ದೇಶಕ್ಕೆ ಇಂದು ಛತ್ರಪತಿ ಶಿವಾಜಿ ಮಹಾರಾಜರ ರಾಷ್ಟ್ರೀಯ ವಿಚಾರಗಳ ಅತ್ಯಂತ ಅವಶ್ಯಕತೆ ಇದೆ !- ಶಿವಶಾಹೀರ ಬಾಬಾಸಾಹೇಬ ಪುರಂದರೆ

ಪುಣೆ ಶ್ರಮಿಕ ಪತ್ರಕಾರ ಸಂಘದಿಂದ ಆಗಸ್ಟ ೪ ರಂದು ಆಯೋಜಿಸಲಾಗಿದ್ದ ಸಂದರ್ಶನದಲ್ಲಿ ಶಿವಶಾಹೀರ ಬಾಬಾಸಾಹೇಬ ಪುರಂದರೆ ಇವರು ಮುಂದಿನಂತೆ ಹೇಳಿದರು. ನಾವು ಇತಿಹಾಸದೊಂದಿಗೆ ಬದುಕುತ್ತಿರುತ್ತೇವೆ. ಆದುದರಿಂದ ಇತಿಹಾಸವು ಎಂದಿಗೂ ಹಳೆಯದಾಗುವುದಿಲ್ಲ,

ಇತಿಹಾಸಪ್ರೇಮಿ ಮತ್ತು ರಾಷ್ಟ್ರಪ್ರೇಮಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ನಂತರ ಗೂಗಲ್ ರಾಣಾ ಪ್ರತಾಪರ ಇತಿಹಾಸ ಸಂದರ್ಭದಲ್ಲಿ ನೀಡಿದ್ದ ಅಯೋಗ್ಯ ಮಾಹಿತಿಯನ್ನು ತೆಗೆದು ಹಾಕಿದೆ

ಗೂಗಲ್ ನಲ್ಲಿ ಪರಾಜಿತ ಕಾ ಅರ್ಥ ಎಂದು ಹುಡುಕಿದರೆ ಹರಾಯ ಹೂವ ಎಂದು ಅರ್ಥ ತೋರಿಸುತ್ತಿತ್ತು. ಅದರ ಜೊತೆಗೆ ಬ್ರಾಕೆಟ್‍ನಲ್ಲಿ ಕೊನೆಯಲ್ಲಿ ಅಕ್ಬರನು ಹಲ್ದಿಘಾಟಿ ಯುದ್ಧದಲ್ಲಿ ರಾಣಪ್ರತಾಪ ಅವರನ್ನು ಪರಾಜಿತಗೊಳಿಸಿದನು, ಎಂಬ ತಪ್ಪು ಮತ್ತು ನೋವಾಗುವಂತಹ ಸಂದರ್ಭವನ್ನು ನೀಡಿತ್ತು

ವಿದ್ಯಾಪೀಠ ಅನುದಾನ ಆಯೋಗದ ಪಠ್ಯಕ್ರಮದಲ್ಲಿ ಮೊಗಲರ ಬದಲಾಗಿ ಹಿಂದೂ ರಾಜರ ಇತಿಹಾಸವನ್ನು ಕಲಿಸಲಾಗುವುದು !

ಇತಿಹಾಸದ ಪಠ್ಯಕ್ರಮದ ಹೊಸ ನೀಲನಕ್ಷೆಯನ್ನು ವಿದ್ಯಾಪೀಠ ಅನುದಾನ ಆಯೋಗ ಅಂದರೆ ‘ಯು.ಜಿ.ಸಿ.’ಯು ಸಿದ್ಧಪಡಿಸಿದೆ. ಇದರಲ್ಲಿ ಭಾರತದ ಮೇಲೆ ದಾಳಿ ಮಾಡುದ ಹಾಗೂ ಅಲ್ಲಿಯ ಅನೇಕ ವಾಸ್ತುಗಳನ್ನು ಧ್ವಂಸ ಮಾಡಿದ ಮುಸಲ್ಮಾನ ಆಕ್ರಮಣಕಾರರ ಬದಲು ಭಾರತೀಯ ರಾಜ್ಯಕರ್ತರ ಕೆಲಸ ಹಾಗೂ ಅವರ ಗೌರವಶಾಲಿ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ.

ಎನ್.ಸಿ.ಇ.ಆರ್.ಟಿ.ಯ ಬಳಿ ತನ್ನ ಪುಸ್ತಕದಲ್ಲಿ ಸತಿ ಪದ್ದತಿಯಲ್ಲಿ ನೀಡಿರುವ ತಪ್ಪು ಮಾಹಿತಿಯ ಪುರಾವೆಗಳಿಲ್ಲ !

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್.ಸಿ.ಇ.ಆರ್.ಟಿ.ಯ) ಪುಸ್ತಕದಲ್ಲಿ ಸತಿಪದ್ಧತಿಯು ಯಾವಾಗದಿಂದ ನಡೆಯುತ್ತಿದೆ. ಇದರ ಇತಿಹಾಸವನ್ನು ನೀಡಲಾಗಿದೆ. ಈ ಬಗ್ಗೆ ಸಾಕ್ಷ್ಯವನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಯತ್ನಿಸಿದಾಗ ಎನ್.ಸಿ.ಇ.ಆರ್.ಟಿ.ಯು ‘ನಮ್ಮ ಬಳಿ ಇದರ ಬಗ್ಗೆ ಯಾವುದೇ ಪುರಾವೆಗಳಿಲ್ಲ’ ಎಂದು ಉತ್ತರಿಸಿರುವುದು ಬಹಿರಂಗಗೊಂಡಿದೆ.

ಭೋಪಾಲ್ ನಗರದ ಮೊಘಲ್ ಕಾಲದ ‘ಲಾಲಘಾಟಿ’ ಮತ್ತು ‘ಹಲಾಲಪುರ’ ಹೆಸರುಗಳನ್ನು ಬದಲಾಯಿಸಿ ! – ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಬೇಡಿಕೆ

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ನಗರದ ಎರಡು ಬಸ್ ನಿಲ್ದಾಣಗಳಾದ ಲಾಲಘಾಟಿ ಮತ್ತು ಹಲಾಲಪುರಗಳ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಮತ್ತು ಪುರಸಭಾ ಆಯುಕ್ತರಿಗೆ ಪತ್ರ ಬರೆದು ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ಮದರ ತೆರೆಸಾರ ಬಗೆಗಿನ ಸಂಪಾದಕೀಯದ ವಿಷಯದಲ್ಲಿ ತಕ್ಷಣ ಕ್ಷಮೆ ಯಾಚಿಸಿದ್ದ ಕುಬೇರ ಇವರು ಛತ್ರಪತಿ ಸಂಭಾಜಿರಾಜರಿಗಾದ ಅವಮಾನದ ಬಗ್ಗೆ ಏಕೆ ಕ್ಷಮೆ ಯಾಚಿಸುತ್ತಿಲ್ಲ ? – ಹಿಂದೂ ಜನಜಾಗೃತಿ ಸಮಿತಿ

‘ದ ಅನರಿಟನ್ ಸ್ಟೋರಿ ಆಫ್ ದ ಮೇಕಿಂಗ್ ಆಫ್ ಮಹಾರಾಷ್ಟ್ರ’ ಎಂಬ ಪುಸ್ತಕದ ವಿವಾದಿತ ವಿಷಯದಿಂದ ಪ್ರಸ್ತುತ ಶಿವಾಜಿ ಪ್ರೇಮಿಗಳಲ್ಲಿ ತೀವ್ರ ಆಕ್ರೋಶದ ಅಲೆಯೆದ್ದಿದೆ. ಈ ಪುಸ್ತಕದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರನ್ನು ಅಪಮಾನಿಸಲಾಗಿದೆ ಎಂದು ಅನೇಕ ಸಂಘಟನೆಗಳು ಆರೋಪಿಸಿವೆ.