‘ಭಾರತದಲ್ಲಿ ಮತಾಂತರ ಜಿಹಾದ್ !’ ಈ ಕುರಿತು ‘ಆನ್‌ಲೈನ್’ನಲ್ಲಿ ವಿಶೇಷ ಸಂವಾದ !
ಭಾರತದಲ್ಲಿ ‘ಗಜವಾ-ಎ-ಹಿಂದ್’ ಮಾಡಲು ಹಿಂದೂಗಳನ್ನು ಮತಾಂತರಿಸುವ ಜಾಗತಿಕ ಸಂಚು ! – ಶ್ರೀ. ಸುರೇಶ ಚವ್ಹಾಣಕೆ, ಪ್ರಧಾನ ಸಂಪಾದಕರು, ಸುದರ್ಶನ ನ್ಯೂಸ್
ಭಾರತದಲ್ಲಿ ‘ಗಜವಾ-ಎ-ಹಿಂದ್’ ಮಾಡಲು ಹಿಂದೂಗಳನ್ನು ಮತಾಂತರಿಸುವ ಜಾಗತಿಕ ಸಂಚು ! – ಶ್ರೀ. ಸುರೇಶ ಚವ್ಹಾಣಕೆ, ಪ್ರಧಾನ ಸಂಪಾದಕರು, ಸುದರ್ಶನ ನ್ಯೂಸ್
ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯಾಗಿರದೇ ಸ್ವಯಂಭೂ ಶಿಲೆಯಾಗಿದೆ. ಈ ಶಿಲೆಯನ್ನು ಸಿಂಧೂರದಿಂದ ಅಲಂಕರಿಸಲಾಗಿದೆ.
ಭಾರತವು ‘ಹಿಂದೂ ರಾಷ್ಟ್ರ’ವಾದ ನಂತರ ಬಾಲಿವುಡ್‌ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗುವುದಿಲ್ಲ ! – ಶ್ರೀ. ಶರದ ಪೋಂಕ್ಷೆ, ಖ್ಯಾತ ಚಲನಚಿತ್ರ ನಟ
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅಲ್ಪಸಂಖ್ಯಾತರು ಹಿಂದೂಗಳ ಮತಾಂತರ ಮಾಡುತ್ತಾರೆ, ಆದರೆ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪಾಕಿಸ್ತಾನ, ಬಾಂಗಲಾದೇಶದಂತಹ ಮತಾಂಧಬಹುಳ ದೇಶಗಳಲ್ಲಿ ಹಿಂದೂಗಳ ವಂಶವಿಚ್ಛೇದನೆಯಾಗುತ್ತಿದೆ.
`ಹಿಂದೂ ಧರ್ಮ ಅಪಾಯದಲ್ಲಿರುವ ಬಗ್ಗೆ ಸಾಕ್ಷಿಗಳನ್ನು ನೀಡಬೇಕು’, ಎಂದು ಮಾಹಿತಿ ಹಕ್ಕುಗಳ ಕಾರ್ಯಕರ್ತ ಮೋಹನಿಶ ಜಬಲಪುರೆ ಇವರು ಭಾಜಪದ ನಾಯಕ ಮತ್ತು ಕೇಂದ್ರ ಗ್ರಹ ಮಂತ್ರಿ ಅಮಿತ ಶಹಾ ಅವರ ಅಧಿಕಾರದಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದರು.
ಎಲ್ಲಿಯವರೆಗೆ ಪುತ್ರಧರ್ಮದಿಂದ, ಸೇವಾ ಆರೈಕೆಯ ಮಾರ್ಗದಿಂದ ಮಕ್ಕಳು ತಮ್ಮ ತಾಯಿ-ತಂದೆಯನ್ನು ಮನಃಪೂರ್ವಕ ಪ್ರಸನ್ನಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಅವರ ಆಶೀರ್ವಾದವು ಒಮ್ಮುಖವಾಗಿರುತ್ತದೆ.
‘ಮಾನ್ಯವರ’ದ ಬಟ್ಟೆಗಳ ಜಾಹೀರಾತಿನಲ್ಲಿ ‘ಕನ್ಯಾದಾನ’ ವನ್ನು ಉಗ್ರ ಬಲಪಂಥೀಯ ಎಂದು ನಿರ್ಧರಿಸುವ ಪ್ರಯತ್ನ !
‘ಪಿತೃಪಕ್ಷ ಮತ್ತು ಶ್ರಾದ್ಧವಿಧಿ : ‘ಶಾಸ್ತ್ರ ಮತ್ತು ಸಂದೇಹ ನಿವಾರಣೆ” ವಿಶೇಷ ಸಂವಾದದಿಂದ ಮಹತ್ವಪೂರ್ಣ ಮಾರ್ಗದರ್ಶನ!
ಹಿಂದೂ ದ್ವೇಷಗಳ ವೈಚಾರಿಕ ಭಯೋತ್ಪಾದನೆಯನ್ನು ತಡೆಯಲು ಪ್ರಯತ್ನಿಸುತ್ತಿರುವ ಹಿಂದುತ್ವನಿಷ್ಠ ಆಯೋಜಕರಿಗೆ ಅಭಿನಂದನೆಗಳು !
ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನ ವಿರುದ್ಧ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ‘ಹಿಂದುತ್ವ ರಕ್ಷಣ ಸಭೆ’ !