನು ಕತ್ತಲಲ್ಲಿಟ್ಟು ‘ಗೋಕುಲ್’ನ ಹಣವನ್ನು ‘ಹಲಾಲ್’ಗಾಗಿ ಬಳಸುವುದು ಲಕ್ಷಾಂತರ ರೈತರಿಗೆ ಮಾಡುತ್ತಿರುವ ವಂಚನೆಯೇ ಆಗಿದೆ. 2013 ರಲ್ಲಿ ಪ್ರಾರಂಭವಾದ ಹಲಾಲ್ ಆರ್ಥಿಕತೆಯು ಇಂದು ಜಾಗತಿಕ ಮಟ್ಟದಲ್ಲಿ 2.1 ಅಮೆರಿಕನ್ ಟ್ರಿಲಿಯನ್ ಡಾಲರ್‌ಗಳವರೆಗೆ (179.6 ಲಕ್ಷ ಕೋಟಿ ರೂಪಾಯಿಗಳವರೆಗೆ) ತಲುಪಿದೆ.
ಶ್ರೀ. ಶಿಂದೆ ಮಾತು ಮುಂದುವರೆಸುತ್ತಾ, ”ದೇವಸ್ಥಾನದ ವಿಶ್ವಸ್ತರು ಅಥವಾ ಮಹಾಜನರು ‘ನಾವು ದೇವರ ರಾಜ್ಯವನ್ನು ನಡೆಸುತ್ತಿದ್ದೇವೆ’ ಎಂಬ ಭಾವನೆಯನ್ನಿಟ್ಟುಕೊಂಡು ದೇವಸ್ಥಾನದ ಕಾರ್ಯಗಳನ್ನು ಮಾಡಬೇಕು.
ಅಧಿನಿಯಮಕ್ಕೆ ಮಹಾರಾಷ್ಟ್ರ ಮಂದಿರ ಮಹಾಸಂಘದ ತೀವ್ರ ವಿರೋಧವಿದೆ. ಸರಕಾರವು ಹಿಂದುತ್ವನಿಷ್ಠವಾಗಿದೆ. ಆದ್ದರಿಂದ ಸರಕಾರವು ದೇವಸ್ಥಾನಗಳ ಹಿತದೃಷ್ಟಿಯ ಕಾನೂನನ್ನು ತರಬೇಕು. ದೇವಸ್ಥಾನಗಳ ಇನಾಮು ಭೂಮಿ ಮಾರಾಟದ ಪ್ರಸ್ತಾವಿತ ಕಾನೂನಿನ ಕರಡನ್ನು ರದ್ದುಗೊಳಿಸುವವರೆಗೂ ನಮ್ಮ ವಿರೋಧ ಮುಂದುವರಿಯುವುದು.
ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಜಿಹಾದ್ ಅನ್ನು ತಡೆಯಲು, ಈ ಸಂಸ್ಥೆಗಳು ಭಾರತಕ್ಕೆ ಬರುವ ಮೊದಲೇ ಅವುಗಳ ಮೇಲೆ ಕೆಲವು ನಿರ್ಬಂಧಗಳು ಮತ್ತು ಷರತ್ತುಗಳನ್ನು ಅನ್ವಯಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಜಿಹಾದ್ ನ ಹೆಚ್ಚುತ್ತಿರುವ ಘಟನೆಗಳನ್ನು ತಡೆಯಲು ಸಕ್ರಿಯರಾಗುವ ಅವಶ್ಯಕತೆಯಿದೆ.
ಭಾರತದಲ್ಲಿ ಶರಿಯತ್ ನ ಅನುಸಾರ ಇಸ್ಲಾಮಿಕ್ ಆಡಳಿತವಿಲ್ಲದಿರುವುದರಿಂದ ಇಸ್ಲಾಮಿಕ್ ಶಕ್ತಿಗಳಿಗೆ ಇದು ‘ಕಾಫಿರರ’ ಭೂಮಿಯಾಗಿದೆ. ಅವರಿಗೆ ಭಾರತದಲ್ಲಿ ‘ದಾರ್ ಉಲ್ ಇಸ್ಲಾಂ’ (ಇಸ್ಲಾಮಿನ ಆಡಳಿತವಿರುವ ಪ್ರದೇಶ) ಅಂದರೆ ಇಸ್ಲಾಮಿನ ಆಡಳಿತವನ್ನು ತರಬೇಕಿದೆ.
ರಾಜ್ಯ ಸರಕಾರವು ವಿಧಾನಮಂಡಲ ಅಧಿವೇಶನದ ಎರಡೂ ಸದನಗಳಲ್ಲಿ ‘ಮಹಾರಾಷ್ಟ್ರ ಧರ್ಮ ಸ್ವಾತಂತ್ರ್ಯ ವಿಧೇಯಕ 2026’ ಅನ್ನು ಅಂಗೀಕರಿಸಿದೆ. ಈ ಶ್ಲಾಘನೀಯ ನಿರ್ಧಾರಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಸರಕಾರವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
ಇಂದು ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ‘ಈ ದೇಶವು ಜಾತ್ಯತೀತವಾಗಿದೆ’ ಎಂದು ಉಲ್ಲೇಖಿಸಲಾಗಿದೆ; ಆದರೆ ಸಂವಿಧಾನದ ೨೫ ನೇ ವಿಧಿಯಿಂದ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಾಗಿದೆ.
ಸುದರ್ಶನ ಸುದ್ದಿವಾಹಿನಿಯ ಮುಖ್ಯ ಸಂಪಾದಕರಾದ ಶ್ರೀ. ಸುರೇಶ್ ಚವ್ಹಾಣಕೆ ಅವರು ಸಹ ಶ್ರೀ. ಸುಧಾಂಶು ತ್ರಿವೇದಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.
ರಾಷ್ಟ್ರೀಯ ಸುರಕ್ಷತೆ ಮತ್ತು ಸಂಸ್ಕೃತಿ ರಕ್ಷಣೆ’ಯ ಉದ್ದೇಶದೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ಡಿಸೆಂಬರ್ 13 ಮತ್ತು 14 ರಂದು ದೆಹಲಿಯ ‘ಭಾರತ್ ಮಂಡಪಂ’ನಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ.