ಮುಂಬಯಿ – ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ನಪುಂಸಕರೆಂದು (ಟ್ರಾನ್ಸ್ಜೆಂಡರ್‌ಗಳೆಂದು) ವಾಸಿಸುತ್ತಿದ್ದ 8 ಮಂದಿ ಬಾಂಗ್ಲಾದೇಶಿ ನಾಗರಿಕರನ್ನು ಪೊಲೀಸರು ಗೋವಂಡಿಯಿಂದ ಬಂಧಿಸಿದರು. ಅವರು 5 ರಿಂದ 6 ವರ್ಷಗಳಿಂದ ಮುಂಬಯಿಯಲ್ಲಿ ವಾಸಿಸುತ್ತಿದ್ದರು. ಈ ಆರೋಪಿಗಳ ಹೆಸರುಗಳು ಬೈಸಾಖಿ ಖಾನ್, ರಿದೋಯ್ ಮಿಯಾ ಪಾಖಿ, ಮರೂಫ ಇಕ್ಬಾಲ ಢಾಲಿ, ಶಾಂತಾಕಾಂತ ಓಹಿತ ಖಾನ್, ಬರ್ಷಾ ಕೋಬೀರ ಖಾನ್, ಅಫ್ಜಲ ಹುಸೇನ, ಮಿಜಾನೂರ ಕೋಲಿಲ್ ಮತ್ತು ಶಹಾದತ್ ಆಮಿರ ಖಾನ್ ಆಗಿದೆ.
ಸಂಪಾದಕೀಯ ನಿಲುವುಸರಕಾರ ಮತ್ತು ಪೊಲೀಸರಿಗೆ ಮೋಸ ಮಾಡುವ ಬಾಂಗ್ಲಾದೇಶಿಗಳನ್ನು ಬಾಂಗ್ಲಾದೇಶಕ್ಕೆ ದಬ್ಬಬೇಕು ! |